logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Pune Hubli Vande Bharat: ಪುಣೆ-ಹುಬ್ಬಳ್ಳಿ ವಂದೇ ಭಾರತ್‌ ರೈಲಿಗೆ ಚಾಲನೆ: ಬೆಳಗಾವಿ, ಹುಬ್ಬಳ್ಳಿಯಲ್ಲಿ ಸ್ವಾಗತ ಹೀಗಿತ್ತು Photos

Pune Hubli Vande Bharat: ಪುಣೆ-ಹುಬ್ಬಳ್ಳಿ ವಂದೇ ಭಾರತ್‌ ರೈಲಿಗೆ ಚಾಲನೆ: ಬೆಳಗಾವಿ, ಹುಬ್ಬಳ್ಳಿಯಲ್ಲಿ ಸ್ವಾಗತ ಹೀಗಿತ್ತು photos

Sep 17, 2024 08:05 AM IST

Pune Hubli Vande bharat ಮಹಾರಾಷ್ಟ್ರ ಹಾಗೂ ಕರ್ನಾಟಕ ನಡುವೆ ಸಂಪರ್ಕ ಕಲ್ಪಿಸುವ ಪುಣೆ ಹುಬ್ಬಳ್ಳಿ ವಂದೇ ಭಾರತ್‌ ರೈಲಿಗೆ ಬೆಳಗಾವಿ, ಹುಬ್ಬಳ್ಳಿಯಲ್ಲಿ ಭರ್ಜರಿ ಸ್ವಾಗತವೇ ದೊರಕಿತು. ಇಲ್ಲಿದೆ ಅದರ ನೋಟ.

  • Pune Hubli Vande bharat ಮಹಾರಾಷ್ಟ್ರ ಹಾಗೂ ಕರ್ನಾಟಕ ನಡುವೆ ಸಂಪರ್ಕ ಕಲ್ಪಿಸುವ ಪುಣೆ ಹುಬ್ಬಳ್ಳಿ ವಂದೇ ಭಾರತ್‌ ರೈಲಿಗೆ ಬೆಳಗಾವಿ, ಹುಬ್ಬಳ್ಳಿಯಲ್ಲಿ ಭರ್ಜರಿ ಸ್ವಾಗತವೇ ದೊರಕಿತು. ಇಲ್ಲಿದೆ ಅದರ ನೋಟ.
ವಾರದಲ್ಲಿ ಮೂರು ದಿನ ಸಂಚರಿಸುವ ಪುಣೆ ಹುಬ್ಬಳ್ಳಿ ಹಾಗೂ ಹುಬ್ಬಳ್ಳಿ ಪುಣೆ ವಂದೇ ಭಾರತ್‌ ರೈಲು ಉದ್ಘಾಟಿಸಲಾಗಿದ್ದು. ಬುಧವಾರದಿಂದ ಅಧಿಕೃತವಾಗಿ ರೈಲು ಸಂಚಾರ ಶುರುವಾಗಲಿದೆ.
(1 / 7)

ಸೋಮವಾರ ರಾತ್ರಿ ಬೆಳಗಾವಿ ನಗರಕ್ಕೆ ಆಗಮಿಸಿದ ಪುಣೆ-ಹುಬ್ಬಳ್ಳಿ ವಂದೇ ಭಾರತ್‌ ರೈಲನ್ನು ಸಚಿವ ವಿ.ಸೋಮಣ್ಣ, ಸಂಸದರಾದ ಜಗದೀಶ್‌ ಶೆಟ್ಟರ್‌, ಈರಣ್ಣ ಕಡಾಡಿ ಮತ್ತಿತರರು ಬರ ಮಾಡಿಕೊಂಡರು.
(2 / 7)

ಪುಣೆ ಹುಬ್ಬಳ್ಳಿ ವಂದೇ ಭಾರತ್‌ ರೈಲು ಬೆಳಗಾವಿಗೆ ಆಗಮಿಸಿದಾಗ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ರೈಲು ಏರಿ ಖುಷಿ ಪಟ್ಟರು. ಅವರೊಂದಿಗೆ ಸಚಿವ ಸೋಮಣ್ಣ ಮಾತುಕತೆ ಕ್ಷಣ ಹೀಗಿತ್ತು.
(3 / 7)

ಪುಣೆ ಹುಬ್ಬಳ್ಳಿ ವಂದೇ ಭಾರತ್‌ ರೈಲಿಗೆ ಪುಣೆ ನಿಲ್ದಾಣದಲ್ಲಿ ಚಾಲನೆ ನೀಡಿದಾಗ ಮಹಾರಾಷ್ಟ್ರ ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್‌ ಹಾಗೂ ಅಜಿತ್‌ ಪವಾರ್‌ ಭಾಗಿಯಾದರು.
(4 / 7)

ಪುಣೆ ಹುಬ್ಬಳ್ಳಿ  ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಚಾಲನೆ ನೀಡಲು ಸಚಿವ ವಿ.ಸೋಮಣ್ಣ ಆಗಮಿಸಿದರು.
(5 / 7)

ಪುಣೆ ಹುಬ್ಬಳ್ಳಿ ವಂದೇ ಭಾರತ್‌ ರೈಲು ಧಾರವಾಡ ರೈಲ್ವೆ ನಿಲ್ದಾಣದಲ್ಲಿ ಬರ ಮಾಡಿಕೊಳ್ಳಲು ವೇದಿಕೆಯನ್ನು ಅಣಿಗೊಳಿಸಲಾಗಿತ್ತು.
(6 / 7)

ಪುಣೆಯಿಂದ ಹುಬ್ಬಳ್ಳಿಗೆ ಬಂದ ವಂದೇ ಭಾರತ್‌ ರೈಲಿನಲ್ಲಿ ಬೆಳಗಾವಿ ನಿಲ್ದಾನದಿಂದ ಹಲವರು ಪ್ರಯಾಣ ಬೆಳೆಸಿದರು.
(7 / 7)

    ಹಂಚಿಕೊಳ್ಳಲು ಲೇಖನಗಳು