International Tiger Day: ಕಾಜಿರಂಗದಿಂದ ರಣಥಂಬೋರ್‌ವರೆಗೆ ನೋಡಲೇಬೇಕಾದ ಭಾರತದ ಪ್ರಸಿದ್ಧ ಹುಲಿ ಸಂರಕ್ಷಿತ ತಾಣಗಳಿವು
Jan 09, 2024 07:41 PM IST
Must Visit Tiger Reserves In India: ಇಂದು ವಿಶ್ವ ಹುಲಿ ದಿನ (ಜುಲೈ 29). ಸುಂದರ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಿಂದ ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದವರೆಗೆ ಭಾರತದಲ್ಲಿನ ಖ್ಯಾತ ಹುಲಿ ಸಂರಕ್ಷಿತ ತಾಣಗಳಿವು. ವಿವಿಧ ಜಾತಿಯ ಹುಲಿಗಳನ್ನು ಕಣ್ತುಂಬಿಕೊಳ್ಳಲು ಒಮ್ಮೆಯಾದ್ರೂ ಈ ಪ್ರದೇಶಗಳಿಗೆ ಭೇಟಿ ನೀಡಿ.