logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹೊಸ ವರ್ಷಕ್ಕೆ ಪಾರ್ಟಿ ಪ್ಲಾನ್ ಮಾಡ್ತಿದ್ದೀರಾ; ರೂಪೇ ಕ್ಯಾಷ್‌ಬ್ಯಾಕ್ ಆಫರ್ ನಿಮ್ಮ ಖರ್ಚು ಕಿಡಿಮೆ ಮಾಡುತ್ತೆ

ಹೊಸ ವರ್ಷಕ್ಕೆ ಪಾರ್ಟಿ ಪ್ಲಾನ್ ಮಾಡ್ತಿದ್ದೀರಾ; ರೂಪೇ ಕ್ಯಾಷ್‌ಬ್ಯಾಕ್ ಆಫರ್ ನಿಮ್ಮ ಖರ್ಚು ಕಿಡಿಮೆ ಮಾಡುತ್ತೆ

Dec 31, 2023 06:20 PM IST

ರೂಪೇ ಹೊಸ ವರ್ಷಕ್ಕೆ ಕ್ಯಾಷ್ ಬ್ಯಾಕ್ ಎಕ್ಸ್‌ಕ್ಲೂಸೀವ್ ಆಫರ್‌ ತಂದಿದೆ. ಈ ನ್ಯೂ ಇಯರ್ ಆಫರ್‌ ಬಗ್ಗೆ ತಿಳಿಯಿರಿ.

ರೂಪೈ ಕಾರ್ಡ್‌ನಲ್ಲಿ ಕನಿಷ್ಠ 7,500 ರೂಪಾಯಿ ಖರ್ಚು ಮಾಡಿದರೆ 30 ದಿನಗಳಲ್ಲಿ 3 ಸಾವಿರ ರೂಪಾಯಿವರೆಗೆ ಕ್ಯಾಷ್‌ಬ್ಯಾಕ್ ಸಿಗುತ್ತಿದೆ. ಈ ಹಣ ಸಂಬಂಧಪಟ್ಟ ಗ್ರಾಹಕರ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ.
(1 / 5)

ಈ ಆಫರ್ ಬಳಸಿಕೊಳ್ಳಬೇಕೆಂದರೆ ನಿಮ್ಮ ರೂಪೇ ಕ್ರೆಡಿಟ್ ಕಾರ್ಡ್ ಅನ್ನು ಯುಪಿಐ ಅಪ್ಲಿಕೇಷನ್‌ಗೆ ಕನೆಕ್ಟ್ ಮಾಡಿಕೊಳ್ಳಬೇಕು. ಯುಪಿಐ ಆ್ಯಪ್ ಮೂಲಕ ಮಾಡುವ ಪ್ರತಿ ವಹಿವಾಟಿಗೆ ಈ ರೂಪೇ ನ್ಯೂಇಯರ್ ಕ್ಯಾಷ್‌ಬ್ಯಾಕ್ ಆಫರ್ ಸಿಗುತ್ತದೆ.
(2 / 5)

ಈ ರೂಪೇ ನ್ಯೂಇಯರ್ ಕ್ಯಾಷ್‌ಬ್ಯಾಕ್ ಆಫರ್ 2023ರ ಡಿಸೆಂಬರ್ 30 ರಿಂದ 2024ರ ಜನವರಿ 1ರವರೆಗೆ ಮಾತ್ರ ಇರುತ್ತದೆ.
(3 / 5)

ಬಟ್ಟೆ, ಎಲೆಕ್ಟ್ರಾನಿಕ್ಸ್, ಟ್ರಾವೆಲ್, ಜ್ಯುವೆಲರಿ, ವಿಮಾನ ಪ್ರಯಾಣ, ಹೋಟೆಲ್, ಊಟ ಸೇರಿದಂತೆ ಇತ್ಯಾದಿಗಳಿಗೆ ಖರ್ಚು ಮಾಡಿದರೆ ಮಾತ್ರ ನೀವು ಈ ರೂಪೇ ನ್ಯೂಇಯರ್ ಕ್ಯಾಷ್‌ಬ್ಯಾಕ್ ಆಫರ್ ಪಡೆಯಬಹುದು. 
(4 / 5)

ಹೊಸ ವರ್ಷದ ಪಾರ್ಟಿ ಮಾಡಿಕೊಳ್ಳುವವರಿಗೆ, ಟ್ರಾವೆಲ್ ಮಾಡಲು, ಹೊಸ ವಸ್ತುಗಳನ್ನು ಖರೀದಿಸುವ ಪ್ಲಾನ್ ಮಾಡುವವರಿಗೆ ಈ ಆಫರ್ ಉಪಯೋಗಕ್ಕೆ ಬರುತ್ತದೆ.
(5 / 5)

    ಹಂಚಿಕೊಳ್ಳಲು ಲೇಖನಗಳು