ಮನೆಯೊಳಗೆ ಜಿರಳೆಗಳದ್ದೇ ರಾಜ್ಯಭಾರವಾಗಿದ್ಯಾ, ಏನೇ ಮಾಡಿದ್ರು ಜಿರಳೆ ಕಡಿಮೆ ಆಗ್ತಿಲ್ವಾ, ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ ನೋಡಿ
Jun 17, 2024 10:43 AM IST
ಜಿರಳೆಗಳು ಒಮ್ಮೆ ಮನೆಯೊಳಗೆ ಕಾಲಿಟ್ಟರೆ ಅವುಗಳನ್ನು ಮನೆಯಿಂದ ಹೊರ ಕಳುಹಿಸುವುದು ಭಾರಿ ಕಷ್ಟ. ಅದರಲ್ಲೂ ಅಡುಗೆಮನೆಯಲ್ಲಿ ಸಾಮಗ್ರಿಗಳು ಹೆಚ್ಚು ತುಂಬಿರುವ ಕಾರಣ ಅಲ್ಲಲ್ಲಿ ರಾಶಿಗಳು ಮನೆ ಮಾಡಿಕೊಂಡಿರುತ್ತವೆ. ಕೆಲವೊಮ್ಮೆ ಹಿಟ್, ಕಾಯಿಲ್ ಏನೇ ಬಳಸಿದ್ರೂ ಜಿರಳೆ ಕಾಟ ಕಡಿಮೆಯಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ ನೋಡಿ.
- ಜಿರಳೆಗಳು ಒಮ್ಮೆ ಮನೆಯೊಳಗೆ ಕಾಲಿಟ್ಟರೆ ಅವುಗಳನ್ನು ಮನೆಯಿಂದ ಹೊರ ಕಳುಹಿಸುವುದು ಭಾರಿ ಕಷ್ಟ. ಅದರಲ್ಲೂ ಅಡುಗೆಮನೆಯಲ್ಲಿ ಸಾಮಗ್ರಿಗಳು ಹೆಚ್ಚು ತುಂಬಿರುವ ಕಾರಣ ಅಲ್ಲಲ್ಲಿ ರಾಶಿಗಳು ಮನೆ ಮಾಡಿಕೊಂಡಿರುತ್ತವೆ. ಕೆಲವೊಮ್ಮೆ ಹಿಟ್, ಕಾಯಿಲ್ ಏನೇ ಬಳಸಿದ್ರೂ ಜಿರಳೆ ಕಾಟ ಕಡಿಮೆಯಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ ನೋಡಿ.