Ragini Sankranti Photo: ಸಂಕ್ರಾಂತಿ ನಿಮಿತ್ತ ಲಂಗ ದಾವಣಿಯಲ್ಲಿ ದೇವಿ ದರ್ಶನ ಪಡೆದ ರಾಗಿಣಿ ದ್ವಿವೇದಿ..
Jan 15, 2023 03:25 PM IST
Ragini Sankranti Photo: ತುಪ್ಪದ ಹುಡುಗಿ ರಾಗಿಣಿ ಗ್ಲಾಮರಸ್ ಅವತಾರಕ್ಕೂ ಸೈ, ಪಕ್ಕಾ ಸಾಂಪ್ರದಾಯಿಕ ಅವತಾರದಲ್ಲಿ ಮಿಂಚುವುದಕ್ಕೂ ಜೈ. ಇದೀಗ ಸಂಕ್ರಾಂತಿ ಹಬ್ಬದ ಪ್ರಯುಕ್ತ ಲಂಗ ದಾವಣಿಯಲ್ಲಿ ಮಿಂಚಿದ್ದಾರೆ ಈ ಚೆಲುವೆ.
- Ragini Sankranti Photo: ತುಪ್ಪದ ಹುಡುಗಿ ರಾಗಿಣಿ ಗ್ಲಾಮರಸ್ ಅವತಾರಕ್ಕೂ ಸೈ, ಪಕ್ಕಾ ಸಾಂಪ್ರದಾಯಿಕ ಅವತಾರದಲ್ಲಿ ಮಿಂಚುವುದಕ್ಕೂ ಜೈ. ಇದೀಗ ಸಂಕ್ರಾಂತಿ ಹಬ್ಬದ ಪ್ರಯುಕ್ತ ಲಂಗ ದಾವಣಿಯಲ್ಲಿ ಮಿಂಚಿದ್ದಾರೆ ಈ ಚೆಲುವೆ.