logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Premenstrual Syndrome: ಮುಟ್ಟಾಗುವ ಕೆಲ ದಿನಗಳ ಮುನ್ನವೇ ನೋವು ಅನುಭವಿಸುತ್ತಿದ್ದೀರಾ? ಪಿಎಂಎಸ್‌ ಸಿಂಡ್ರೋಮ್‌ಗೆ ಇಲ್ಲಿದೆ ಪರಿಹಾರ

Premenstrual Syndrome: ಮುಟ್ಟಾಗುವ ಕೆಲ ದಿನಗಳ ಮುನ್ನವೇ ನೋವು ಅನುಭವಿಸುತ್ತಿದ್ದೀರಾ? ಪಿಎಂಎಸ್‌ ಸಿಂಡ್ರೋಮ್‌ಗೆ ಇಲ್ಲಿದೆ ಪರಿಹಾರ

Jan 09, 2024 07:37 PM IST

PMS or Premenstrual Syndrome: ಕೆಲ ಹೆಣ್ಣುಮಕ್ಕಳು ಪಿಎಂಎಸ್‌ ಅಥವಾ ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್​ನಿಂದ ಬಳಲುತ್ತಿದ್ದಾರೆ. ಮುಟ್ಟಿನ ಕೆಲವು ದಿನಗಳು ಅಥವಾ ವಾರಗಳ ಮೊದಲೇ ಋತುಚಕ್ರದ ಸಮಯದಲ್ಲಿ ಅನುಭವಿಸುವಂತಹ ಹೊಟ್ಟೆ,ಕಾಲು ಅಥವಾ ಬೆನ್ನು ನೋವು/ಸೆಳೆತ ಅನುಭವಿಸುತ್ತಾರೆ. ಮಾನಸಿಕ ನೆಮ್ಮದಿಯ ಮೇಲೂ ಪರಿಣಾಮ ಬೀರುತ್ತದೆ. ಇದೇ ಪಿಎಂಎಸ್‌ ಸಿಂಡ್ರೋಮ್‌.

  • PMS or Premenstrual Syndrome: ಕೆಲ ಹೆಣ್ಣುಮಕ್ಕಳು ಪಿಎಂಎಸ್‌ ಅಥವಾ ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್​ನಿಂದ ಬಳಲುತ್ತಿದ್ದಾರೆ. ಮುಟ್ಟಿನ ಕೆಲವು ದಿನಗಳು ಅಥವಾ ವಾರಗಳ ಮೊದಲೇ ಋತುಚಕ್ರದ ಸಮಯದಲ್ಲಿ ಅನುಭವಿಸುವಂತಹ ಹೊಟ್ಟೆ,ಕಾಲು ಅಥವಾ ಬೆನ್ನು ನೋವು/ಸೆಳೆತ ಅನುಭವಿಸುತ್ತಾರೆ. ಮಾನಸಿಕ ನೆಮ್ಮದಿಯ ಮೇಲೂ ಪರಿಣಾಮ ಬೀರುತ್ತದೆ. ಇದೇ ಪಿಎಂಎಸ್‌ ಸಿಂಡ್ರೋಮ್‌.
ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ಅವರು ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್​ಗೆ ಪರಿಹಾರವಾಗಿ ಕೆಲವು ಆಹಾರ ಪದಾರ್ಥಗಳ ಸಲಹೆ ನೀಡಿದ್ದರೆ. ಇವುಗಳನ್ನು 2 ತಿಂಗಳ ಕಾಲ ಸೇವಿಸಿದರೆ ಫಲಿತಾಂಶ ಗೊತ್ತಾಗುತ್ತದೆ.  
(1 / 6)
ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ಅವರು ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್​ಗೆ ಪರಿಹಾರವಾಗಿ ಕೆಲವು ಆಹಾರ ಪದಾರ್ಥಗಳ ಸಲಹೆ ನೀಡಿದ್ದರೆ. ಇವುಗಳನ್ನು 2 ತಿಂಗಳ ಕಾಲ ಸೇವಿಸಿದರೆ ಫಲಿತಾಂಶ ಗೊತ್ತಾಗುತ್ತದೆ.  (Unsplash)
ಪ್ರಾಣಿಗಳ ಮಾಂಸ-ಮೊಟ್ಟೆ-ಹಾಲು ಸೇರಿದಂತೆ ಪ್ರಾಣಿಗಳಿಂದ ಸಿಗುವ ಪ್ರೋಟೀನ್ ದೇಹಕ್ಕೆ ಬೇಕು. ಹಾಲು-ಮೊಟ್ಟೆ ದಿನನಿತ್ಯ ಹಾಗೂ ವಾರಕ್ಕೊಮ್ಮೆ ಮಾಂಸ ಸೇವಿಸಬೇಕು. 
(2 / 6)
ಪ್ರಾಣಿಗಳ ಮಾಂಸ-ಮೊಟ್ಟೆ-ಹಾಲು ಸೇರಿದಂತೆ ಪ್ರಾಣಿಗಳಿಂದ ಸಿಗುವ ಪ್ರೋಟೀನ್ ದೇಹಕ್ಕೆ ಬೇಕು. ಹಾಲು-ಮೊಟ್ಟೆ ದಿನನಿತ್ಯ ಹಾಗೂ ವಾರಕ್ಕೊಮ್ಮೆ ಮಾಂಸ ಸೇವಿಸಬೇಕು. (Unsplash)
ಕಾಳುಗಳನ್ನು ನೆನೆಸಿಟ್ಟು ಮೊಳಕೆ ಬರಿಸಿ ತಿನ್ನಬೇಕು. 
(3 / 6)
ಕಾಳುಗಳನ್ನು ನೆನೆಸಿಟ್ಟು ಮೊಳಕೆ ಬರಿಸಿ ತಿನ್ನಬೇಕು. (Unsplash)
ಪ್ರತಿದಿನ ನಿಮ್ಮ ಆಹಾರದ ಜೊತೆ ಹಣ್ಣುಗಳನ್ನೂ ಸೇವಿಸಿ
(4 / 6)
ಪ್ರತಿದಿನ ನಿಮ್ಮ ಆಹಾರದ ಜೊತೆ ಹಣ್ಣುಗಳನ್ನೂ ಸೇವಿಸಿ(Unsplash)
ಮೈದಾ ಆಧಾರಿತ ಆಹಾರ ಪದಾರ್ಥಗಳು ಮತ್ತು ವೈಟ್​ ರೈಸ್​ ಅನ್ನು ತಪ್ಪಿಸಬೇಕು. 
(5 / 6)
ಮೈದಾ ಆಧಾರಿತ ಆಹಾರ ಪದಾರ್ಥಗಳು ಮತ್ತು ವೈಟ್​ ರೈಸ್​ ಅನ್ನು ತಪ್ಪಿಸಬೇಕು. (Unsplash)
ಬಾದಾಮಿ, ವಾಲ್‌ನಟ್ಸ್ ಮತ್ತು ಸೋಯಾ ನಟ್‌ಗಳಂತಹ ಹಸಿ ಬೀಜಗಳನ್ನು ನಿಯಮಿತವಾಗಿ ಸೇವಿಸಬೇಕು. 
(6 / 6)
ಬಾದಾಮಿ, ವಾಲ್‌ನಟ್ಸ್ ಮತ್ತು ಸೋಯಾ ನಟ್‌ಗಳಂತಹ ಹಸಿ ಬೀಜಗಳನ್ನು ನಿಯಮಿತವಾಗಿ ಸೇವಿಸಬೇಕು. (Unsplash)

    ಹಂಚಿಕೊಳ್ಳಲು ಲೇಖನಗಳು