logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kannada Serial Trp: ಟಾಪ್‌ ಸ್ಥಾನವನ್ನು ಸಮವಾಗಿ ಹಂಚಿಕೊಂಡ ಎರಡು ಧಾರಾವಾಹಿಗಳು; ಟಿಆರ್‌ಪಿ ರೇಸ್‌ಗೆ ಹೊಸ ಸೀರಿಯಲ್‌ ಎಂಟ್ರಿ

Kannada Serial TRP: ಟಾಪ್‌ ಸ್ಥಾನವನ್ನು ಸಮವಾಗಿ ಹಂಚಿಕೊಂಡ ಎರಡು ಧಾರಾವಾಹಿಗಳು; ಟಿಆರ್‌ಪಿ ರೇಸ್‌ಗೆ ಹೊಸ ಸೀರಿಯಲ್‌ ಎಂಟ್ರಿ

Apr 04, 2024 06:35 PM IST

ಗುರುವಾರ ಬಂದೇ ಬಿಡ್ತು. ಸೀರಿಯಲ್‌ಗಳ ವಾರದ ಹಣೆಬರಹವೂ ಹೊರಬಿತ್ತು. ಅಂದಹಾಗೆ, ಈ ವಾರದ ಟಾಪ್‌ 10ರಲ್ಲಿ ಸ್ಥಾನ ಪಡೆದ ಕನ್ನಡದ ಸೀರಿಯಲ್‌ಗಳಾವವು? ಯಾವ ಧಾರಾವಾಹಿ ನಂಬರ್‌ 1 ಸ್ಥಾನದಲ್ಲಿದೆ ಎಂಬುದನ್ನು ಇಲ್ಲಿ ತಿಳಿಯೋಣ. ಅಂದಹಾಗೆ ಹೊಸ ಸೀರಿಯಲ್‌ಗಳೂ ಈ ಸಲದ ಟಾಪ್‌ 10ರಲ್ಲಿ ಕಾಣಿಸಿವೆ.

  • ಗುರುವಾರ ಬಂದೇ ಬಿಡ್ತು. ಸೀರಿಯಲ್‌ಗಳ ವಾರದ ಹಣೆಬರಹವೂ ಹೊರಬಿತ್ತು. ಅಂದಹಾಗೆ, ಈ ವಾರದ ಟಾಪ್‌ 10ರಲ್ಲಿ ಸ್ಥಾನ ಪಡೆದ ಕನ್ನಡದ ಸೀರಿಯಲ್‌ಗಳಾವವು? ಯಾವ ಧಾರಾವಾಹಿ ನಂಬರ್‌ 1 ಸ್ಥಾನದಲ್ಲಿದೆ ಎಂಬುದನ್ನು ಇಲ್ಲಿ ತಿಳಿಯೋಣ. ಅಂದಹಾಗೆ ಹೊಸ ಸೀರಿಯಲ್‌ಗಳೂ ಈ ಸಲದ ಟಾಪ್‌ 10ರಲ್ಲಿ ಕಾಣಿಸಿವೆ.
ಟಾಪ್‌ 10ರಲ್ಲಿ ಈ ಸಲ ಎರಡು ಧಾರಾವಾಹಿಗಳು ನಂಬರ್‌ 1 ಸ್ಥಾನ ಅಲಂಕರಿಸಿವೆ. ಪುಟ್ಟಕ್ಕನ ಮಕ್ಕಳು ಮತ್ತು ಲಕ್ಷ್ಮೀ ನಿವಾಸ ಸೀರಿಯಲ್‌ ಮೊದಲ ಸ್ಥಾನದಲ್ಲಿವೆ. 
(1 / 8)

ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಈ ವಾರ 9.4 ರೇಟಿಂಗ್‌ ಪಡೆದು ಮೊದಲ ಸ್ಥಾನದಲ್ಲಿದೆ.
(2 / 8)
ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಈ ವಾರ 9.4 ರೇಟಿಂಗ್‌ ಪಡೆದು ಮೊದಲ ಸ್ಥಾನದಲ್ಲಿದೆ.
ಅದೇ ರೀತಿ ಲಕ್ಷ್ಮೀ ನಿವಾಸ ಸಹ 9.4 ಟಿಆರ್‌ಪಿ ಪಡೆದು ಪುಟ್ಟಕ್ಕನ ಮಕ್ಕಳು ಜತೆಗೆ ಮೊದಲ ಸ್ಥಾನವನ್ನು  ಸಮವಾಗಿ ಹಂಚಿಕೊಂಡಿವೆ. 
(3 / 8)

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಸೀರಿಯಲ್‌ ಈ ವಾರ 6.6 ಟಿಆರ್‌ಪಿ ಪಡೆದು, ಮೂರನೇ ಸ್ಥಾನದಲ್ಲಿದೆ.
(4 / 8)

ಸೀತಾ ರಾಮ ಸೀರಿಯಲ್‌ ಈ ವಾರ 6.5 ಟಿಆರ್‌ಪಿ ಪಡೆದುಕೊಂಡು ನಾಲ್ಕನೇ ಸ್ಥಾನದಲ್ಲಿದೆ. 
(5 / 8)
ಸೀತಾ ರಾಮ ಸೀರಿಯಲ್‌ ಈ ವಾರ 6.5 ಟಿಆರ್‌ಪಿ ಪಡೆದುಕೊಂಡು ನಾಲ್ಕನೇ ಸ್ಥಾನದಲ್ಲಿದೆ. 
ಅದೇ ರೀತಿ ಅಮೃತಧಾರೆ ಧಾರಾವಾಹಿ 6.4 ಟಿಆರ್‌ಪಿ ಮೂಲಕ ಐದನೇ ಸ್ಥಾನದಲ್ಲಿದೆ. 
(6 / 8)
ಅದೇ ರೀತಿ ಅಮೃತಧಾರೆ ಧಾರಾವಾಹಿ 6.4 ಟಿಆರ್‌ಪಿ ಮೂಲಕ ಐದನೇ ಸ್ಥಾನದಲ್ಲಿದೆ. 
ಜೀ ಕನ್ನಡದಲ್ಲಿ ಇತ್ತೀಚೆಗಷ್ಟೇ ಶುರುವಾಗಿರುವ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ ಈ ಸಲದ ಟಿಆರ್‌ಪಿ ರೇಸ್‌ನಲ್ಲಿ ಕಾಣಿಸಿದೆ. 5.6 ಟಿಆರ್‌ಪಿ ಪಡೆದು ಆರನೇ ಸ್ಥಾನದಲ್ಲಿದೆ. 
(7 / 8)

ಭಾಗ್ಯಲಕ್ಷ್ಮೀ ಸೀರಿಯಲ್‌ 5.3 ಟಿಆರ್‌ಪಿ ಪಡೆದುಕೊಂಡಿದೆ. ಈ ಸೀರಿಯಲ್‌ ಏಳನೇ ಸ್ಥಾನದಲ್ಲಿದೆ.
(8 / 8)

    ಹಂಚಿಕೊಳ್ಳಲು ಲೇಖನಗಳು