logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kannada Puzzles: ಬುದ್ಧಿಗೆ ಗುದ್ದು ಕೊಡುವ ಒಗಟುಗಳಿವು; ನೀವೂ ಬಿಡಿಸಿ, ನಿಮ್ಮ ಆತ್ಮೀಯರಿಗೂ ಸವಾಲ್‌ ಹಾಕಿ ನೋಡಿ

Kannada Puzzles: ಬುದ್ಧಿಗೆ ಗುದ್ದು ಕೊಡುವ ಒಗಟುಗಳಿವು; ನೀವೂ ಬಿಡಿಸಿ, ನಿಮ್ಮ ಆತ್ಮೀಯರಿಗೂ ಸವಾಲ್‌ ಹಾಕಿ ನೋಡಿ

Feb 18, 2024 08:00 AM IST

Kannada Puzzles: ಒಗಟುಗಳು, ಹಿರಿಯರು ಹೇಳಿರುವ ಗಾದೆ ಮಾತುಗಳು ಎಂದಿಗೂ ಜನಮಾನಸದಲ್ಲಿ ಉಳಿದಿರುತ್ತವೆ. ಗಾದೆ ಮಾತುಗಳು ನಮ್ಮ ದೈನಂದಿನ ಬದುಕಿನ ವಿಚಾರಕ್ಕೆ ತಾಳೆ ಆದರೆ, ಒಗಟುಗಳು ನಮ್ಮ ಮೆದುಳು ಸಕ್ರಿಯವಾಗಿರುವಂತೆ ಮಾಡುತ್ತದೆ. 

ಇಲ್ಲಿ ಕೆಲವೊಂದು ಒಗಟುಗಳಿವೆ, ಕೆಲವೊಂದು ಒಗಟುಗಳನ್ನು ನಮ್ಮ ಹಿಂದುಸ್ತಾನ್‌ ಟೈಮ್ಸ್‌ ಕನ್ನಡ ಓದುಗರೇ ಕಳಿಸಿಕೊಟ್ಟಿದ್ದಾರೆ. ಈ ಒಗಟುಗಳನ್ನು ಬಿಡಿಸಲು ಯತ್ನಿಸಿ, ನಿಮ್ಮ ಆತ್ಮೀಯರಿಗೂ ಈ ಒಗಟುಗಳ ಸವಾಲ್‌ ಹಾಕಿ ನೋಡಿ. 
(1 / 7)

ಹಿಂಗಣ್ಣಿನ ಚಿಕ್ಕಣ್ಣ, ಮುಂದೆ ಮುಟ್ಟಿದರೆ ಚುಚ್ಚಣ್ಣ - ಈ ಒಗಟು ಬಿಡಿಸಿ. 
(2 / 7)
ಹಿಂಗಣ್ಣಿನ ಚಿಕ್ಕಣ್ಣ, ಮುಂದೆ ಮುಟ್ಟಿದರೆ ಚುಚ್ಚಣ್ಣ - ಈ ಒಗಟು ಬಿಡಿಸಿ. 
ಹೋಗುವಾಗ 3 ಬಣ್ಣ, ಬರುವಾಗ ಒಂದೇ ಬಣ್ಣ ಈ ಒಗಟಿಗೆ ಉತ್ತರವೇನು?
(3 / 7)
ಹೋಗುವಾಗ 3 ಬಣ್ಣ, ಬರುವಾಗ ಒಂದೇ ಬಣ್ಣ ಈ ಒಗಟಿಗೆ ಉತ್ತರವೇನು?
ಮುಡಿಯಲಾಗದ ಹೂವು, ಕುಡಿಯಲಾಗದ ಹಾಲು, ಯೋಚಿಸಿ ಈ ಒಗಟಿಗೆ ಉತ್ತರ ಹೇಳಿ
(4 / 7)
ಮುಡಿಯಲಾಗದ ಹೂವು, ಕುಡಿಯಲಾಗದ ಹಾಲು, ಯೋಚಿಸಿ ಈ ಒಗಟಿಗೆ ಉತ್ತರ ಹೇಳಿ
ಎಷ್ಟೇ ಒತ್ತು ಎಷ್ಟೇ ಅಮುಕು, ಕೂಗೋದು ಹೊರತು , ಕಚ್ಚೋಕೆ ಬರದು- ಒಗಟು ಬಿಡಿಸಿ
(5 / 7)
ಎಷ್ಟೇ ಒತ್ತು ಎಷ್ಟೇ ಅಮುಕು, ಕೂಗೋದು ಹೊರತು , ಕಚ್ಚೋಕೆ ಬರದು- ಒಗಟು ಬಿಡಿಸಿ
ಹೋದರೆ ಬರೋದಿಲ್ಲ, ಬಂದರೆ ಹೋಗೋದಿಲ್ಲ. ನಮ್ಮ ಪುಟಾಣಿ ಪುಟ್ಟಿ ನಿಮಗೆ ಕೇಳುತ್ತಿರುವ ಈ ಒಗಟಿಗೆ ಉತ್ತರ ಏನು ಹೇಳಿ ನೋಡೋನ. 
(6 / 7)

ಕೆಂಪು ರಸ್ತೆ, ಕಪ್ಪು ಕುದುರೆಒಬ್ಬ ಅಣ್ಣ ಹತ್ತುತ್ತಾನೆ, ಒಬ್ಬ ಅಣ್ಣ ಇಳಿಯುತ್ತಾನೆ; ಒಗಟಿಗೆ ಸರಿ ಉತ್ತರ ಹೇಳಿ.
(7 / 7)

    ಹಂಚಿಕೊಳ್ಳಲು ಲೇಖನಗಳು