logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ayodhya Ram Mandir: ಮರಳಿನಲ್ಲಿ ಅರಳಿದ ಶ್ರೀರಾಮ, ಹನುಮಾನ್, ಮೋದಿ, ಅಯೋಧ್ಯೆ ರಾಮ ಮಂದಿರ; ಚಿತ್ತಾಕರ್ಷಕ ಮರಳು ಶಿಲ್ಪದ ಫೋಟೋಗಳು

Ayodhya Ram Mandir: ಮರಳಿನಲ್ಲಿ ಅರಳಿದ ಶ್ರೀರಾಮ, ಹನುಮಾನ್, ಮೋದಿ, ಅಯೋಧ್ಯೆ ರಾಮ ಮಂದಿರ; ಚಿತ್ತಾಕರ್ಷಕ ಮರಳು ಶಿಲ್ಪದ ಫೋಟೋಗಳು

Jan 21, 2024 07:17 PM IST

Ayodhya Ram Mandir Sand Art: ಅಯೋಧ್ಯೆ ರಾಮ ಮಂದಿರ ಬಾಲರಾಮ ಪ್ರಾಣ ಪ್ರತಿಷ್ಠೆಯ ಸಂಭ್ರಮ ಸಡಗರ ಭಾರತದ ಉದ್ದಗಲಕ್ಕೂ ಪಸರಿಸಿದೆ. ಅನೇಕರು ತಮ್ಮದೇ ಆದ ರೀತಿಯಲ್ಲಿ ಭಕ್ತಭಾವ ಪ್ರದರ್ಶಿಸುತ್ತಿದ್ದಾರೆ. ಮರಳುಶಿಲ್ಪ ಕಲಾವಿದರೂ ರಾಮ, ರಾಮಮಂದಿರದ ಮರಳು ಶಿಲ್ಪಗಳನ್ನು ನಿರ್ಮಿಸಿ ಗಮನಸೆಳೆಯುತ್ತಿದ್ದಾರೆ. 

