logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Lord Kubera: ಕುಬೇರನ ನೆಚ್ಚಿನ ರಾಶಿಗಳಿವು; ನಿಮಗಿದೆ ಧನರಾಜನ ಸಂಪೂರ್ಣ ಆಶೀರ್ವಾದ

Lord Kubera: ಕುಬೇರನ ನೆಚ್ಚಿನ ರಾಶಿಗಳಿವು; ನಿಮಗಿದೆ ಧನರಾಜನ ಸಂಪೂರ್ಣ ಆಶೀರ್ವಾದ

Feb 17, 2024 12:29 PM IST

Favorite zodiac signs of Kubera: ಪ್ರತಿಯೊಬ್ಬರಿಗೂ ಧನರಾಜ ಕುಬೇರನ ಆಶೀರ್ವಾದ ಇರುವುದಿಲ್ಲ. ಹಾಗಾದ್ರೆ ಕುಬೇರನ ನೆಚ್ಚಿನ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ..

  • Favorite zodiac signs of Kubera: ಪ್ರತಿಯೊಬ್ಬರಿಗೂ ಧನರಾಜ ಕುಬೇರನ ಆಶೀರ್ವಾದ ಇರುವುದಿಲ್ಲ. ಹಾಗಾದ್ರೆ ಕುಬೇರನ ನೆಚ್ಚಿನ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ..
ಎಲ್ಲಾ ರಾಶಿಗಳು ಆಯಾ ಸಂದರ್ಭಕ್ಕೆ ತಕ್ಕಂತೆ ನವಗ್ರಹಗಳಲ್ಲಿ ಒಂದು ನಿರ್ದಿಷ್ಟ ಗ್ರಹದಿಂದ ಆಳಲ್ಪಡಬೇಕು. ಆಯಾ ರಾಶಿಯವರು ಆಯಾ ಗ್ರಹಗಳಿಂದ ವಿವಿಧ ಲಾಭಗಳನ್ನು ಪಡೆಯುತ್ತಾರೆ. ಆದರೆ ಸಂಪತ್ತಿನ ಅಧಿಪತಿ ಕುಬೇರನ ಆಶೀರ್ವಾದವೂ ಬಹಳ ಮುಖ್ಯ. 
(1 / 6)

ಕುಬೇರನು ಸಂಪತ್ತಿನ ಅಧಿಪತಿ. ಅವನ ಆಶೀರ್ವಾದವಿದ್ದರೆ ಸಂಪತ್ತಿಗೆ ಕೊರತೆಯಿರುವುದಿಲ್ಲ ಎಂದು ನಂಬಲಾಗಿದೆ. ಇಂತವರು ನಷ್ಟ ಅನುಭವಿಸುವುದು ಕಡಿಮೆ.  ಭಗವಾನ್ ಕುಬೇರನಿಗೆ ಅತ್ಯಂತ ಪ್ರಿಯವಾದ ಕೆಲವು ರಾಶಿಚಕ್ರಗಳಿವೆ. ಅವು ಯಾವುವೆಂದು ತಿಳಿಯೋಣ.  
(2 / 6)

ತುಲಾ: ಕುಬೇರನ ಆಶೀರ್ವಾದ ಪಡೆದ ರಾಶಿಗಳಲ್ಲಿ ಒಂದು ತುಲಾ ರಾಶಿ. ಈ ರಾಶಿಯ ಬಹುತೇಕರು ಹಣದ ಹರಿವಿನಲ್ಲಿ ಯಾವುದೇ ಸಮಸ್ಯೆಗಳನ್ನು ಹೊಂದಿರುವುದಿಲ್ಲ. ಹಣಕಾಸಿನ ವಿಷಯಗಳಲ್ಲಿ ಯಶಸ್ಸು ಕಾಣುತ್ತಾರೆ. 
(3 / 6)

ಕರ್ಕ/ಕಟಕ : ನೀವು ಸ್ವಭಾವತಃ ಬಹಳ ಬುದ್ಧಿವಂತರು. ಒಂದು ವಿಷಯವನ್ನು ಯೋಜಿಸಿದಂತೆ ಮುಗಿಸಿದ ಬಳಿಕವೇ ಮುಂದಿನದಕ್ಕೆ ಹೋಗಬಲ್ಲವರು. ಹಣವನ್ನು ಉಳಿಸುವ ಗುರಿ ಹೊಂದಿರುವ ನಿಮಗೆ ಕುಬೇರನ ಕೃಪೆ ಯಾವಾಗಲೂ ಇರುತ್ತದೆ. 
(4 / 6)

ವೃಶ್ಚಿಕ: ನೀವು ಕಾರ್ಯ ಪೂರ್ಣಗೊಳ್ಳುವವರೆಗೆ ದಣಿವರಿಯದೆ ದುಡಿಯುವಿರಿ. ನೀವು ಯಾವಾಗಲೂ ಹಣದ ಅದೃಷ್ಟದ ಸಂಪೂರ್ಣ ಬೆಂಬಲವನ್ನು ಹೊಂದಿರುತ್ತೀರಿ. 
(5 / 6)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ. 
(6 / 6)

    ಹಂಚಿಕೊಳ್ಳಲು ಲೇಖನಗಳು