logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Soldiers Play Cricket: ಲಡಾಖ್​ನಲ್ಲಿ ಮೈ ಕೊರೆಯುವ ಚಳಿಯಲ್ಲಿ ಕ್ರಿಕೆಟ್​ ಆಡಿದ ಭಾರತೀಯ ಯೋಧರು..

Soldiers Play Cricket: ಲಡಾಖ್​ನಲ್ಲಿ ಮೈ ಕೊರೆಯುವ ಚಳಿಯಲ್ಲಿ ಕ್ರಿಕೆಟ್​ ಆಡಿದ ಭಾರತೀಯ ಯೋಧರು..

Mar 05, 2023 06:21 AM IST

ಚೀನಾ ಸೈನಿಕರ ಜೊತೆ ಸಂಘರ್ಷ ನಡೆದ ಪೂರ್ವ ಲಡಾಖ್​​ ನೆನಪಿದೆಯೇ? ಅದೇ ಪ್ರದೇಶದಲ್ಲಿ ಮೈನಸ್ ಡಿಗ್ರಿ ತಾಪಮಾನದಲ್ಲಿ ಭಾರತೀಯ ಯೋಧರು ಕ್ರಿಕೆಟ್​ ಆಡಿದ್ದಾರೆ. ಸದಾ ಕಾಲ ದೇಶ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಡುವ ಸೈನಿಕರು ಕ್ರಿಕೆಟ್​ ಆಡಿರುವ ಈ ದೃಶ್ಯವನ್ನು ಫೋಟೋಗಳಲ್ಲಿ ನೋಡಿ..

ಪೂರ್ವ ಲಡಾಖ್​ನಲ್ಲಿ ಶೂನ್ಯಕ್ಕಿಂತ ಕಡಿಮೆ ತಾಪಮಾನದಲ್ಲಿ ಕ್ರಿಕೆಟ್ ಆಡುತ್ತಿರುವ ಪಟಿಯಾಲ ಬ್ರಿಗೇಡ್​​​ನ ತ್ರಿಶೂಲ್ ವಿಭಾಗದ ಸೈನಿಕರು
(1 / 5)
ಪೂರ್ವ ಲಡಾಖ್​ನಲ್ಲಿ ಶೂನ್ಯಕ್ಕಿಂತ ಕಡಿಮೆ ತಾಪಮಾನದಲ್ಲಿ ಕ್ರಿಕೆಟ್ ಆಡುತ್ತಿರುವ ಪಟಿಯಾಲ ಬ್ರಿಗೇಡ್​​​ನ ತ್ರಿಶೂಲ್ ವಿಭಾಗದ ಸೈನಿಕರು(Twitter/ @firefurycorps)
ಭಾರತೀಯ ಸೇನೆಯ ಸೈನಿಕರು ಮೈ ಕೊರೆಯುವ ಚಳಿಯಲ್ಲಿ ಕ್ರಿಕೆಟ್ ಆಡುತ್ತಿರುವ ಚಿತ್ರಗಳನ್ನು ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ಟ್ವಿಟರ್​​ನಲ್ಲಿ ಪೋಸ್ಟ್ ಮಾಡಿದೆ. ನಾವು ಅಸಾಧ್ಯವನ್ನು ಸಾಧ್ಯವಾಗಿಸುತ್ತೇವೆ ಎಂದು ಕ್ಯಾಪ್ಶನ್​ ನೀಡಿದೆ.   
(2 / 5)
ಭಾರತೀಯ ಸೇನೆಯ ಸೈನಿಕರು ಮೈ ಕೊರೆಯುವ ಚಳಿಯಲ್ಲಿ ಕ್ರಿಕೆಟ್ ಆಡುತ್ತಿರುವ ಚಿತ್ರಗಳನ್ನು ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ಟ್ವಿಟರ್​​ನಲ್ಲಿ ಪೋಸ್ಟ್ ಮಾಡಿದೆ. ನಾವು ಅಸಾಧ್ಯವನ್ನು ಸಾಧ್ಯವಾಗಿಸುತ್ತೇವೆ ಎಂದು ಕ್ಯಾಪ್ಶನ್​ ನೀಡಿದೆ.   (Twitter/ @firefurycorps)
ಸದಾ ಕಾಲ ದೇಶ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಡುವ ಸೈನಿಕರು ವೃತ್ತಿಪರ ಆಟಗಾರರಂತೆ ಕ್ರಿಕೆಟ್ ಆಡುತ್ತಿರುವ ದೃಶ್ಯಗಳು ಭಾರತೀಯರ ಮನಸ್ಸಿಗೆ ಖುಷಿ ನೀಡಿದೆ. 
(3 / 5)
ಸದಾ ಕಾಲ ದೇಶ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಡುವ ಸೈನಿಕರು ವೃತ್ತಿಪರ ಆಟಗಾರರಂತೆ ಕ್ರಿಕೆಟ್ ಆಡುತ್ತಿರುವ ದೃಶ್ಯಗಳು ಭಾರತೀಯರ ಮನಸ್ಸಿಗೆ ಖುಷಿ ನೀಡಿದೆ. (Twitter/ @firefurycorps)
ನಮ್ಮ ಯೋಧರಿಗೆ ಸಲಾಂ. ಇದು ಸೈನಿಕರಲ್ಲಿ ಫಿಟ್‌ನೆಸ್ ಮತ್ತು ಕ್ರೀಡೆಯಲ್ಲಿ ಆಸಕ್ತಿಯನ್ನು ಹೆಚ್ಚಿಸುವ ಸಂಸ್ಕೃತಿಯನ್ನು ಬೆಳೆಸುತ್ತದೆ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.   
(4 / 5)
ನಮ್ಮ ಯೋಧರಿಗೆ ಸಲಾಂ. ಇದು ಸೈನಿಕರಲ್ಲಿ ಫಿಟ್‌ನೆಸ್ ಮತ್ತು ಕ್ರೀಡೆಯಲ್ಲಿ ಆಸಕ್ತಿಯನ್ನು ಹೆಚ್ಚಿಸುವ ಸಂಸ್ಕೃತಿಯನ್ನು ಬೆಳೆಸುತ್ತದೆ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.   (Twitter/ @firefurycorps)
ಪೂರ್ವ ಲಡಾಖ್​​ನ ಗಾಲ್ವಾನ್​ ಕಣಿವೆಯಲ್ಲಿ 2020ರಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಅಂದಿನಿಂದ ಪೂರ್ವ ಲಡಾಖ್​ನಲ್ಲಿ ಪರಿಸ್ಥಿತಿ ಅಷ್ಟು ಚೆನ್ನಾಗಿಲ್ಲ. 
(5 / 5)
ಪೂರ್ವ ಲಡಾಖ್​​ನ ಗಾಲ್ವಾನ್​ ಕಣಿವೆಯಲ್ಲಿ 2020ರಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಅಂದಿನಿಂದ ಪೂರ್ವ ಲಡಾಖ್​ನಲ್ಲಿ ಪರಿಸ್ಥಿತಿ ಅಷ್ಟು ಚೆನ್ನಾಗಿಲ್ಲ. 

    ಹಂಚಿಕೊಳ್ಳಲು ಲೇಖನಗಳು