logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಾಮಮಂದಿರ ಉದ್ಘಾಟನೆಗೆ ಅಯೋಧ್ಯೆ ಸಜ್ಜು; ಸರ್ವಾಲಂಕೃತ ಶ್ರೀರಾಮನ ಸನ್ನಿಧಿಯನ್ನು ನೀವೂ ಕಣ್ತುಂಬಿಕೊಳ್ಳಿ- Photos

ರಾಮಮಂದಿರ ಉದ್ಘಾಟನೆಗೆ ಅಯೋಧ್ಯೆ ಸಜ್ಜು; ಸರ್ವಾಲಂಕೃತ ಶ್ರೀರಾಮನ ಸನ್ನಿಧಿಯನ್ನು ನೀವೂ ಕಣ್ತುಂಬಿಕೊಳ್ಳಿ- Photos

Jan 21, 2024 06:28 PM IST

ರಾಮಮಂದಿರ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ. ಇಡೀ ಅಯೋಧ್ಯೆ ನಗರಿ ಮದುವಣಗಿತ್ತಿಯಂತೆ ಮಿಂಚುತ್ತಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಇದೀಗ ಸಿಂಗಾರಗೊಂಡ ರಾಮಮಂದಿರ ಫೋಟೊಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದೆ. ರಾಮನ ಸನ್ನಿಧಿಯನ್ನು ನೀವು ಕಣ್ತುಂಬಿಕೊಳ್ಳಿ.

