Sleeping Problem: ಪ್ರತಿದಿನ ನಿದ್ದೆ ಬಾರದೇ ಒದ್ದಾಡ್ತಾ ಇದೀರಾ, ಹಾಗಿದ್ರೆ ಈ ಕ್ರಮ ಪಾಲಿಸಿ ನೋಡಿ
Feb 25, 2024 06:00 PM IST
ಇತ್ತೀಚಿನ ಒತ್ತಡದ ಬದುಕಿನಲ್ಲಿ ನಿದ್ದೆ ಎಂಬುದು ಹಲವರ ಪಾಲಿಗೆ ಮರೀಚಿಕೆಯಾಗಿರುವುದು ಸುಳ್ಳಲ್ಲ. ಮಲಗಿದ ತಕ್ಷಣ ನಿದ್ದೆ ಆವರಿಸುವುದಿಲ್ಲ ಎಂಬ ದೂರು ಸಾಮಾನ್ಯ. ಅಂತಹವರಿಗಾಗಿ ಇಲ್ಲಿದೆ ಒಂದಿಷ್ಟು ಬೆಸ್ಟ್ ಸಲಹೆ.
- ಇತ್ತೀಚಿನ ಒತ್ತಡದ ಬದುಕಿನಲ್ಲಿ ನಿದ್ದೆ ಎಂಬುದು ಹಲವರ ಪಾಲಿಗೆ ಮರೀಚಿಕೆಯಾಗಿರುವುದು ಸುಳ್ಳಲ್ಲ. ಮಲಗಿದ ತಕ್ಷಣ ನಿದ್ದೆ ಆವರಿಸುವುದಿಲ್ಲ ಎಂಬ ದೂರು ಸಾಮಾನ್ಯ. ಅಂತಹವರಿಗಾಗಿ ಇಲ್ಲಿದೆ ಒಂದಿಷ್ಟು ಬೆಸ್ಟ್ ಸಲಹೆ.