logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Indian Navy Day 2022: ದೇಶಕ್ಕಾಗಿ ಮಡಿದ ವೀರ ಯೋಧರಿಗೆ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಶ್ರದ್ಧಾಂಜಲಿ | ಚಿತ್ರಗಳು

Indian Navy Day 2022: ದೇಶಕ್ಕಾಗಿ ಮಡಿದ ವೀರ ಯೋಧರಿಗೆ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಶ್ರದ್ಧಾಂಜಲಿ | ಚಿತ್ರಗಳು

Dec 04, 2022 01:32 PM IST

ಇಂದು ನೌಕಾದಿನ (Indian Navy Day 2022). ಸಶಸ್ತ್ರ ಪಡೆಯ ಮುಖ್ಯಸ್ಥರು ರಾಜಧಾನಿ ದಿಲ್ಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ ತೆರಳಿ ಕಾರ್ಗಿಲ್‌ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

  • ಇಂದು ನೌಕಾದಿನ (Indian Navy Day 2022). ಸಶಸ್ತ್ರ ಪಡೆಯ ಮುಖ್ಯಸ್ಥರು ರಾಜಧಾನಿ ದಿಲ್ಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ ತೆರಳಿ ಕಾರ್ಗಿಲ್‌ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ರಾಷ್ಟ್ರೀಯ ನೌಕಾದಿನದ ಕಾರ್ಯಕ್ರಮದಲ್ಲಿ ಚೀಫ್‌ ಆಫ್‌ ಡಿಫೆನ್ಸ್‌ ಸ್ಟಾಫ್‌ (ಸಿಡಿಎಸ್‌) ಅನಿಲ್‌ ಚೌಹಾನ್‌ ಅವರು ನೇವಲ್‌ ಸ್ಟಾಫ್‌ ಅಡ್ಮಿರಲ್‌ ಮುಖ್ಯಸ್ಥರಾದ ಆರ್‌. ಹರಿ, ಚೀಫ್‌ ಆಫ್‌ ಏರ್‌ ಸ್ಟಾಫ್‌ ಚೀಫ್‌ ಮಾರ್ಸಲ್‌ ವಿಆರ್‌ ಚೌಧರಿ, ಆರ್ಮಿ ಚೀಫ್‌ ವೈಸ್‌ ಚೀಫ್‌ ಲೆಫ್ಟಿನೆಂಟ್‌ ಬಿ.ಎಸ್‌. ರಾಜು ಮತ್ತು ಇತರರ ಜತೆಗೆ. (PTI Photo/Kamal Kishore)(PTI12_04_2022_000008A)
(1 / 8)
ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ರಾಷ್ಟ್ರೀಯ ನೌಕಾದಿನದ ಕಾರ್ಯಕ್ರಮದಲ್ಲಿ ಚೀಫ್‌ ಆಫ್‌ ಡಿಫೆನ್ಸ್‌ ಸ್ಟಾಫ್‌ (ಸಿಡಿಎಸ್‌) ಅನಿಲ್‌ ಚೌಹಾನ್‌ ಅವರು ನೇವಲ್‌ ಸ್ಟಾಫ್‌ ಅಡ್ಮಿರಲ್‌ ಮುಖ್ಯಸ್ಥರಾದ ಆರ್‌. ಹರಿ, ಚೀಫ್‌ ಆಫ್‌ ಏರ್‌ ಸ್ಟಾಫ್‌ ಚೀಫ್‌ ಮಾರ್ಸಲ್‌ ವಿಆರ್‌ ಚೌಧರಿ, ಆರ್ಮಿ ಚೀಫ್‌ ವೈಸ್‌ ಚೀಫ್‌ ಲೆಫ್ಟಿನೆಂಟ್‌ ಬಿ.ಎಸ್‌. ರಾಜು ಮತ್ತು ಇತರರ ಜತೆಗೆ. (PTI Photo/Kamal Kishore)(PTI12_04_2022_000008A)(PTI)
ನೌಕಾಪಡೆ ಮತ್ತು ಭಾರತದ ರಕ್ಷಣಾ ಪಡೆಯ ಮುಖ್ಯಸ್ಥರು ಭಾರತದ ರಕ್ಷಣೆಗಾಗಿ ಮಡಿದ ವೀರ ಯೋಧರಿಗೆ ಇಂದು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಶ್ರದ್ಧಾಂಜಲಿ ಸಮರ್ಪಿಸಿದರು. (PTI12_04_2022_000021A)
(2 / 8)
ನೌಕಾಪಡೆ ಮತ್ತು ಭಾರತದ ರಕ್ಷಣಾ ಪಡೆಯ ಮುಖ್ಯಸ್ಥರು ಭಾರತದ ರಕ್ಷಣೆಗಾಗಿ ಮಡಿದ ವೀರ ಯೋಧರಿಗೆ ಇಂದು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಶ್ರದ್ಧಾಂಜಲಿ ಸಮರ್ಪಿಸಿದರು. (PTI12_04_2022_000021A)(PTI)
ದೇಶಕ್ಕೆ ನೌಕಾಪಡೆಯು ಸಲ್ಲಿಸುತ್ತಿರುವ ಅದ್ಭುತ ಸೇವೆಗಾಗಿ, 1971 ಡಿಸೆಂಬರ್‌ 4ರಂದು ಭಾರತವು ಪಾಕಿಸ್ತಾನದ ಮೇಲೆ ನಡೆಸಿದ ಟ್ರೈಡೆಂಟ್‌ ಕಾರಾರ‍ಯಚರಣೆ ಮತ್ತು ಅದರಲ್ಲಿ ಹುತಾತ್ಮರಾದ ಭಾರತೀಯ ಯೋಧರ ಗೌರವಾರ್ಥ ಪ್ರತಿವರ್ಷ ಡಿಸೆಂಬರ್‌ 4ರಂದು ರಾಷ್ಟ್ರೀಯ ನೌಕಾ ದಿನವನ್ನು ಆಚರಿಸಲಾಗುತ್ತದೆ. (PTI Photo/Kamal Kishore)(PTI12_04_2022_000007B)
(3 / 8)
ದೇಶಕ್ಕೆ ನೌಕಾಪಡೆಯು ಸಲ್ಲಿಸುತ್ತಿರುವ ಅದ್ಭುತ ಸೇವೆಗಾಗಿ, 1971 ಡಿಸೆಂಬರ್‌ 4ರಂದು ಭಾರತವು ಪಾಕಿಸ್ತಾನದ ಮೇಲೆ ನಡೆಸಿದ ಟ್ರೈಡೆಂಟ್‌ ಕಾರಾರ‍ಯಚರಣೆ ಮತ್ತು ಅದರಲ್ಲಿ ಹುತಾತ್ಮರಾದ ಭಾರತೀಯ ಯೋಧರ ಗೌರವಾರ್ಥ ಪ್ರತಿವರ್ಷ ಡಿಸೆಂಬರ್‌ 4ರಂದು ರಾಷ್ಟ್ರೀಯ ನೌಕಾ ದಿನವನ್ನು ಆಚರಿಸಲಾಗುತ್ತದೆ. (PTI Photo/Kamal Kishore)(PTI12_04_2022_000007B)(PTI)
