logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Marut Hlft-42 Aircraft: ಹೆಚ್ಎಎಲ್ ನ 'ಮಾರುತ್' Hlft-42 ವಿಮಾನದ ಮೇಲೆ ರಾರಾಜಿಸುತ್ತಿರುವ ಭಜರಂಗಬಲಿ; ಫೋಟೋಸ್ ನೋಡಿ

Marut HLFT-42 aircraft: ಹೆಚ್ಎಎಲ್ ನ 'ಮಾರುತ್' HLFT-42 ವಿಮಾನದ ಮೇಲೆ ರಾರಾಜಿಸುತ್ತಿರುವ ಭಜರಂಗಬಲಿ; ಫೋಟೋಸ್ ನೋಡಿ

Feb 13, 2023 02:42 PM IST

ಬೆಂಗಳೂರಿನ ಏರೋ ಇಂಡಿಯಾ 2023ಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದು, ಬಾನಂಗಳದಲ್ಲಿ ಲೋಹದ ಹಕ್ಕಿಗಳ ಚಿತ್ತಾರ ಕಣ್ಮನ ಸೆಳೆಯುತ್ತಿದೆ. ವಿಮಾನಗಳ ಪ್ರದರ್ಶನದಲ್ಲಿ ಹೆಚ್ಎಎಲ್ ನಿರ್ಮಾಣದ "ಮಾರುತ್" ಹೆಸರಿನ HLFT-42 ವಿಮಾನದ ಮೇಲೆ ಭಜರಂಗಬಲಿ ಚಿತ್ರ ರಾರಾಜಿಸುತ್ತಿದೆ. 

  • ಬೆಂಗಳೂರಿನ ಏರೋ ಇಂಡಿಯಾ 2023ಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದು, ಬಾನಂಗಳದಲ್ಲಿ ಲೋಹದ ಹಕ್ಕಿಗಳ ಚಿತ್ತಾರ ಕಣ್ಮನ ಸೆಳೆಯುತ್ತಿದೆ. ವಿಮಾನಗಳ ಪ್ರದರ್ಶನದಲ್ಲಿ ಹೆಚ್ಎಎಲ್ ನಿರ್ಮಾಣದ "ಮಾರುತ್" ಹೆಸರಿನ HLFT-42 ವಿಮಾನದ ಮೇಲೆ ಭಜರಂಗಬಲಿ ಚಿತ್ರ ರಾರಾಜಿಸುತ್ತಿದೆ. 
ಹೆಚ್ಎಎಲ್ ಸಂಸ್ಥೆಯಿಂದ ತಯಾರಿಸಲ್ಪಟ್ಟ "ಮಾರುತ್" ಹೆಸರಿನ HLFT-42 ವಿಮಾನದ ಮೇಲೆ ಬಜರಂಗಬಲಿಯ ಚಿತ್ರ ರಾರಾಜಿಸುತ್ತಿದೆ. 
(1 / 5)
ಹೆಚ್ಎಎಲ್ ಸಂಸ್ಥೆಯಿಂದ ತಯಾರಿಸಲ್ಪಟ್ಟ "ಮಾರುತ್" ಹೆಸರಿನ HLFT-42 ವಿಮಾನದ ಮೇಲೆ ಬಜರಂಗಬಲಿಯ ಚಿತ್ರ ರಾರಾಜಿಸುತ್ತಿದೆ. 
ಏರ್ ಶೋ ವೇಳೆ ವಿಮಾನಗಳ ಪ್ರದರ್ಶನವೂ ನಡೆಯುತ್ತಿದ್ದು, ಅದರಲ್ಲಿ ಭಜರಂಗಬಲಿ ಚಿತ್ರದ HLFT-42 ವಿಮಾನ ಗಮನ ಸೆಳೆಯುತ್ತಿದೆ. 
(2 / 5)
ಏರ್ ಶೋ ವೇಳೆ ವಿಮಾನಗಳ ಪ್ರದರ್ಶನವೂ ನಡೆಯುತ್ತಿದ್ದು, ಅದರಲ್ಲಿ ಭಜರಂಗಬಲಿ ಚಿತ್ರದ HLFT-42 ವಿಮಾನ ಗಮನ ಸೆಳೆಯುತ್ತಿದೆ. 
ಭಜರಂಗಬಲಿಯ ಚಿತ್ರದ ಕೆಳಗಡೆ ದಿ ಸ್ಟ್ರಾಮ್ ಈಸ್ ಕಮಿಂಗ್. (ಚಂಡಮಾರುತ ಬರುತ್ತಿದೆ) ಎಂದು ಅಡಿ ಬರಹವನ್ನು ನೀಡಲಾಗಿದೆ. 
(3 / 5)
ಭಜರಂಗಬಲಿಯ ಚಿತ್ರದ ಕೆಳಗಡೆ ದಿ ಸ್ಟ್ರಾಮ್ ಈಸ್ ಕಮಿಂಗ್. (ಚಂಡಮಾರುತ ಬರುತ್ತಿದೆ) ಎಂದು ಅಡಿ ಬರಹವನ್ನು ನೀಡಲಾಗಿದೆ. 
ಬೆಂಗಳೂರಿನ ಹೆಚ್ಎಎಲ್ ನಿರ್ಮಿಸುತ್ತಿರುವ "ಮಾರುತ್" ಹೆಸರಿನ HLFT-42 ವಿಮಾನ ಅತ್ಯಾಧುನಿಕ ಯುದ್ಧ ವಿಮಾನವಾಗಿದೆ. 
(4 / 5)
ಬೆಂಗಳೂರಿನ ಹೆಚ್ಎಎಲ್ ನಿರ್ಮಿಸುತ್ತಿರುವ "ಮಾರುತ್" ಹೆಸರಿನ HLFT-42 ವಿಮಾನ ಅತ್ಯಾಧುನಿಕ ಯುದ್ಧ ವಿಮಾನವಾಗಿದೆ. 
ಬೆಂಗಳೂರಿನಲ್ಲಿ ಇಂದಿನಿಂದ (ಫೆ.13, ಸೋಮವಾರ 2023) ಆರಂಭವಾಗಿರುವ ಏರೋ ಇಂಡಿಯಾಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು. 
(5 / 5)
ಬೆಂಗಳೂರಿನಲ್ಲಿ ಇಂದಿನಿಂದ (ಫೆ.13, ಸೋಮವಾರ 2023) ಆರಂಭವಾಗಿರುವ ಏರೋ ಇಂಡಿಯಾಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು. 

    ಹಂಚಿಕೊಳ್ಳಲು ಲೇಖನಗಳು