ʻಜೂನಿಯರ್ʼ ಆಗಿ ಎಂಟ್ರಿ ಕೊಡಲು ಕಿರೀಟಿ ರೆಡಿ; ಪಂಚ ಭಾಷೆಗಳಲ್ಲಿ ಜನಾರ್ದನ್ ರೆಡ್ಡಿ ಪುತ್ರನ ಸಿನಿಮಾ ರಿಲೀಸ್
Published May 15, 2025 04:38 PM IST
ಮಾಜಿ ಸಚಿವ ಗಾಲಿ ಜನಾರ್ದನ್ ರೆಡ್ಡಿ ಪುತ್ರ ಕಿರೀಟಿ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ನಿರ್ದೇಶಕ ಎಸ್ ಎಸ್ ರಾಜಮೌಳಿ ʻಜೂನಿಯರ್ʼ ಚಿತ್ರಕ್ಕೆ ಕ್ಲ್ಯಾಪ್ ಮಾಡಿ ಹೊಸ ಪಯಣಕ್ಕೆ ಶುಭ ಹಾರೈಸಿದ್ದರು. ಇದೀಗ ಇದೇ ʻಜೂನಿಯರ್ʼ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಜುಲೈ 18ಕ್ಕೆ ಈ ಸಿನಿಮಾ ಬಹುಭಾಷೆಗಳಲ್ಲಿ ತೆರೆಗೆ ಬರಲಿದೆ.