Mental illness: ಮಾನಸಿಕ ವ್ಯಥೆ ಇರುವವರಿಗೆ ಹೀಗೆ ಸಹಾಯ ಮಾಡಬಹುದು ನೋಡಿ
Feb 27, 2023 02:49 PM IST
Mental illness: ಮಾನಸಿಕ ವೇದನೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ ಪ್ರತಿಯೊಬ್ಬರ ಮಾನಸಿಕ ಅನುಭವವೂ ಭಿನ್ನವಾಗಿದೆ. ಯಾರನ್ನಾದರೂ ಮಾನಸಿಕವಾಗಿ ಬೆಂಬಲಿಸಬೇಕು ಎಂದರೆ ಅವರ ಅಗತ್ಯತೆಗಳನ್ನು ಅರಿಯಿರಿ. ತಜ್ಞರ ಬೆಂಬಲ ಪಡೆಯಲು ಅವರನ್ನು ಪ್ರೋತ್ಸಾಹಿಸಿ. ನಿಮ್ಮ ಸಹಕಾರ ಅವರಿಗಿದೆ ಎಂಬುದನ್ನು ಮನವರಿಕೆ ಮಾಡಿಸಿ.
- Mental illness: ಮಾನಸಿಕ ವೇದನೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ ಪ್ರತಿಯೊಬ್ಬರ ಮಾನಸಿಕ ಅನುಭವವೂ ಭಿನ್ನವಾಗಿದೆ. ಯಾರನ್ನಾದರೂ ಮಾನಸಿಕವಾಗಿ ಬೆಂಬಲಿಸಬೇಕು ಎಂದರೆ ಅವರ ಅಗತ್ಯತೆಗಳನ್ನು ಅರಿಯಿರಿ. ತಜ್ಞರ ಬೆಂಬಲ ಪಡೆಯಲು ಅವರನ್ನು ಪ್ರೋತ್ಸಾಹಿಸಿ. ನಿಮ್ಮ ಸಹಕಾರ ಅವರಿಗಿದೆ ಎಂಬುದನ್ನು ಮನವರಿಕೆ ಮಾಡಿಸಿ.