ಥೈರಾಯಿಡ್ ಸಮಸ್ಯೆಯಿಂದ ಮಧುಮೇಹ ನಿಯಂತ್ರಣದವರೆಗೆ ಕೊತ್ತಂಬರಿ ಕಾಳಿನ 7 ಅದ್ಭುತ ಆರೋಗ್ಯ ಪ್ರಯೋಜನಗಳಿವು
Sep 29, 2023 11:47 AM IST
Benefits Of Coriander Seeds: ಭಾರತೀಯ ಮಸಾಲೆ ಪದಾರ್ಥಗಳ ಪೈಕಿ ಕೊತ್ತಂಬರಿ ಬೀಜಕ್ಕೆ ವಿಶೇಷ ಪ್ರಧಾನ್ಯವಿದೆ. ಕೊತ್ತಂಬರಿ ಕಾಳು ಇಲ್ಲದೇ ಭಾರತೀಯರ ಸಾಂಬಾರು ತಯಾರಾಗಲು ಸಾಧ್ಯವೇ ಇಲ್ಲ ಎನ್ನಬಹುದು. ಇಂತಿಪ್ಪ ಕೊತ್ತಂಬರಿ ಸೇವನೆಯಿಂದ ಆರೋಗ್ಯಕ್ಕೆ ಒಂದಲ್ಲ, ಎರಡಲ್ಲ ನೂರಾರು ಪ್ರಯೋಜನಗಳಿವೆ. ಕೊತ್ತಂಬರಿ ಬೀಜದ ಆರೋಗ್ಯ ಪ್ರಯೋಜನಗಳು ಹೀಗಿವೆ.
- Benefits Of Coriander Seeds: ಭಾರತೀಯ ಮಸಾಲೆ ಪದಾರ್ಥಗಳ ಪೈಕಿ ಕೊತ್ತಂಬರಿ ಬೀಜಕ್ಕೆ ವಿಶೇಷ ಪ್ರಧಾನ್ಯವಿದೆ. ಕೊತ್ತಂಬರಿ ಕಾಳು ಇಲ್ಲದೇ ಭಾರತೀಯರ ಸಾಂಬಾರು ತಯಾರಾಗಲು ಸಾಧ್ಯವೇ ಇಲ್ಲ ಎನ್ನಬಹುದು. ಇಂತಿಪ್ಪ ಕೊತ್ತಂಬರಿ ಸೇವನೆಯಿಂದ ಆರೋಗ್ಯಕ್ಕೆ ಒಂದಲ್ಲ, ಎರಡಲ್ಲ ನೂರಾರು ಪ್ರಯೋಜನಗಳಿವೆ. ಕೊತ್ತಂಬರಿ ಬೀಜದ ಆರೋಗ್ಯ ಪ್ರಯೋಜನಗಳು ಹೀಗಿವೆ.