logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sun Transit: ಈ ಮೂರು ರಾಶಿಗಳಲ್ಲಿ ಸೂರ್ಯ ಸಂಚಾರ; ಹಣದ ವಿಚಾರದಲ್ಲಿ ಬದಲಾಗಲಿದೆ ನಿಮ್ಮ ಲಕ್​

Sun Transit: ಈ ಮೂರು ರಾಶಿಗಳಲ್ಲಿ ಸೂರ್ಯ ಸಂಚಾರ; ಹಣದ ವಿಚಾರದಲ್ಲಿ ಬದಲಾಗಲಿದೆ ನಿಮ್ಮ ಲಕ್​

Dec 22, 2023 06:11 PM IST

Money Luck Astrology: ಗ್ರಹಗಳ ರಾಜ ಸೂರ್ಯ ತಿಂಗಳಿಗೊಮ್ಮೆ ರಾಶಿ ಬದಲಾವಣೆ ಮಾಡುತ್ತಾನೆ. ಆಗಸ್ಟ್ 31 ರಂದು ಸೂರ್ಯ ಪುಷ್ಯ ನಕ್ಷತ್ರವನ್ನು ಪ್ರವೇಶಿಸಿದ್ದು, ಮೂರು ರಾಶಿಗಳಲ್ಲಿ ಸೂರ್ಯ ಸಂಚಾರದಿಂದಾಗಿ ಹಣದ ವಿಚಾರದಲ್ಲಿ ಅವರ ಲಕ್​ ಬದಲಾಗಲಿದೆ. ಈ ಬಗ್ಗೆ ಇಲ್ಲಿದೆ ವಿವರ

ಸೂರ್ಯನ ಸಂಕ್ರಮಣದಿಂದಾಗಿ ಮೂರು ರಾಶಿಗಳ ಜನರ ಆರ್ಥಿಕ ಸಂಕಷ್ಟ ದೂರಾಗಲಿದ್ದು, ನಿಮ್ಮ ಜೇಬಿನಲ್ಲಿ, ಕೈಯಲ್ಲಿ ದುಡ್ಡಿಗೆ ಯಾವುದೇ ಕೊರತೆ ಇರುವುದಿಲ್ಲ. ಬನ್ನಿ ಆ ರಾಶಿಗಳ ವಿವರಗಳನ್ನು ತಿಳಿಯೋಣ..
(1 / 5)

ವೃಷಭ ರಾಶಿ: ವೃಷಭ ರಾಶಿಯವರಿಗೆ ಸೂರ್ಯ ಗ್ರಹದ ಸಂಚಾರವು ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತದೆ. ಹಣದ ಹರಿವಿನಲ್ಲಿ ಭಾರಿ ಬದಲಾವಣೆಗಳಾಗಲಿವೆ. ಈ ರಾಶಿಯ ಜನರು ಹೊಸ ಮನೆ ಅಥವಾ ಸ್ಥಳವನ್ನು ಖರೀದಿಸಬಹುದು. ಅದೃಷ್ಟವು ಅನಿರೀಕ್ಷಿತ ಸಂದರ್ಭಗಳಲ್ಲಿ ಒದಗಿ ಬರುತ್ತದೆ.
(2 / 5)

ಮಿಥುನ ರಾಶಿ: ಈ ರಾಶಿಯ ಜನರು ಸೂರ್ಯನ ಸಂಚಾರದಿಂದ ವಿಶೇಷ ಫಲಿತಾಂಶಗಳನ್ನು ಪಡೆಯುತ್ತಾರೆ. ನೀವು ಅಂದುಕೊಂಡಂತೆ ಆಗುತ್ತದೆ. ಸೂರ್ಯನ ಕೃಪಾಕಟಾಕ್ಷದಿಂದ ವ್ಯಾಪಾರದಲ್ಲಿ ಆರ್ಥಿಕ ಲಾಭವನ್ನು ಹೊಂದುವಿರಿ. ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತವೆ.    
(3 / 5)

ಕಟಕ ರಾಶಿ: ಈ ರಾಶಿಯವರಿಗೆ ಎಲ್ಲವೂ ಶುಭ. ನಿರುದ್ಯೋಗಿಗಳಿಗೆ ಗುಡ್​ ನ್ಯೂಸ್​ ಸಿಗುತ್ತದೆ. ಅನಿರೀಕ್ಷಿತ ಸಂದರ್ಭಗಳಲ್ಲಿ ಅದೃಷ್ಟ ನಿಮ್ಮ ಬೆನ್ನಿನ ಮೇಲೇರುತ್ತದೆ. ಆದಾಯದಲ್ಲಿ ಹೆಚ್ಚಳವನ್ನು ಕಾಣುವಿರಿ. 
(4 / 5)

(ಗಮನಿಸಿ: ನಮಗೆ ಸಿಕ್ಕ ಮಾಹಿತಿಯ ಆಧಾರದ ಮೇಲೆ ಇದನ್ನು ಹೇಳಿದ್ದೇವೆ.  ನಿಖರವಾದ ವಿವರಗಳಿಗಾಗಿ ಜ್ಯೋತಿಷ್ಯರನ್ನು ಅಥವಾ ತಜ್ಞರನ್ನು ಸಂಪರ್ಕಿಸುವುದು ಉತ್ತಮ) 
(5 / 5)

    ಹಂಚಿಕೊಳ್ಳಲು ಲೇಖನಗಳು