logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Irregular Periods: ಪದೇ ಪದೇ ಮುಟ್ಟಿನ ಸಮಸ್ಯೆ ಕಾಡ್ತಾ ಇದ್ಯಾ; ಇವು ಕಾರಣವಿರಬಹುದು, ನಿರ್ಲಕ್ಷ್ಯ ಮಾಡಿದಿರಿ

Irregular Periods: ಪದೇ ಪದೇ ಮುಟ್ಟಿನ ಸಮಸ್ಯೆ ಕಾಡ್ತಾ ಇದ್ಯಾ; ಇವು ಕಾರಣವಿರಬಹುದು, ನಿರ್ಲಕ್ಷ್ಯ ಮಾಡಿದಿರಿ

Sep 17, 2023 02:24 PM IST

Reasons For Irregular Periods: ಇತ್ತೀಚೆಗೆ ಮಹಿಳೆಯರನ್ನು ಮುಟ್ಟಿನ ಸಮಸ್ಯೆ ಹೆಚ್ಚು ಕಾಡುತ್ತಿದೆ. ಅಸಹಜ ಮುಟ್ಟಿನ ಪ್ರಕ್ರಿಯೆಗೆ ಕಾರಣಗಳು ಹಲವಿರಬಹುದು. ಹಾರ್ಮೋನ್‌ ಅಸಮತೋಲನ ಪ್ರಮುಖ ಕಾರಣವಾದರೆ ಉಳಿದ ಕಾರಣಗಳು ಹೀಗಿವೆ ನೋಡಿ.

ಹಾರ್ಮೋನ್‌ ಅಸಮತೋಲನದ ಕಾರಣಗಳಿಂದ ಮುಟ್ಟು ತಡವಾಗಿ ಆಗಬಹುದು. ಇದರಿಂದ ಹಠಾತ್‌ ತೂಕ ಹೆಚ್ಚಳ, ಹಠಾತ್‌ ತೂಕ ನಷ್ಟ ಉಂಟಾಗುವುದು ಇಂತಹ ಸಮಸ್ಯೆಗಳೂ ಎದುರಾಗಬಹುದು. 
(1 / 5)

ಇತ್ತೀಚಿಗೆ ವೃತ್ತಿ, ವೈಯಕ್ತಿಕ ಜೀವನ ಸೇರಿದಂತೆ ಹಲವು ಕಾರಣಗಳಿಂದ ಒತ್ತಡ ಹೆಚ್ಚಬಹುದು. ಅಧಿಕ ಒತ್ತಡವೂ ಹಾರ್ಮೋನ್‌ ಅಸಮತೋಲನದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರಿಂದಲೂ ಮುಟ್ಟಾಗುವ ಅವಧಿಯಲ್ಲಿ ವ್ಯತ್ಯಯ ಉಂಟಾಗಬಹುದು. 
(2 / 5)

ಜೀವನಶೈಲಿ, ತಿನ್ನುವ ಆಹಾರವೂ ಕೂಡ ಹಾರ್ಮೋನ್‌ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಕೂಡ ಮುಟ್ಟು ತಡವಾಗಿ ಆಗಬಹುದು ಅಥವಾ ಅವಧಿಪೂರ್ವ ಮುಟ್ಟು ಸಂಭವಿಸಬಹುದು. 
(3 / 5)

ಜಿಮ್‌ಗೆ ಹೋಗಿ ವ್ಯಾಯಾಮ ಮಾಡುವ ಮಹಿಳೆಯರು ತಮ್ಮ ದೇಹದಲ್ಲಿ ಶಕ್ತಿಯ ಕೊರತೆಯನ್ನು ಅನುಭವಿಸಬಹುದು. ಇದು ಕೂಡ ಅನಿಯಮಿತ ಮುಟ್ಟಿಗೆ ಕಾರಣವಾಗಬಹುದು ಎನ್ನಲಾಗುತ್ತದೆ. 
(4 / 5)

ಮಹಿಳೆಯರಲ್ಲಿ ಜೀವನಶೈಲಿ ಸಂಬಂಧಿತ ಕಾಯಿಲೆಗಳಲ್ಲಿ ಥೈರಾಯ್ಡ್ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಥೈರಾಯ್ಡ್ ಸಮಸ್ಯೆ ಇರುವವರಲ್ಲಿ ಕೂಡ ಮುಟ್ಟಿನ ಸಮಸ್ಯೆ ಉಂಟಾಗಬಹುದು. 
(5 / 5)

    ಹಂಚಿಕೊಳ್ಳಲು ಲೇಖನಗಳು