ಭಾರತದ ಸಶಸ್ತ್ರ ಪಡೆಯ ಒಂದು ಭಾಗವಾಗಿರುವ ನೌಕಾಪಡೆಗೆ ರಾಷ್ಟ್ರಪತಿಗಳು ದಂಡನಾಯಕರಾಗಿರುತ್ತಾರೆ. ಮರಾಠ ದೊರೆ , 17ನೇ ಶತಮಾನದ ಛತ್ರಪತಿ ಶಿವಾಜಿ ಭೋಂಸ್ಲೆ ಅವರನ್ನು ಭಾರತೀಯ ನೌಕಾಪಡೆಯ ಪಿತಾಮಹ ಕರೆಯಲಾಗಿದೆ. (PTI Photo/Kamal Kishore)(PTI12_04_2022_000004B)
(4 / 8)
ಭಾರತದ ಸಶಸ್ತ್ರ ಪಡೆಯ ಒಂದು ಭಾಗವಾಗಿರುವ ನೌಕಾಪಡೆಗೆ ರಾಷ್ಟ್ರಪತಿಗಳು ದಂಡನಾಯಕರಾಗಿರುತ್ತಾರೆ. ಮರಾಠ ದೊರೆ , 17ನೇ ಶತಮಾನದ ಛತ್ರಪತಿ ಶಿವಾಜಿ ಭೋಂಸ್ಲೆ ಅವರನ್ನು ಭಾರತೀಯ ನೌಕಾಪಡೆಯ ಪಿತಾಮಹ ಕರೆಯಲಾಗಿದೆ. (PTI Photo/Kamal Kishore)(PTI12_04_2022_000004B)(PTI)
ಈ ಬಾರಿ ನೌಕಾ ದಿನವು ನವದೆಹಲಿಯಿಂದ ಹೊರಭಾಗದಲ್ಲಿ ನಡೆಯುತ್ತದೆ. ಭಾರತವು ಈ ಬಾರಿ ವಿಶಾಖಪಟ್ಟಣದ ಆರ್‌ಕೆ ಬೀಚ್‌ನಲ್ಲಿ ನೌಕಾ ದಿನ ಆಚರಿಸುತ್ತಿದೆ. ಇಂದು ನೌಕಾಪಡೆಯ ಕಾರ್ಯಾಚರಣೆಯ ಕುರಿತು ಅಣಕು ಕಾರ್ಯಕ್ರಮವೂ ಇದೆ. PTI Photo/Kamal Kishore)(PTI12_04_2022_000006A)
(5 / 8)
ಈ ಬಾರಿ ನೌಕಾ ದಿನವು ನವದೆಹಲಿಯಿಂದ ಹೊರಭಾಗದಲ್ಲಿ ನಡೆಯುತ್ತದೆ. ಭಾರತವು ಈ ಬಾರಿ ವಿಶಾಖಪಟ್ಟಣದ ಆರ್‌ಕೆ ಬೀಚ್‌ನಲ್ಲಿ ನೌಕಾ ದಿನ ಆಚರಿಸುತ್ತಿದೆ. ಇಂದು ನೌಕಾಪಡೆಯ ಕಾರ್ಯಾಚರಣೆಯ ಕುರಿತು ಅಣಕು ಕಾರ್ಯಕ್ರಮವೂ ಇದೆ. PTI Photo/Kamal Kishore)(PTI12_04_2022_000006A)(PTI)
ನ್ಯಾಷನಲ್‌ ವಾರ್‌ ಮೆಮೊರಿಯಲ್‌ನಲ್ಲಿ ನೌಕಾದಿನದ ಕಾರ್ಯಕ್ರಮದಲ್ಲಿ ಸಿಡಿಎಸ್‌ ಮುಖ್ಯಸ್ಥರಾದ ಅನಿಲ್‌ ಚೌಹಾನ್‌.  (PTI Photo/Kamal Kishore)(PTI12_04_2022_000024A)
(6 / 8)
ನ್ಯಾಷನಲ್‌ ವಾರ್‌ ಮೆಮೊರಿಯಲ್‌ನಲ್ಲಿ ನೌಕಾದಿನದ ಕಾರ್ಯಕ್ರಮದಲ್ಲಿ ಸಿಡಿಎಸ್‌ ಮುಖ್ಯಸ್ಥರಾದ ಅನಿಲ್‌ ಚೌಹಾನ್‌.  (PTI Photo/Kamal Kishore)(PTI12_04_2022_000024A)(PTI)
