How to quit smoking: ಸಿಗರೇಟ್ ಚಟದಿಂದ ಮುಕ್ತಿ ಬೇಕಾ: ಈ ಆರು ಸಿಂಪಲ್ ಸ್ಟೆಪ್ಸ್ ನಿಮ್ಮ ಲೈಫ್ ಬದಲಿಸಬಹುದು..
Jan 26, 2023 04:02 PM IST
ಧೂಮಪಾನ ತ್ಯಜಿಸುವ ನಿರ್ಧಾರವನ್ನು ತೆಗೆದುಕೊಳ್ಳುವುದು ನಿಮ್ಮ ಆರೋಗ್ಯದ ಅತ್ಯಂತ ಪ್ರಮುಖ ಹಂತವಾಗಿದೆ. ಹಾನಿಕಾರಕ ವ್ಯಸನವನ್ನು ತೊರೆಯುವ ಪ್ರಕ್ರಿಯೆಯು ದೃಢ ನಿರ್ಧಾರವನ್ನು ತೆಗೆದುಕೊಳ್ಳುವುದರೊಂದಿಗೆ ಪ್ರಾರಂಭವಾಗುತ್ತದೆ. ಹಾಗಾದರೆ ಸಿಗರೇಟ್ ಸೇವನೆಯಿಂದ ಮುಕ್ತಿ ಪಡೆಯಲು ನೀವು ಅನುಸರಿಸಬಹುದಾದ ಸಿಂಪಲ್ ಕ್ರಮಗಳ ಬಗ್ಗೆ ನೋಡುವುದಾದರೆ..
- ಧೂಮಪಾನ ತ್ಯಜಿಸುವ ನಿರ್ಧಾರವನ್ನು ತೆಗೆದುಕೊಳ್ಳುವುದು ನಿಮ್ಮ ಆರೋಗ್ಯದ ಅತ್ಯಂತ ಪ್ರಮುಖ ಹಂತವಾಗಿದೆ. ಹಾನಿಕಾರಕ ವ್ಯಸನವನ್ನು ತೊರೆಯುವ ಪ್ರಕ್ರಿಯೆಯು ದೃಢ ನಿರ್ಧಾರವನ್ನು ತೆಗೆದುಕೊಳ್ಳುವುದರೊಂದಿಗೆ ಪ್ರಾರಂಭವಾಗುತ್ತದೆ. ಹಾಗಾದರೆ ಸಿಗರೇಟ್ ಸೇವನೆಯಿಂದ ಮುಕ್ತಿ ಪಡೆಯಲು ನೀವು ಅನುಸರಿಸಬಹುದಾದ ಸಿಂಪಲ್ ಕ್ರಮಗಳ ಬಗ್ಗೆ ನೋಡುವುದಾದರೆ..