logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರೈಲ್ವೆ ಟಿಕೆಟ್‌ ಕಲೆಕ್ಟರ್‌ ನಿದ್ದೆಯಲ್ಲಿರುವವರನ್ನು ಎಬ್ಬಿಸಿ ಟಿಕೆಟ್‌ ಕೇಳಬಹುದೇ? ಟಿಟಿಗೂ ಇದೆ ರೂಲ್ಸ್‌

ರೈಲ್ವೆ ಟಿಕೆಟ್‌ ಕಲೆಕ್ಟರ್‌ ನಿದ್ದೆಯಲ್ಲಿರುವವರನ್ನು ಎಬ್ಬಿಸಿ ಟಿಕೆಟ್‌ ಕೇಳಬಹುದೇ? ಟಿಟಿಗೂ ಇದೆ ರೂಲ್ಸ್‌

Jun 29, 2024 09:00 AM IST

ರೈಲಿನಲ್ಲಿ ದೂರದ ಪ್ರಯಾಣ ಮಾಡುವವರು ಸ್ಲೀಪರ್ ಸೀಟುಗಳನ್ನು ಬುಕ್ ಮಾಡುತ್ತಾರೆ. ಇದರೆ ಈ ಸ್ಲೀಪರ್ ಬುಕ್ ಮಾಡುವ ಮುನ್ನ ರೈಲಿನಲ್ಲಿ ಮಲಗುವ ಸಮಯ, ಟಿಟಿ ಟಿಕೆಟ್ ಪರಿಶೀಲನೆ ಸಮಯ ಮತ್ತು ರೈಲಿನ ನಿಯಮಗಳು ಏನು ಹೇಳುತ್ತವೆ ಎಂಬುದನ್ನು ತಿಳಿಯುವುದು ಮುಖ್ಯವಾಗುತ್ತದೆ. ಅದರ ವಿವರಗಳು ಇಲ್ಲಿವೆ.

  • ರೈಲಿನಲ್ಲಿ ದೂರದ ಪ್ರಯಾಣ ಮಾಡುವವರು ಸ್ಲೀಪರ್ ಸೀಟುಗಳನ್ನು ಬುಕ್ ಮಾಡುತ್ತಾರೆ. ಇದರೆ ಈ ಸ್ಲೀಪರ್ ಬುಕ್ ಮಾಡುವ ಮುನ್ನ ರೈಲಿನಲ್ಲಿ ಮಲಗುವ ಸಮಯ, ಟಿಟಿ ಟಿಕೆಟ್ ಪರಿಶೀಲನೆ ಸಮಯ ಮತ್ತು ರೈಲಿನ ನಿಯಮಗಳು ಏನು ಹೇಳುತ್ತವೆ ಎಂಬುದನ್ನು ತಿಳಿಯುವುದು ಮುಖ್ಯವಾಗುತ್ತದೆ. ಅದರ ವಿವರಗಳು ಇಲ್ಲಿವೆ.
ಜಗತ್ತಿನ ಅತಿ ದೊಡ್ಡ ರೈಲು ಜಾಲ ಭಾರತದಲ್ಲಿದ್ದು, ಪ್ರತಿ ನಿತ್ಯ 23 ಲಕ್ಷಕ್ಕೂ ಅಧಿಕ ಜನರು ಪ್ರತಿನಿತ್ಯ ರೈಲುಗಳಲ್ಲಿ ಪ್ರಯಾಣ ಮಾಡುತ್ತಾರೆ.
(1 / 6)

ರೈಲಿನಲ್ಲಿ ಪ್ರಯಾಣಿಸುವಾಗ ರಾತ್ರಿ ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರೆಗೆ ಮಲಗಬೇಕು, ಟಿಟಿ ರೈಲು ಟಿಕೆಟ್ ಪರಿಶೀಲಿಸುವ ನಿಯಮಗಳು ಬಗ್ಗೆ ತಿಳಿಯಿರಿ
(2 / 6)