ಪ್ರಧಾನಿ ಮೋದಿ ಟ್ವೀಟ್‌: "ಭಾರತದ ನೌಕಾಪಡೆಯ ಎಲ್ಲಾ ಸಿಬ್ಬಂದಿ ಮತ್ತು ಅವರ ಕುಟುಂಬಕ್ಕೆ ನೌಕಾಪಡೆಯ ಶುಭಕಾಮನೆಗಳು. ಭಾರತವು ಶ್ರೀಮಂತ ನೌಕಾ ಇತಿಹಾಸ ಹೊಂದಿದ್ದು, ಹೆಮ್ಮೆಯ ಸಂತಿ. ನಮ್ಮ ದೇಶವನ್ನು ನೌಕಾಪಡೆಯು ರಕ್ಷಿಸುತ್ತಿದ್ದು, ಮಾನವೀಯ ಸವಾಲಿನ ಸಂಗತಿಯ ಸಮಯದಲ್ಲಿಯೂ ಸಹಾಯ ನೀಡಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ. (PTI12_04_2022_000005A)
(7 / 8)
ಪ್ರಧಾನಿ ಮೋದಿ ಟ್ವೀಟ್‌: "ಭಾರತದ ನೌಕಾಪಡೆಯ ಎಲ್ಲಾ ಸಿಬ್ಬಂದಿ ಮತ್ತು ಅವರ ಕುಟುಂಬಕ್ಕೆ ನೌಕಾಪಡೆಯ ಶುಭಕಾಮನೆಗಳು. ಭಾರತವು ಶ್ರೀಮಂತ ನೌಕಾ ಇತಿಹಾಸ ಹೊಂದಿದ್ದು, ಹೆಮ್ಮೆಯ ಸಂತಿ. ನಮ್ಮ ದೇಶವನ್ನು ನೌಕಾಪಡೆಯು ರಕ್ಷಿಸುತ್ತಿದ್ದು, ಮಾನವೀಯ ಸವಾಲಿನ ಸಂಗತಿಯ ಸಮಯದಲ್ಲಿಯೂ ಸಹಾಯ ನೀಡಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ. (PTI12_04_2022_000005A)(PTI)
ನೌಕಾದಿನದ ಪ್ರಯುಕ್ತ ಎಲ್ಲಾ ನೌಕಾಪಡೆಯ ಸಿಬ್ಬಂದಿಗಳಿಗೆ ಶುಭಾಶಯಗಳು. ನಮ್ಮ ದೇಶವನ್ನು ಸುರಕ್ಷಿತವಾಗಿಡುವಲ್ಲಿ ನಿಮ್ಮ ಪಾತ್ರ ಹಿರಿದು. ನಿಮ್ಮ ಬದ್ಧತೆ, ಬಲಿದಾನ, ಸಾಹಸದ ಕುರಿತು ಹೆಮ್ಮೆಯಾಗುತ್ತಿದೆ ಎಂದು ರಕ್ಷಣಾ ಸಚಿವರಾದ ರಾಜನಾಥ್‌ ಸಿಂಗ್‌ ಟ್ವೀಟ್‌ ಮಾಡಿದ್ದಾರೆ. (PTI12_04_2022_000022B)
(8 / 8)
ನೌಕಾದಿನದ ಪ್ರಯುಕ್ತ ಎಲ್ಲಾ ನೌಕಾಪಡೆಯ ಸಿಬ್ಬಂದಿಗಳಿಗೆ ಶುಭಾಶಯಗಳು. ನಮ್ಮ ದೇಶವನ್ನು ಸುರಕ್ಷಿತವಾಗಿಡುವಲ್ಲಿ ನಿಮ್ಮ ಪಾತ್ರ ಹಿರಿದು. ನಿಮ್ಮ ಬದ್ಧತೆ, ಬಲಿದಾನ, ಸಾಹಸದ ಕುರಿತು ಹೆಮ್ಮೆಯಾಗುತ್ತಿದೆ ಎಂದು ರಕ್ಷಣಾ ಸಚಿವರಾದ ರಾಜನಾಥ್‌ ಸಿಂಗ್‌ ಟ್ವೀಟ್‌ ಮಾಡಿದ್ದಾರೆ. (PTI12_04_2022_000022B)(PTI)

    ಹಂಚಿಕೊಳ್ಳಲು ಲೇಖನಗಳು