Ayodhya Ram Mandir Sand Art: ಅಯೋಧ್ಯೆ ರಾಮ ಮಂದಿರ ಬಾಲರಾಮ ಪ್ರಾಣ ಪ್ರತಿಷ್ಠೆಯ ಸಂಭ್ರಮ ಸಡಗರ ಭಾರತದ ಉದ್ದಗಲಕ್ಕೂ ಪಸರಿಸಿದೆ. ಅನೇಕರು ತಮ್ಮದೇ ಆದ ರೀತಿಯಲ್ಲಿ ಭಕ್ತಭಾವ ಪ್ರದರ್ಶಿಸುತ್ತಿದ್ದಾರೆ. ಮರಳುಶಿಲ್ಪ ಕಲಾವಿದರೂ ರಾಮ, ರಾಮಮಂದಿರದ ಮರಳು ಶಿಲ್ಪಗಳನ್ನು ನಿರ್ಮಿಸಿ ಗಮನಸೆಳೆಯುತ್ತಿದ್ದಾರೆ. 
ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ನಿಮಿತ್ತ ಮುಂಬೈನ ಜುಹು ಬೀಚ್‌ನಲ್ಲಿ ಮರಳುಶಿಲ್ಪ ಕಲಾವಿದೆ ಲಕ್ಷ್ಮಿ ಗೌಡ್  ಅವರು ಶ್ರೀರಾಮನ ಮರಳು ಶಿಲ್ಪ ರಚಿಸಿ ಗಮನಸೆಳದರು.
(1 / 7)
ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ನಿಮಿತ್ತ ಮುಂಬೈನ ಜುಹು ಬೀಚ್‌ನಲ್ಲಿ ಮರಳುಶಿಲ್ಪ ಕಲಾವಿದೆ ಲಕ್ಷ್ಮಿ ಗೌಡ್  ಅವರು ಶ್ರೀರಾಮನ ಮರಳು ಶಿಲ್ಪ ರಚಿಸಿ ಗಮನಸೆಳದರು.(Deepak Salvi /ANI)
ಅಯೋಧ್ಯೆಯಲ್ಲಿ ಶ್ರೀ ರಾಮನಿಗೆ ನಮಸ್ಕರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಹಿನ್ನೆಲೆಯಲ್ಲಿ ಅಯೋಧ್ಯಾ ಧಾಮ ರೈಲ್ವೆ ನಿಲ್ದಾಣ ಮತ್ತು ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮರಳುಶಿಲ್ಪ ರಚಿಸಿದ್ದಾರೆ ಕಲಾವಿದ ರೂಪೇಶ್ ಸಿಂಗ್. 
(2 / 7)
ಅಯೋಧ್ಯೆಯಲ್ಲಿ ಶ್ರೀ ರಾಮನಿಗೆ ನಮಸ್ಕರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಹಿನ್ನೆಲೆಯಲ್ಲಿ ಅಯೋಧ್ಯಾ ಧಾಮ ರೈಲ್ವೆ ನಿಲ್ದಾಣ ಮತ್ತು ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮರಳುಶಿಲ್ಪ ರಚಿಸಿದ್ದಾರೆ ಕಲಾವಿದ ರೂಪೇಶ್ ಸಿಂಗ್. (ANI)
ರಾಜಸ್ಥಾನದ ಪುಷ್ಕರದಲ್ಲಿ ರಾಮ ಮಂದಿರದ ಮರಳು ಶಿಲ್ಪ ರಚಿಸಿ ಅದರ ಎದುರು ಭಕ್ತರು ರಾಮ ಭಜನೆ ಮಾಡಿದರು. 
(3 / 7)
ರಾಜಸ್ಥಾನದ ಪುಷ್ಕರದಲ್ಲಿ ರಾಮ ಮಂದಿರದ ಮರಳು ಶಿಲ್ಪ ರಚಿಸಿ ಅದರ ಎದುರು ಭಕ್ತರು ರಾಮ ಭಜನೆ ಮಾಡಿದರು. (PTI)
ಅಯೋಧ್ಯೆಯ ಲತಾ ಮಂಗೇಶ್ಕರ್ ಚೌಕ್‌ನಲ್ಲಿ ಮರಳು ಶಿಲ್ಪ ಕಲಾವಿದ ರೂಪೇಶ್ ಸಿಂಗ್ ನಿರ್ಮಿಸಿದ ಇನ್ನೊಂದು ಮರಳು ಶಿಲ್ಪ ಇದು. ಹಿನ್ನೆಲೆಯಲ್ಲಿ ರಾಮಮಂದಿರ, ಶ್ರೀರಾಮ ಮತ್ತು ಅಳಿಲು, ರಾಮ ಸೇತುವನ್ನು ಒಳಗೊಂಡಿರುವ ಶಿಲ್ಪ ಇದು.
(4 / 7)
ಅಯೋಧ್ಯೆಯ ಲತಾ ಮಂಗೇಶ್ಕರ್ ಚೌಕ್‌ನಲ್ಲಿ ಮರಳು ಶಿಲ್ಪ ಕಲಾವಿದ ರೂಪೇಶ್ ಸಿಂಗ್ ನಿರ್ಮಿಸಿದ ಇನ್ನೊಂದು ಮರಳು ಶಿಲ್ಪ ಇದು. ಹಿನ್ನೆಲೆಯಲ್ಲಿ ರಾಮಮಂದಿರ, ಶ್ರೀರಾಮ ಮತ್ತು ಅಳಿಲು, ರಾಮ ಸೇತುವನ್ನು ಒಳಗೊಂಡಿರುವ ಶಿಲ್ಪ ಇದು.(PTI /Arun Sharma)
ವಾರಾಣಸಿಯ ನದಿ ದಂಡೆಯಲ್ಲಿ ಅಯೋಧ್ಯೆ ರಾಮ ಮಂದಿರದ ಮರಳು ಶಿಲ್ಪವನ್ನು ರಚಿಸಿದ ಕಲಾವಿದರು. 
(5 / 7)
ವಾರಾಣಸಿಯ ನದಿ ದಂಡೆಯಲ್ಲಿ ಅಯೋಧ್ಯೆ ರಾಮ ಮಂದಿರದ ಮರಳು ಶಿಲ್ಪವನ್ನು ರಚಿಸಿದ ಕಲಾವಿದರು. (PTI)
ಅಯೋಧ್ಯೆಯ ಲತಾ ಮಂಗೇಶ್ಕರ್ ಚೌಕ್‌ನಲ್ಲಿ ಹನುಮಾನ್‌, ರಾಮ ಮಂದಿರ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಶಿಲ್ಪವನ್ನು ಒಳಗೊಂಡ ಮರಳು ಶಿಲ್ಪ ರಚಿಸಿದ ಮರಳು ಶಿಲ್ಪ ಕಲಾವಿದ ರೂಪೇಶ್‌ ಸಿಂಗ್. 
(6 / 7)
ಅಯೋಧ್ಯೆಯ ಲತಾ ಮಂಗೇಶ್ಕರ್ ಚೌಕ್‌ನಲ್ಲಿ ಹನುಮಾನ್‌, ರಾಮ ಮಂದಿರ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಶಿಲ್ಪವನ್ನು ಒಳಗೊಂಡ ಮರಳು ಶಿಲ್ಪ ರಚಿಸಿದ ಮರಳು ಶಿಲ್ಪ ಕಲಾವಿದ ರೂಪೇಶ್‌ ಸಿಂಗ್. (ANI/ Shrikant Singh)
ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ, ಕ್ಷಣ ಕ್ಷಣದ ತಾಜಾ ಮಾಹಿತಿಗೆ kannada.hindustantimes.com ನೋಡಿ 
(7 / 7)
ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ, ಕ್ಷಣ ಕ್ಷಣದ ತಾಜಾ ಮಾಹಿತಿಗೆ kannada.hindustantimes.com ನೋಡಿ 

    ಹಂಚಿಕೊಳ್ಳಲು ಲೇಖನಗಳು