logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಹೋದರರ ಒಳಿತನ್ನು ಕೋರುವ ನಾಗರ ಪಂಚಮಿ ಹಬ್ಬಕ್ಕೆ ನಿಮ್ಮ ಆತ್ಮೀಯರಿಗೆ ಈ ಪೋಸ್ಟರ್‌ ಮೂಲಕ ವಿಶ್‌ ಮಾಡಿ

ಸಹೋದರರ ಒಳಿತನ್ನು ಕೋರುವ ನಾಗರ ಪಂಚಮಿ ಹಬ್ಬಕ್ಕೆ ನಿಮ್ಮ ಆತ್ಮೀಯರಿಗೆ ಈ ಪೋಸ್ಟರ್‌ ಮೂಲಕ ವಿಶ್‌ ಮಾಡಿ

Aug 08, 2024 12:14 PM IST

ನಾಗರ ಪಂಚಮಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೆಲವೆಡೆ ಈ ಹಬ್ಬವನ್ನು 3 ದಿನಗಳ ಕಾಲ ಆಚರಿಸಲಾಗುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ಹಬ್ಬವನ್ನು ಬಹಳ ಸಾಂಪ್ರದಾಯಿಕವಾಗಿ ಆಚರಣೆ ಮಾಡಲಾಗುತ್ತದೆ. 

ಸಹೋದರರ ಒಳಿತನ್ನು ಕೋರುವ ಹಬ್ಬವಾದ್ದರಿಂದ ನಾಗರ ಪಂಚಮಿಯನ್ನು ಅಣ್ಣ-ತಂಗಿಯರ ಹಬ್ಬ ಎಂದೂ ಕರೆಯುತ್ತಾರೆ. ಈ ವಿಶೇಷ ದಿನದಂದು ಈ ಪೋಸ್ಟರ್‌ಗಳ ಮೂಲಕ ನಿಮ್ಮ ಪ್ರೀತಿ ಪಾತ್ರರಿಗೆ ವಿಶ್‌ ಮಾಡಿ. 
(1 / 8)
ಸಹೋದರರ ಒಳಿತನ್ನು ಕೋರುವ ಹಬ್ಬವಾದ್ದರಿಂದ ನಾಗರ ಪಂಚಮಿಯನ್ನು ಅಣ್ಣ-ತಂಗಿಯರ ಹಬ್ಬ ಎಂದೂ ಕರೆಯುತ್ತಾರೆ. ಈ ವಿಶೇಷ ದಿನದಂದು ಈ ಪೋಸ್ಟರ್‌ಗಳ ಮೂಲಕ ನಿಮ್ಮ ಪ್ರೀತಿ ಪಾತ್ರರಿಗೆ ವಿಶ್‌ ಮಾಡಿ. (PC: Canva)
ಶ್ರಾವಣ ಮಾಸದ ಮೊದಲ ಹಬ್ಬ  ನಾಗರ ಪಂಚಮಿ ನಿಮ್ಮೆಲ್ಲರ ಬಾಳಲ್ಲಿ ಸುಖ, ಸಂತೋಷ, ಸಮೃದ್ಧಿ ನೀಡಲಿ. ನಾಗರ ಪಂಚಮಿಯ ಶುಭಾಶಯಗಳು
(2 / 8)

ನಾಗದೇವತೆಯು ಕಷ್ಟ , ದೋಷಗಳನ್ನು ಕಳೆದು ಎಲ್ಲರ ಜೀವನದಲ್ಲಿ ಸುಖ, ಸಂತೋಷ ಕರುಣಿಸಲಿ. ನಾಗರ ಪಂಚಮಿ ಶುಭಾಶಯಗಳು
(3 / 8)

ಸರ್ವರಿಗೂ ನಾಗರ ಪಂಚಮಿಯ ಶುಭ ಹಾರೈಕೆಗಳು. ನಿಮ್ಮೆಲ್ಲಾ ಕಷ್ಟ ಕಳೆದು ಜೀವನದಲ್ಲಿ ಸಂತೋಷ ತುಂಬಿರಲಿ ಎಂದು ಹಾರೈಸುತ್ತೇನೆ.
(4 / 8)

ನಾಗರ ಪಂಚಮಿಹಬ್ಬ ನಿಮ್ಮ ಬದುಕಲ್ಲಿ ಸದಾ ಸಂತೋಷ ನೀಡಲಿ. ನಿಮಗೂ ನಿಮ್ಮ ಕುಟುಂಬಕ್ಕೂ ನಾಗರ ಪಂಚಮಿಯ ಶುಭಾಶಯಗಳು
(5 / 8)

ತನಿ ಎರೆಯುವ ಹಬ್ಬ ನಾಗರ ಪಂಚಮಿ ನಿಮ್ಮೆಲ್ಲರ ಬಾಳಲ್ಲಿ ಸಂತೋಷ, ಸಮೃದ್ಧಿ, ಸುಖ, ಸಂಪತ್ತು ತರಲಿ 
(6 / 8)

ಸಹೋದರರ ಒಳಿತನ್ನು ಕೋರುವ ನಾಗರ ಪಂಚಮಿ ಹಬ್ಬದ ಶುಭಾಶಯಗಳು
(7 / 8)
ಸಹೋದರರ ಒಳಿತನ್ನು ಕೋರುವ ನಾಗರ ಪಂಚಮಿ ಹಬ್ಬದ ಶುಭಾಶಯಗಳು
ನಾಗರ ಪಂಚಮಿಯ ಶುಭಾಶಯಗಳು
(8 / 8)
ನಾಗರ ಪಂಚಮಿಯ ಶುಭಾಶಯಗಳು

    ಹಂಚಿಕೊಳ್ಳಲು ಲೇಖನಗಳು