logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ooty Weather: ಊಟಿಯಲ್ಲಿ ಭಾರೀ ಚಳಿ, ತಿಂಗಳಿನಿಂದ 2 ಡಿಗ್ರಿ ಸೆಲ್ಸಿಯಸ್‌ ಕೂಲ್‌ ಕೂಲ್‌; ಹೀಗಿದೆ ಚಿತ್ರಣ Photos

Ooty Weather: ಊಟಿಯಲ್ಲಿ ಭಾರೀ ಚಳಿ, ತಿಂಗಳಿನಿಂದ 2 ಡಿಗ್ರಿ ಸೆಲ್ಸಿಯಸ್‌ ಕೂಲ್‌ ಕೂಲ್‌; ಹೀಗಿದೆ ಚಿತ್ರಣ Photos

Jan 30, 2024 01:25 PM IST

Coldest Ooty ಊಟಿಯನ್ನು ದಕ್ಷಿಣ ಕಾಶ್ಮೀಯ ಎನ್ನುತ್ತಾರೆ. ಸತತ ಒಂದು ತಿಂಗಳಿನಿಂದ ಇದೇ ನಿಜವಾದ ಕಾಶ್ಮೀರ ಆಗಿದೆ. ಏಕೆಂದರೆ ಇಲ್ಲಿನ ಕನಿಷ್ಠ ತಾಪಮಾನ 2 ಡಿಗ್ರಿ ಸೆಲ್ಸಿಯಸ್‌ ದಾಖಲಾಗುತ್ತಿದೆ. ಹವಾಮಾನ ವೈಪರಿತ್ಯದ ಪರಿಣಾಮವಾಗಿ ಊಟಿನಲ್ಲೂ ಸಾಕಷ್ಟು ವ್ಯತ್ಯಾಸಗಳು ಆಗುತ್ತಿವೆ. ಊಟಿನಲ್ಲಿ ದಾಖಲಾಗಿರುವ ಚಳಿಯ ಚಿತ್ರ ನೋಟ ಇಲ್ಲಿದೆ. 

