logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Pm Modi Inspiring Quotes: ಪ್ರಧಾನಿ ಮೋದಿ ಹುಟ್ಟುಹಬ್ಬ ವಿಶೇಷ, ಬದುಕಿಗೆ ಪ್ರೇರಣೆ ನೀಡುವ ಪ್ರಧಾನಿ ಮೋದಿ ಅವರ 10 ನುಡಿಮುತ್ತುಗಳು

PM Modi Inspiring Quotes: ಪ್ರಧಾನಿ ಮೋದಿ ಹುಟ್ಟುಹಬ್ಬ ವಿಶೇಷ, ಬದುಕಿಗೆ ಪ್ರೇರಣೆ ನೀಡುವ ಪ್ರಧಾನಿ ಮೋದಿ ಅವರ 10 ನುಡಿಮುತ್ತುಗಳು

Sep 16, 2023 10:19 PM IST

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ತನ್ನಿಮಿತ್ತವಾಗಿ ಬದುಕಿಗೆ ಪ್ರೇರಣೆ ನೀಡಬಲ್ಲ, ಅವರ ವಿವಿಧ ಭಾಷಣಗಳಿಂದ ಆಯ್ದ 10 ಪ್ರೇರಣಾದಾಯಿ ನುಡಿಮುತ್ತುಗಳು. 

ಮನಸ್ಸು ಎಂದಿಗೂ ಸಮಸ್ಯೆಯಲ್ಲ,. ಆಲೋಚನಾ ಕ್ರಮದ್ದೇ ಸಮಸ್ಯೆ ಇರುವಂಥದ್ದು.
(1 / 10)
ಮನಸ್ಸು ಎಂದಿಗೂ ಸಮಸ್ಯೆಯಲ್ಲ,. ಆಲೋಚನಾ ಕ್ರಮದ್ದೇ ಸಮಸ್ಯೆ ಇರುವಂಥದ್ದು.
ನಾನು ಸಣ್ಣ ಮನುಷ್ಯ, ಸಣ್ಣ ಜನರಿಗಾಗಿ ದೊಡ್ಡ ಕೆಲಸಗಳನ್ನು ಮಾಡಲು ಬಯಸುತ್ತೇನೆ
(2 / 10)
ನಾನು ಸಣ್ಣ ಮನುಷ್ಯ, ಸಣ್ಣ ಜನರಿಗಾಗಿ ದೊಡ್ಡ ಕೆಲಸಗಳನ್ನು ಮಾಡಲು ಬಯಸುತ್ತೇನೆ
ಕಲಿಕೆಯ ಪ್ರಕ್ರಿಯೆಯಲ್ಲಿ ವೈಫಲ್ಯಗಳು ಎಂದಿಗೂ ಅಡ್ಡಿಯಾಗಬಾರದು. ಬದಲಾಗಿ, ನಮ್ಮ ಜೀವನದಲ್ಲಿ ಸವಾಲುಗಳನ್ನು ಎದುರಿಸಲು ಮತ್ತು ಜಯಿಸಲು ನಾವು ನಮ್ಮ ವೈಫಲ್ಯಗಳಿಂದ ಕಲಿಯಬೇಕು.
(3 / 10)

ಪ್ರಯಾಣದ ಮಹತ್ವವನ್ನು ಕ್ರಮಿಸುವ ದೂರದಿಂದ ಅಳೆಯಲಾಗುವುದಿಲ್ಲ, ಆದರೆ ತಲುಪಿದ ಗಮ್ಯಸ್ಥಾನದಿಂದ.
(4 / 10)
ಪ್ರಯಾಣದ ಮಹತ್ವವನ್ನು ಕ್ರಮಿಸುವ ದೂರದಿಂದ ಅಳೆಯಲಾಗುವುದಿಲ್ಲ, ಆದರೆ ತಲುಪಿದ ಗಮ್ಯಸ್ಥಾನದಿಂದ.
ನಾನು ಬಾಲ್ಯದಿಂದಲೇ ಕಷ್ಟಪಟ್ಟು ದುಡಿದಿದ್ದೇನೆ. ಆ ದುಡಿಮೆಯಲ್ಲಿ ನನ್ನ ಮನಸ್ಸು ಮತ್ತು ಹೃದಯವನ್ನು ಕೇಂದ್ರೀಕರಿಸಿದ್ದೆ.
(5 / 10)

ಬಾಲ್ಯದಲ್ಲಿಡೀ ನಾನು ಬಡತನ ಅನುಭವಿಸಿದ್ದೆ. ಒಂದು ರೀತಿಯಲ್ಲಿ ನನಗೆ ಅದು ಜೀವನದ ಮೊದಲ ಸ್ಫೂರ್ತಿ. ಬಡವರಿಗಾಗಿ ಏನನ್ನಾದರೂ ಮಾಡಬೇಕು ಎಂಬ ಬದ್ಧತೆ ಕೂಡ.
(6 / 10)

ಏನಾದರೂ ಆಗಬೇಕೆಂದು ಕನಸು ಕಾಣಬೇಡಿ. ಆದರೆ ಏನಾದರೂ ದೊಡ್ಡದನ್ನು ಮಾಡುವ ಕನಸು ಕಾಣಿ.
(7 / 10)
ಏನಾದರೂ ಆಗಬೇಕೆಂದು ಕನಸು ಕಾಣಬೇಡಿ. ಆದರೆ ಏನಾದರೂ ದೊಡ್ಡದನ್ನು ಮಾಡುವ ಕನಸು ಕಾಣಿ.
ಕಠಿಣ ಪರಿಶ್ರಮ ಎಂದಿಗೂ ಆಯಾಸವನ್ನು ಉಂಟುಮಾಡುವುದಿಲ್ಲ. ಅದು ತೃಪ್ತಿಯನ್ನು ಕೊಡುತ್ತದೆ. 
(8 / 10)
ಕಠಿಣ ಪರಿಶ್ರಮ ಎಂದಿಗೂ ಆಯಾಸವನ್ನು ಉಂಟುಮಾಡುವುದಿಲ್ಲ. ಅದು ತೃಪ್ತಿಯನ್ನು ಕೊಡುತ್ತದೆ. 
ಆತ್ಮ ವಿಶ್ವಾಸ ಬಹಳ ಮುಖ್ಯ. ಇದು ಮಾತ್ರೆ ಅಥವಾ ಗಿಡಮೂಲಿಕೆ ಅಲ್ಲ. ತ್ವರಿತ ಆತ್ಮವಿಶ್ವಾಸಕ್ಕಾಗಿ ಸೇವಿಸಬಹುದಾದ ಯಾವುದೇ ಟ್ಯಾಬ್ಲೆಟ್ ಇಲ್ಲ. ಪ್ರತಿನಿತ್ಯ ನಮ್ಮಲ್ಲೇ ನಾವು ಅದನ್ನು ತುಂಬಿಸಿಕೊಳ್ಳಬೇಕು.
(9 / 10)

ಸರಳವಾಗಿ ಹೇಳಬೇಕು ಎಂದರೆ, ನಿಮ್ಮ ಮೇಲೆ ನಂಬಿಕೆ ಇಡಿ ಮತ್ತು ಜೀವನದ ಪ್ರತಿ ಕ್ಷಣವನ್ನು ಆನಂದಿಸಿ. ಸಮಾಜದ ಯಾವುದೇ ಒತ್ತಡಕ್ಕೆ ತಲೆಬಾಗಬೇಡಿ.
(10 / 10)

    ಹಂಚಿಕೊಳ್ಳಲು ಲೇಖನಗಳು