Tomorrow Horoscope: ಎಂದೋ ಸಾಲ ನೀಡಿದ್ದ ಹಣ ಇಂದು ನಿಮ್ಮ ಕೈ ಸೇರಬಹುದು, ವಾಹನ ಚಲಾಯಿಸುವಾಗ ಎಚ್ಚರವಿರಲಿ; ನಾಳಿನ ದಿನಭವಿಷ್ಯ
Oct 01, 2024 04:40 PM IST
ಅಕ್ಟೋಬರ್ 2 ಬುಧವಾರದ ದಿನಭವಿಷ್ಯದ ಪ್ರಕಾರ ಕಟಕ ರಾಶಿಯವರಿಗೆ ಎಂದೋ ಸಾಲದ ರೂಪದಲ್ಲಿ ನೀಡಿರುವ ಹಣ ಮರಳಿ ನಿಮ್ಮ ಕೈ ಸೇರಬಹುದು. ಮಕರ ರಾಶಿಯವರು ವಾಹನ ಚಲಾಯಿಸುವಾಗ ಎಚ್ಚರದಿಂದಿರಬೇಕು. ದ್ವಾದಶ ರಾಶಿಗಳ ನಾಳಿನ ಭವಿಷ್ಯದಲ್ಲಿ ಏನೇನಿದೆ ತಿಳಿಯಿರಿ.
- ಅಕ್ಟೋಬರ್ 2 ಬುಧವಾರದ ದಿನಭವಿಷ್ಯದ ಪ್ರಕಾರ ಕಟಕ ರಾಶಿಯವರಿಗೆ ಎಂದೋ ಸಾಲದ ರೂಪದಲ್ಲಿ ನೀಡಿರುವ ಹಣ ಮರಳಿ ನಿಮ್ಮ ಕೈ ಸೇರಬಹುದು. ಮಕರ ರಾಶಿಯವರು ವಾಹನ ಚಲಾಯಿಸುವಾಗ ಎಚ್ಚರದಿಂದಿರಬೇಕು. ದ್ವಾದಶ ರಾಶಿಗಳ ನಾಳಿನ ಭವಿಷ್ಯದಲ್ಲಿ ಏನೇನಿದೆ ತಿಳಿಯಿರಿ.