  • Coldest Ooty ಊಟಿಯನ್ನು ದಕ್ಷಿಣ ಕಾಶ್ಮೀಯ ಎನ್ನುತ್ತಾರೆ. ಸತತ ಒಂದು ತಿಂಗಳಿನಿಂದ ಇದೇ ನಿಜವಾದ ಕಾಶ್ಮೀರ ಆಗಿದೆ. ಏಕೆಂದರೆ ಇಲ್ಲಿನ ಕನಿಷ್ಠ ತಾಪಮಾನ 2 ಡಿಗ್ರಿ ಸೆಲ್ಸಿಯಸ್‌ ದಾಖಲಾಗುತ್ತಿದೆ. ಹವಾಮಾನ ವೈಪರಿತ್ಯದ ಪರಿಣಾಮವಾಗಿ ಊಟಿನಲ್ಲೂ ಸಾಕಷ್ಟು ವ್ಯತ್ಯಾಸಗಳು ಆಗುತ್ತಿವೆ. ಊಟಿನಲ್ಲಿ ದಾಖಲಾಗಿರುವ ಚಳಿಯ ಚಿತ್ರ ನೋಟ ಇಲ್ಲಿದೆ. 
ಊಟಿಯಲ್ಲಿ ಬೆಳಗಿನ ವಿಹಾರ ಹೋದರೆ ನಿಮಗೆ ದಟ್ಟ ಚಳಿಯ ಅನುಭವವಾಗುತ್ತದೆ. ಸಾಮಾನ್ಯವಾಗಿ ಊಟಿನಲ್ಲಿ ಚಳಿ ಇದ್ದರೂ ಕನಿಷ್ಠ ಪ್ರಮಾಣ ಇಷ್ಟು ಕುಸಿದಿರುವುದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು.
(1 / 6)
ಊಟಿಯಲ್ಲಿ ಬೆಳಗಿನ ವಿಹಾರ ಹೋದರೆ ನಿಮಗೆ ದಟ್ಟ ಚಳಿಯ ಅನುಭವವಾಗುತ್ತದೆ. ಸಾಮಾನ್ಯವಾಗಿ ಊಟಿನಲ್ಲಿ ಚಳಿ ಇದ್ದರೂ ಕನಿಷ್ಠ ಪ್ರಮಾಣ ಇಷ್ಟು ಕುಸಿದಿರುವುದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು.
ಊಟಿಗೆ ಬರುವ ಪ್ರವಾಸಿಗರ ವಾಹನದ ಮೇಲೆ ಹಿಮ ಬೀಳುತ್ತಿದೆ. ಕಾಶ್ಮೀರದಲ್ಲ ಕಾಣಸಿಗುವ ಚಿತ್ರಣ ಈಗ ಊಟಿಯಲ್ಲೂ ನೋಡಬಹುದು
(2 / 6)
ಊಟಿಗೆ ಬರುವ ಪ್ರವಾಸಿಗರ ವಾಹನದ ಮೇಲೆ ಹಿಮ ಬೀಳುತ್ತಿದೆ. ಕಾಶ್ಮೀರದಲ್ಲ ಕಾಣಸಿಗುವ ಚಿತ್ರಣ ಈಗ ಊಟಿಯಲ್ಲೂ ನೋಡಬಹುದು
ಊಟಿಗೆ ಬರುವ ಎಲ್ಲಾ ಮಾರ್ಗಗಳಲ್ಲೂ ಹಿಮವೋ ಹಿಮ. ಮಾರ್ಗ ಮಧ್ಯೆದಲ್ಲಿ ಮುಗಿಲೆತ್ತರಕ್ಕೆ ನಿಂತ ಮರಗಳ ನಡುವೆಯೇ ಹಿಮಚ್ಛಾದಿತ ವಾತಾವರಣ ಒಂದು ತಿಂಗಳಿನಿಂದ ಕಂಡು ಬರುತ್ತಿದೆ.
(3 / 6)
ಊಟಿಗೆ ಬರುವ ಎಲ್ಲಾ ಮಾರ್ಗಗಳಲ್ಲೂ ಹಿಮವೋ ಹಿಮ. ಮಾರ್ಗ ಮಧ್ಯೆದಲ್ಲಿ ಮುಗಿಲೆತ್ತರಕ್ಕೆ ನಿಂತ ಮರಗಳ ನಡುವೆಯೇ ಹಿಮಚ್ಛಾದಿತ ವಾತಾವರಣ ಒಂದು ತಿಂಗಳಿನಿಂದ ಕಂಡು ಬರುತ್ತಿದೆ.(Kiran Parekh)
ಇದು ಊಟಿಯ ಮುಂಜಾವು. ಬೆಳಿಗ್ಗೆಯೇ ಇಲ್ಲಿನ ರಸ್ತೆಗಳು ಚಳಿಯಿಂದ ತುಂಬಿರುತ್ತವೆ. ಹಿಮವೂ ಬಿದ್ದು ರಸ್ತೆ ಸಂಚಾರವೂ ಕೊಂಚ ಕಷ್ಟವೇ, ಸೂರ್ಯನಿಗೂ ಚಳಿಯ ಸನ್ನಿವೇಶ. ಮಧ್ಯಾಹ್ನದ ಹೊತ್ತಿಗೆ ಅಲ್ಪಸ್ವಲ್ಪ ಬಿಸಿಲು ಕಾಣುವ ಸ್ಥಿತಿ.
(4 / 6)
ಇದು ಊಟಿಯ ಮುಂಜಾವು. ಬೆಳಿಗ್ಗೆಯೇ ಇಲ್ಲಿನ ರಸ್ತೆಗಳು ಚಳಿಯಿಂದ ತುಂಬಿರುತ್ತವೆ. ಹಿಮವೂ ಬಿದ್ದು ರಸ್ತೆ ಸಂಚಾರವೂ ಕೊಂಚ ಕಷ್ಟವೇ, ಸೂರ್ಯನಿಗೂ ಚಳಿಯ ಸನ್ನಿವೇಶ. ಮಧ್ಯಾಹ್ನದ ಹೊತ್ತಿಗೆ ಅಲ್ಪಸ್ವಲ್ಪ ಬಿಸಿಲು ಕಾಣುವ ಸ್ಥಿತಿ.
ಊಟಿಯಲ್ಲಿ ಬಿಸಿಲು ಕಾಣಬೇಕು ಎಂದರೆ ಅದು ಮಧ್ಯಾಹ್ನವೇ ಆಗಬೇಕು. ಅಲ್ಲಿವರೆಗೂ ಎಲ್ಲೆಲ್ಲೂ ಚಳಿಯ ವಾತಾವರಣ. ಊಟಿಯ ಮನೆಯೊಂದರ ಸುತ್ತ ಮಧ್ಯಾಹ್ನ ಕಂಡು ಬಂದ ಕೊಂಚ ಬಿಸಿಲಿನ ಸನ್ನಿವೇಶ.
(5 / 6)
ಊಟಿಯಲ್ಲಿ ಬಿಸಿಲು ಕಾಣಬೇಕು ಎಂದರೆ ಅದು ಮಧ್ಯಾಹ್ನವೇ ಆಗಬೇಕು. ಅಲ್ಲಿವರೆಗೂ ಎಲ್ಲೆಲ್ಲೂ ಚಳಿಯ ವಾತಾವರಣ. ಊಟಿಯ ಮನೆಯೊಂದರ ಸುತ್ತ ಮಧ್ಯಾಹ್ನ ಕಂಡು ಬಂದ ಕೊಂಚ ಬಿಸಿಲಿನ ಸನ್ನಿವೇಶ.
ಮೈಸೂರಿನಿಂದ ಊಟಿಗೆ ಹೋಗುವ ಮಾರ್ಗದಲ್ಲಿ ಸಿಗುವ ಅರಣ್ಯದಲ್ಲೂ ಚಳಿಯ ವಾತಾವರಣ. ಆನೆಗಳ ಹಿಂಡು ಚಳಿಯಲ್ಲೇ ಕಂಡಿದ್ದು ಹೀಗೆ. 
(6 / 6)
ಮೈಸೂರಿನಿಂದ ಊಟಿಗೆ ಹೋಗುವ ಮಾರ್ಗದಲ್ಲಿ ಸಿಗುವ ಅರಣ್ಯದಲ್ಲೂ ಚಳಿಯ ವಾತಾವರಣ. ಆನೆಗಳ ಹಿಂಡು ಚಳಿಯಲ್ಲೇ ಕಂಡಿದ್ದು ಹೀಗೆ. 

    ಹಂಚಿಕೊಳ್ಳಲು ಲೇಖನಗಳು