Sleeping Problem: ಸರಿಯಾಗಿ ನಿದ್ದೆ ಬರ್ತಾ ಇಲ್ವಾ? ಹಣ ಕಾರಣವಿರಬಹುದು; ಈ ಬಗ್ಗೆ ಸಂಶೋಧನೆ ಹೇಳೋದೇನು ನೋಡಿ
Jul 12, 2024 07:30 AM IST
Saving Money and Sleep Quality: ಇತ್ತೀಚಿಗೆ ನಿದ್ದೆ ಸಮಸ್ಯೆ ಕಾಡದವರಿಲ್ಲ. ಇದಕ್ಕೆ ಈಗಾಗಲೇ ಹಲವು ಕಾರಣಗಳನ್ನು ಕಂಡುಕೊಳ್ಳಲಾಗಿದೆ. ಆದರೆ ಇತ್ತೀಚಿನ ಅಧ್ಯಯನದ ಪ್ರಕಾರ ನಿದ್ದೆ ಕೊರತೆಗೆ ಹಣವು ಕಾರಣವಂತೆ. ಇದೇನಪ್ಪ ಇದು, ನಿದ್ದೆಗೂ ಹಣಕ್ಕೂ ಸಂಬಂಧವೇನು ಅಂತೀರಾ? ಹಾಗಾದ್ರೆ ಮುಂದೆ ನೋಡಿ.
- Saving Money and Sleep Quality: ಇತ್ತೀಚಿಗೆ ನಿದ್ದೆ ಸಮಸ್ಯೆ ಕಾಡದವರಿಲ್ಲ. ಇದಕ್ಕೆ ಈಗಾಗಲೇ ಹಲವು ಕಾರಣಗಳನ್ನು ಕಂಡುಕೊಳ್ಳಲಾಗಿದೆ. ಆದರೆ ಇತ್ತೀಚಿನ ಅಧ್ಯಯನದ ಪ್ರಕಾರ ನಿದ್ದೆ ಕೊರತೆಗೆ ಹಣವು ಕಾರಣವಂತೆ. ಇದೇನಪ್ಪ ಇದು, ನಿದ್ದೆಗೂ ಹಣಕ್ಕೂ ಸಂಬಂಧವೇನು ಅಂತೀರಾ? ಹಾಗಾದ್ರೆ ಮುಂದೆ ನೋಡಿ.