ನೀವು ರಾತ್ರಿ ವೇಳೆ ರೈಲಿನಲ್ಲಿ ಪ್ರಮಾಣಿಸುತ್ತಿದ್ದರೆ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರಗೆ ಮಾತ್ರ ಮಲಗಲು ಅವಕಾಶ ಇರುತ್ತದೆ
(3 / 6)

ನೀವು ರಾತ್ರಿ 10 ಗಂಟೆಯ ಮೊದಲು ರೈಲಿಗೆ ಹತ್ತಿದರೆ ಟಿಟಿಯು ನಿಮ್ಮ ಟಿಕೆಟ್‌ಗಳನ್ನು ಪರಿಶೀಲಿಸುವಂತಿಲ್ಲ ಎಂಬ ನಿಯಮವಿದೆ. ರಾತ್ರಿ 10 ಗಂಟೆಯ ಮೊದಲೇ ರೈಲು ಟಿಕೆಟ್ ಕಲೆಕ್ಟರ್ ನಿಮ್ಮ ಟಿಕೆಟ್ ಪರಿಶೀಲನೆಯನ್ನು ಮುಗಿಸಿರಬೇಕು.
(4 / 6)

ಒಂದು ವೇಳೆ ನೀವು ತಡರಾತ್ರಿ ರೈಲಿನಲ್ಲಿ ಹತ್ತಿದ್ದರೆ ಟಿಟಿ ನಿಮ್ಮ ಟಿಕೆಟ್ ಅನ್ನು ಪರಿಶೀಲಿಸಬಹುದು. ನೀವು ಮಲಗಿದ್ದರೂ ಎಬ್ಬಿಸಿ ಟಿೆಕೆಟ್ ಪರಿಶೀಲಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಟಿಟಿಗಳು ಚಾರ್ಟ್‌ಗಳ ಹಾಳೆಗಳನ್ನು ಹೊಂದಿರುವುದಿಲ್ಲ. ರೈಲು ಹತ್ತಿದ ಪ್ರಯಾಣಿಕರನ್ನು ಗುರುತಿಸಲು ಟ್ಯಾಬ್ಲೆಟ್ ಅನ್ನು ಬಳಸುತ್ತಾರೆ. ರಾತ್ರಿ 10 ಗಂಟೆಯ ನಂತರ ನೀವು ರೈಲು ಹತ್ತಿದರೆ ಟಿಕೆಟ್ ಪರಿಶೀಲಿಸುವ ಹಕ್ಕು ಟಿಟಿಗೆ ಇರುತ್ತದೆ. ಆದರೆ ಮಲಗಿರುವ ಪ್ರಯಾಣಿಕರಿಗೆ ಟಿಟಿ ತೊಂದರೆ ಕೊಡುವಂತಿಲ್ಲ.
(5 / 6)

ನಮಗೂ ಸ್ಪೋರ್ಟ್ಸ್ ಅಂದ್ರೆ ಪ್ರಾಣ, ಕ್ರಿಕೆಟ್ ಅಂದ್ರೆ ಇಷ್ಟ. ಕ್ರಿಕೆಟ್, ಕಬಡ್ಡಿ, ಫುಟ್‌ಬಾಲ್, ಚೆಸ್, ಬ್ಯಾಡ್ಮಿಂಟನ್, ಕೊಕ್ಕೊ… ಕ್ರೀಡಾಲೋಕದ ಸಮಗ್ರ ಮಾಹಿತಿ ಇಲ್ಲಿದೆ. ಸುದ್ದಿಯ ಜೊತೆಗೆ ಫೋಟೊ ಗ್ಯಾಲರಿ, ವೆಸ್‌ಸ್ಟೋರಿ, ವಿಡಿಯೊಗಳೂ ಇರುತ್ತವೆ.
(6 / 6)

    ಹಂಚಿಕೊಳ್ಳಲು ಲೇಖನಗಳು