  • ರಾಮಮಂದಿರ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ. ಇಡೀ ಅಯೋಧ್ಯೆ ನಗರಿ ಮದುವಣಗಿತ್ತಿಯಂತೆ ಮಿಂಚುತ್ತಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಇದೀಗ ಸಿಂಗಾರಗೊಂಡ ರಾಮಮಂದಿರ ಫೋಟೊಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದೆ. ರಾಮನ ಸನ್ನಿಧಿಯನ್ನು ನೀವು ಕಣ್ತುಂಬಿಕೊಳ್ಳಿ.
ರಾಮಮಂದಿರದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹೊತ್ತಿನಲ್ಲಿ ಅಯೋಧ್ಯೆಗೆ ಅಯೋಧ್ಯೆಯೇ ಜಗಮಗ ಮಿಂಚುತ್ತಿದೆ. ರಾಮಮಂದಿರವು ಸರ್ವಾಲಂಕಾರಗೊಂಡು ನಾಳಿನ ಕಾರ್ಯಕ್ರಮಕ್ಕೆ ಸಜ್ಜಾಗಿದೆ. ಈ ಹೊತ್ತಿನಲ್ಲಿ ರಾಮಮಂದಿರದ ಅಲಂಕೃತ ಫೋಟೊಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದೆ  ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್. ರಾಮರ ಅರಮನೆಯ ವೈಭೋಗವನ್ನು ನೀವು ಫೋಟೊಗಳಲ್ಲಿ ಕಣ್ತುಂಬಿಕೊಳ್ಳಿ. 
(1 / 8)
ರಾಮಮಂದಿರದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹೊತ್ತಿನಲ್ಲಿ ಅಯೋಧ್ಯೆಗೆ ಅಯೋಧ್ಯೆಯೇ ಜಗಮಗ ಮಿಂಚುತ್ತಿದೆ. ರಾಮಮಂದಿರವು ಸರ್ವಾಲಂಕಾರಗೊಂಡು ನಾಳಿನ ಕಾರ್ಯಕ್ರಮಕ್ಕೆ ಸಜ್ಜಾಗಿದೆ. ಈ ಹೊತ್ತಿನಲ್ಲಿ ರಾಮಮಂದಿರದ ಅಲಂಕೃತ ಫೋಟೊಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದೆ  ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್. ರಾಮರ ಅರಮನೆಯ ವೈಭೋಗವನ್ನು ನೀವು ಫೋಟೊಗಳಲ್ಲಿ ಕಣ್ತುಂಬಿಕೊಳ್ಳಿ. (PTI)
ಒಂದು ರಾತ್ರಿ ಕಳೆದು ಬೆಳಗಾಗುವುದನ್ನೇ ದೇಶದಾದ್ಯಂತ ಜನರು ಎದುರು ನೋಡುತ್ತಿದ್ದಾರೆ. ನಾಳೆ ಇಷ್ಟೊತ್ತಿಗೆ ರಾಮಮಂದಿರ ಲೋಕಾರ್ಪಣೆಯಾಗಿರುತ್ತದೆ. ಈ ಕಾರ್ಯಕ್ರಮ ಇಡೀ ದೇಶಕ್ಕೆ ದೇಶವೇ ಎದುರು ನೋಡುತ್ತಿದ್ದೆ. 
(2 / 8)
ಒಂದು ರಾತ್ರಿ ಕಳೆದು ಬೆಳಗಾಗುವುದನ್ನೇ ದೇಶದಾದ್ಯಂತ ಜನರು ಎದುರು ನೋಡುತ್ತಿದ್ದಾರೆ. ನಾಳೆ ಇಷ್ಟೊತ್ತಿಗೆ ರಾಮಮಂದಿರ ಲೋಕಾರ್ಪಣೆಯಾಗಿರುತ್ತದೆ. ಈ ಕಾರ್ಯಕ್ರಮ ಇಡೀ ದೇಶಕ್ಕೆ ದೇಶವೇ ಎದುರು ನೋಡುತ್ತಿದ್ದೆ. (X/@ShriRamTeerth)
ಮಂಗಳ ಧ್ವನಿ ಎಂಬ ಸಂಗೀತ ಕಾರ್ಯಕ್ರಮದ ಮೂಲಕ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಆರಂಭವಾಗಲಿದೆ ಎಂದು ಇಂದು ಟ್ರಸ್ಟ್‌ ಪ್ರಕಟಿಸಿದೆ. 
(3 / 8)
ಮಂಗಳ ಧ್ವನಿ ಎಂಬ ಸಂಗೀತ ಕಾರ್ಯಕ್ರಮದ ಮೂಲಕ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಆರಂಭವಾಗಲಿದೆ ಎಂದು ಇಂದು ಟ್ರಸ್ಟ್‌ ಪ್ರಕಟಿಸಿದೆ. (X/@@ShriRamTeerth)
ಭಾನುವಾರ 114 ಕಲಶದ ನೀರಿನಿಂದ ವಿಗ್ರಹದ ಸ್ನಾನ ನಡೆಯಲಿದೆ ಎಂದು ಟ್ರಸ್ಟ್ ತಿಳಿಸಿತ್ತು.
(4 / 8)
ಭಾನುವಾರ 114 ಕಲಶದ ನೀರಿನಿಂದ ವಿಗ್ರಹದ ಸ್ನಾನ ನಡೆಯಲಿದೆ ಎಂದು ಟ್ರಸ್ಟ್ ತಿಳಿಸಿತ್ತು.(X/@ShriRamTeerth)
ಬಾಲರಾಮನ ಚಿತ್ರವಿರುವ ಪೋಸ್ಟರ್‌ಗಳು ಭವ್ಯವಾದ ಅಯೋಧ್ಯೆಯ ದೇವಾಲಯದ ಪ್ರವೇಶ ದ್ವಾರವನ್ನು ಅಲಂಕರಿಸಿದವು. 
(5 / 8)
ಬಾಲರಾಮನ ಚಿತ್ರವಿರುವ ಪೋಸ್ಟರ್‌ಗಳು ಭವ್ಯವಾದ ಅಯೋಧ್ಯೆಯ ದೇವಾಲಯದ ಪ್ರವೇಶ ದ್ವಾರವನ್ನು ಅಲಂಕರಿಸಿದವು. (X/@ShriRamTeerth)
ಶುಕ್ರವಾರ ಬಾಲರಾಮನ ವಿಗ್ರಹವನ್ನು ರಾಮಮಂ ದಿರ ಗರ್ಭಗೃಹ ಅಥವಾ ಗರ್ಭಗುಡಿಯಲ್ಲಿ ಇರಿಸಲಾಯಿತು. ಈ ವೇಳೆ ಜೈ ಶ್ರೀ ರಾಮ್‌ ಎಂಬ ಜಯಘೋಷಗಳು ಮೊಳಗಿದವು. 
(6 / 8)
ಶುಕ್ರವಾರ ಬಾಲರಾಮನ ವಿಗ್ರಹವನ್ನು ರಾಮಮಂ ದಿರ ಗರ್ಭಗೃಹ ಅಥವಾ ಗರ್ಭಗುಡಿಯಲ್ಲಿ ಇರಿಸಲಾಯಿತು. ಈ ವೇಳೆ ಜೈ ಶ್ರೀ ರಾಮ್‌ ಎಂಬ ಜಯಘೋಷಗಳು ಮೊಳಗಿದವು. (X/@ShriRamTeerth)
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 'ಪ್ರಾಣ ಪ್ರತಿಷ್ಠಾ'ದ ಗುರುತಾಗಿ ಧಾರ್ಮಿಕ ವಿಧಿಗಳನ್ನು ನೆರವೇರಿಸಲಿದ್ದು, ಲಕ್ಷ್ಮೀಕಾಂತ್ ದೀಕ್ಷಿತ್ ನೇತೃತ್ವದ ಪುರೋಹಿತರ ತಂಡವು ಪ್ರಮುಖ ಧಾರ್ಮಿಕ ವಿಧಿಗಳನ್ನು ನಡೆಸಲಿದೆ.
(7 / 8)
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 'ಪ್ರಾಣ ಪ್ರತಿಷ್ಠಾ'ದ ಗುರುತಾಗಿ ಧಾರ್ಮಿಕ ವಿಧಿಗಳನ್ನು ನೆರವೇರಿಸಲಿದ್ದು, ಲಕ್ಷ್ಮೀಕಾಂತ್ ದೀಕ್ಷಿತ್ ನೇತೃತ್ವದ ಪುರೋಹಿತರ ತಂಡವು ಪ್ರಮುಖ ಧಾರ್ಮಿಕ ವಿಧಿಗಳನ್ನು ನಡೆಸಲಿದೆ.(X/@ShriRamTeerth)
ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ, ಕ್ಷಣ ಕ್ಷಣದ ತಾಜಾ ಮಾಹಿತಿಗೆ kannada.hindustantimes.com ನೋಡಿ 
(8 / 8)
ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ, ಕ್ಷಣ ಕ್ಷಣದ ತಾಜಾ ಮಾಹಿತಿಗೆ kannada.hindustantimes.com ನೋಡಿ 

    ಹಂಚಿಕೊಳ್ಳಲು ಲೇಖನಗಳು