Apeksha Purohit Kacche seere: ಮಹಾರಾಷ್ಟ್ರ ಸ್ಟೈಲ್ ಕಚ್ಚೆ ಸೀರೆಯಲ್ಲಿ ಮಿಂಚಿದ ಪವನ್ ಒಡೆಯರ್ ಪತ್ನಿ ಅಪೇಕ್ಷಾ ಪುರೋಹಿತ್..
Jan 31, 2023 07:50 AM IST
Apeksha Purohit Kacche seere: ನಟಿ, ವಸ್ತ್ರ ವಿನ್ಯಾಸಕಿ ಅಪೇಕ್ಷಾ ಪುರೋಹಿತ್ ಮೂಲತಃ ಉತ್ತರ ಕರ್ನಾಟಕ ಭಾಗದವರು. ಅದರಲ್ಲೂ ಮಹಾರಾಷ್ಟ್ರದ ಸಂಪ್ರದಾಯ, ಆಚರಣೆಯನ್ನೂ ತುಂಬ ಹತ್ತಿರದಿಂದ ಬಲ್ಲವರು. ಇದೀಗ ಅದೇ ಮಹಾರಾಷ್ಟ್ರದ ಹೆಣ್ಣುಮಗಳ ಲುಕ್‌ನಲ್ಲಿ ಅವರೀಗ ಎದುರಾಗಿದ್ದಾರೆ. ಕಚ್ಚೆ ಸೀರೆಯಲ್ಲಿ ಮಿಂಚಿದ್ದಾರೆ.
- Apeksha Purohit Kacche seere: ನಟಿ, ವಸ್ತ್ರ ವಿನ್ಯಾಸಕಿ ಅಪೇಕ್ಷಾ ಪುರೋಹಿತ್ ಮೂಲತಃ ಉತ್ತರ ಕರ್ನಾಟಕ ಭಾಗದವರು. ಅದರಲ್ಲೂ ಮಹಾರಾಷ್ಟ್ರದ ಸಂಪ್ರದಾಯ, ಆಚರಣೆಯನ್ನೂ ತುಂಬ ಹತ್ತಿರದಿಂದ ಬಲ್ಲವರು. ಇದೀಗ ಅದೇ ಮಹಾರಾಷ್ಟ್ರದ ಹೆಣ್ಣುಮಗಳ ಲುಕ್‌ನಲ್ಲಿ ಅವರೀಗ ಎದುರಾಗಿದ್ದಾರೆ. ಕಚ್ಚೆ ಸೀರೆಯಲ್ಲಿ ಮಿಂಚಿದ್ದಾರೆ.