ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳಿವು; ತೂಕ ಇಳಿಕೆಯಿಂದ ಜೀರ್ಣಕ್ರಿಯೆವರೆಗೆ
Jun 16, 2024 05:50 PM IST
Jeera Water Benefits: ಜೀರಿಗೆ ಭಾರತೀಯ ಪ್ರಮುಖ ಮಸಾಲೆ ಪದಾರ್ಥಗಳಲ್ಲಿ ಒಂದು. ಇದನ್ನು ಅಡುಗೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಜೀರಿಗೆಯಲ್ಲಿ ಔಷಧೀಯ ಗುಣಗಳಿವೆ. ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಕುಡಿಯುವುದರಿಂತ ಆಗುವ ಪ್ರಯೋಜಗಳ ಮಾಹಿತಿ ಇಲ್ಲಿದೆ.
- Jeera Water Benefits: ಜೀರಿಗೆ ಭಾರತೀಯ ಪ್ರಮುಖ ಮಸಾಲೆ ಪದಾರ್ಥಗಳಲ್ಲಿ ಒಂದು. ಇದನ್ನು ಅಡುಗೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಜೀರಿಗೆಯಲ್ಲಿ ಔಷಧೀಯ ಗುಣಗಳಿವೆ. ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಕುಡಿಯುವುದರಿಂತ ಆಗುವ ಪ್ರಯೋಜಗಳ ಮಾಹಿತಿ ಇಲ್ಲಿದೆ.