6 Tips To Walk 10,000 Steps A Day: ದಿನಕ್ಕೆ 10 ಸಾವಿರ ಹೆಜ್ಜೆ ಇಡಲು ಆಗುತ್ತಿಲ್ಲವೆ?; ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ..
Feb 22, 2023 04:40 PM IST
ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿಯ ನಡುವೆ ಆರೋಗ್ಯದ ಕಡೆಗೆ ಗಮನ ಹರಿಸುವುದೇ ಕಡಿಮೆ ಆಗುತ್ತಿದೆ. ಈ ನಡುವೆ ಕೆಲವರು 10 ಸಾವಿರ ಹೆಜ್ಜೆಯ ವಾಕಿಂಗ್ ಗುರಿ ಹಾಕಿಕೊಂಡಿರುತ್ತಾರೆ. ಆದರೆ, ಆ ಟಾರ್ಗೆಟ್ ಪೂರ್ಣಗೊಳಿಸಲು ವಿಫಲರಾಗುತ್ತಾರೆ.
- ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿಯ ನಡುವೆ ಆರೋಗ್ಯದ ಕಡೆಗೆ ಗಮನ ಹರಿಸುವುದೇ ಕಡಿಮೆ ಆಗುತ್ತಿದೆ. ಈ ನಡುವೆ ಕೆಲವರು 10 ಸಾವಿರ ಹೆಜ್ಜೆಯ ವಾಕಿಂಗ್ ಗುರಿ ಹಾಕಿಕೊಂಡಿರುತ್ತಾರೆ. ಆದರೆ, ಆ ಟಾರ್ಗೆಟ್ ಪೂರ್ಣಗೊಳಿಸಲು ವಿಫಲರಾಗುತ್ತಾರೆ.