India's Largest Dam near China Border: ಚೀನಾ ಗಡಿ ಬಳಿ ದೇಶದ ಅತಿ ದೊಡ್ಡ ಅಣೆಕಟ್ಟು; ಒಪ್ಪಿಗೆ ನೀಡಿದೆ ಕೇಂದ್ರ ಸರ್ಕಾರ
Mar 01, 2023 05:27 PM IST
India's Largest Dam near China Border ದೇಶದ ಅತಿ ದೊಡ್ಡ ಜಲವಿದ್ಯುತ್ ಯೋಜನೆಗೆ ಕೇಂದ್ರ ಸರ್ಕಾರವು ಮಂಗಳವಾರ ಅನುಮೋದನೆ ನೀಡಿದೆ. 'ದಿಬಾಂಗ್ ವಿವಿಧೋದ್ದೇಶ ಯೋಜನೆ' ಯು ಈಶಾನ್ಯದ ಪರ್ವತ ಪ್ರದೇಶದಲ್ಲಿ ಚೀನಾದ ಗಡಿಗೆ ಹತ್ತಿರದಲ್ಲಿದೆ. 'ನ್ಯಾಷನಲ್ ಹೈಡ್ರೊಎಲೆಕ್ಟ್ರಿಸಿಟಿ ಪವರ್ ಕಾರ್ಪೊರೇಷನ್ ಲಿಮಿಟೆಡ್' ಇದರ ಅನುಷ್ಠಾನ ಹೊಣೆಗಾರಿಕೆ ವಹಿಸಿಕೊಂಡಿದೆ.
- India's Largest Dam near China Border ದೇಶದ ಅತಿ ದೊಡ್ಡ ಜಲವಿದ್ಯುತ್ ಯೋಜನೆಗೆ ಕೇಂದ್ರ ಸರ್ಕಾರವು ಮಂಗಳವಾರ ಅನುಮೋದನೆ ನೀಡಿದೆ. 'ದಿಬಾಂಗ್ ವಿವಿಧೋದ್ದೇಶ ಯೋಜನೆ' ಯು ಈಶಾನ್ಯದ ಪರ್ವತ ಪ್ರದೇಶದಲ್ಲಿ ಚೀನಾದ ಗಡಿಗೆ ಹತ್ತಿರದಲ್ಲಿದೆ. 'ನ್ಯಾಷನಲ್ ಹೈಡ್ರೊಎಲೆಕ್ಟ್ರಿಸಿಟಿ ಪವರ್ ಕಾರ್ಪೊರೇಷನ್ ಲಿಮಿಟೆಡ್' ಇದರ ಅನುಷ್ಠಾನ ಹೊಣೆಗಾರಿಕೆ ವಹಿಸಿಕೊಂಡಿದೆ.