ಮಲಬದ್ಧತೆ ನಿವಾರಣೆಯಿಂದ ತ್ವಚೆಯ ಅಂದ ಹೆಚ್ಚುವವರೆಗೆ, ಪ್ರತಿದಿನ ಸೋಂಪು ನೀರು ಕುಡಿದ್ರೆ ಇಷ್ಟೆಲ್ಲಾ ಪ್ರಯೋಜನ
Sep 23, 2024 05:24 PM IST
ಬಾಲಿವುಡ್ ಬೆಡಗಿ ಉರ್ಫಿ ಜಾವೆದ್ ಕಾಂಟ್ರವರ್ಸಿಗಳ ಜೊತೆ ತಮ್ಮ ಅನುಪಮ ಸೌಂದರ್ಯದ ಮೂಲಕವೂ ಹೆಸರುವಾಸಿಯಾಗಿದ್ದಾರೆ. ಅವರು ಪ್ರತಿದಿನ ಆಗಾಗ ಸೋಂಪು ಅಥವಾ ಫೆನ್ನಲ್ ನೀರು ಕುಡಿಯತ್ತಾರಂತೆ. ಇದನ್ನು ಕುಡಿಯುವುದರ ಹಿಂದಿನ ವಿಶೇಷ ಕಾರಣವನ್ನೂ ಅವರು ತಿಳಿಸಿದ್ದಾರೆ.
- ಬಾಲಿವುಡ್ ಬೆಡಗಿ ಉರ್ಫಿ ಜಾವೆದ್ ಕಾಂಟ್ರವರ್ಸಿಗಳ ಜೊತೆ ತಮ್ಮ ಅನುಪಮ ಸೌಂದರ್ಯದ ಮೂಲಕವೂ ಹೆಸರುವಾಸಿಯಾಗಿದ್ದಾರೆ. ಅವರು ಪ್ರತಿದಿನ ಆಗಾಗ ಸೋಂಪು ಅಥವಾ ಫೆನ್ನಲ್ ನೀರು ಕುಡಿಯತ್ತಾರಂತೆ. ಇದನ್ನು ಕುಡಿಯುವುದರ ಹಿಂದಿನ ವಿಶೇಷ ಕಾರಣವನ್ನೂ ಅವರು ತಿಳಿಸಿದ್ದಾರೆ.