logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅನುಬಂಧ ಅವಾರ್ಡ್ಸ್‌ 2023ರ ವಿನ್ನರ್‌ ಲಿಸ್ಟ್‌ ಹಂಚಿಕೊಂಡ ವಾಹಿನಿ; ಯಾರಿಗೆ ಯಾವ ಪ್ರಶಸ್ತಿ?

ಅನುಬಂಧ ಅವಾರ್ಡ್ಸ್‌ 2023ರ ವಿನ್ನರ್‌ ಲಿಸ್ಟ್‌ ಹಂಚಿಕೊಂಡ ವಾಹಿನಿ; ಯಾರಿಗೆ ಯಾವ ಪ್ರಶಸ್ತಿ?

Sep 22, 2023 09:40 PM IST

ಕಲರ್ಸ್‌ ಕನ್ನಡ ವಾಹಿನಿಯು ಕಳೆದ 10 ವರ್ಷಗಳಿಂದ ಅನುಬಂಧ ಪ್ರಶಸ್ತಿ ನೀಡುತ್ತಾ, ತನ್ನ ವಾಹಿನಿಯ ಕಾರ್ಯಕ್ರಮ, ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿದೆ. 

ಎಂದಿನಂತೆ ಈ ಬಾರಿ ಕೂಡಾ ವಾಹಿನಿ ಅನುಬಂಧ ಪ್ರಶಸ್ತಿ ಪ್ರದಾನ ಮಾಡಿದೆ. ಈ ಕಾರ್ಯಕ್ರಮ ಇತ್ತೀಚೆಗೆ ನಡೆದಿತ್ತು. ಸೆಪ್ಟೆಂಬರ್‌ 22 ರಿಂದ 24 ವರೆಗೂ 3 ದಿನಗಳ ಕಾಲ ವಾಹಿನಿ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ. ಜೊತೆಗೆ ವಿನ್ನರ್ಸ್‌ ಲಿಸ್ಟ್‌ ಕೂಡಾ ಅನೌನ್ಸ್‌ ಮಾಡಿದೆ. 
(1 / 12)
ಎಂದಿನಂತೆ ಈ ಬಾರಿ ಕೂಡಾ ವಾಹಿನಿ ಅನುಬಂಧ ಪ್ರಶಸ್ತಿ ಪ್ರದಾನ ಮಾಡಿದೆ. ಈ ಕಾರ್ಯಕ್ರಮ ಇತ್ತೀಚೆಗೆ ನಡೆದಿತ್ತು. ಸೆಪ್ಟೆಂಬರ್‌ 22 ರಿಂದ 24 ವರೆಗೂ 3 ದಿನಗಳ ಕಾಲ ವಾಹಿನಿ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ. ಜೊತೆಗೆ ವಿನ್ನರ್ಸ್‌ ಲಿಸ್ಟ್‌ ಕೂಡಾ ಅನೌನ್ಸ್‌ ಮಾಡಿದೆ. (PC: Colors Kannada)
ರಾಮಾಚಾರಿ ಧಾರಾವಾಹಿಯಲ್ಲಿ ನಾಯಕನ ತಂದೆ ನಾರಾಯಣಾಚಾರ್‌ ಪಾತ್ರದಲ್ಲಿ ನಟಿಸಿದ್ದ ಶಂಕರ್‌ ಅಶ್ವತ್ಥ್‌ ಅವರಿಗೆ ಮನೆ ಮೆಚ್ಚಿದ ಅಪ್ಪ ಪ್ರಶಸ್ತಿ ದೊರೆತಿದೆ. 
(2 / 12)

ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಗಂಗಾ ಪಾತ್ರಧಾರಿಗೆ ಜನ ಮೆಚ್ಚಿದ ವಿದೂಷಕ ಪ್ರಶಸ್ತಿ.
(3 / 12)
ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಗಂಗಾ ಪಾತ್ರಧಾರಿಗೆ ಜನ ಮೆಚ್ಚಿದ ವಿದೂಷಕ ಪ್ರಶಸ್ತಿ.
ಪದ್ಮಜಾ ರಾವ್‌ ಅವರಿಗೆ ಭಾಗ್ಯಲಕ್ಷ್ಮಿ ಧಾರಾವಾಹಿಯ ಕುಸುಮಾ ಪಾತ್ರಕ್ಕಾಗಿ ಮನ ಮೆಚ್ಚಿದ ಅತ್ತೆ ಪ್ರಶಸ್ತಿ. 
(4 / 12)

ಗೃಹಪ್ರವೇಶ ಧಾರಾವಾಹಿಯ ಪಲ್ಲವಿ ಪಾತ್ರಧಾರಿಗೆ ಮನ ಮೆಚ್ಚಿದ ಮಗಳು ಅವಾರ್ಡ್‌
(5 / 12)
ಗೃಹಪ್ರವೇಶ ಧಾರಾವಾಹಿಯ ಪಲ್ಲವಿ ಪಾತ್ರಧಾರಿಗೆ ಮನ ಮೆಚ್ಚಿದ ಮಗಳು ಅವಾರ್ಡ್‌
ಜನ ಮೆಚ್ಚಿದ ಡಿಜಿಟಲ್‌ ಜೋಡಿ ಅವಾರ್ಡ್‌ ಪಡೆದ ಗೀತಾ ಧಾರಾವಾಹಿಯ ವಿಜಯ್‌ ಮತ್ತು ಗೀತಾ ಪಾತ್ರಧಾರಿಗಳು. 
(6 / 12)

ಗೀತಾ ಧಾರಾವಾಹಿಯ ಭಾನುಮತಿಗೆ ಜನ ಮೆಚ್ಚಿದ ಮಂಥರೆ ಅವಾರ್ಡ್.‌ ಕಳೆದ ಬಾರಿ ಕೂಡಾ ಶರ್ಮಿತಾ ಗೌಡ ಜನ ಮೆಚ್ಚಿದ ಮಂಥರೆ ಪ್ರಶಸ್ತಿ ಗೆದ್ದಿದ್ದರು. 
(7 / 12)

ರಾಮಾಚಾರಿ ಧಾರಾವಾಹಿಯ ಉತ್ತಮ ಕಥೆ, ಚಿತ್ರಕಥೆಗಾಗಿ ರಾಮ್‌ ಜಿ ಅವರಿಗೆ ಈ ಬಾರಿ ಬೆಸ್ಟ್‌ ಡೈರೆಕ್ಟರ್‌ ಪ್ರಶಸ್ತಿ ದೊರೆತಿದೆ. 
(8 / 12)

ಅಂತರಪಟ ಧಾರಾವಾಹಿಯ ರೇವತಿ ಪಾತ್ರಧಾರಿಗೆ ಮನೆ ಮೆಚ್ಚಿದ ಅಮ್ಮ ಅವಾರ್ಡ್‌.
(9 / 12)
ಅಂತರಪಟ ಧಾರಾವಾಹಿಯ ರೇವತಿ ಪಾತ್ರಧಾರಿಗೆ ಮನೆ ಮೆಚ್ಚಿದ ಅಮ್ಮ ಅವಾರ್ಡ್‌.
ಜನ ಮೆಚ್ಚಿದ ಯೂತ್‌ ಐಕಾನ್‌ ಪ್ರಶಸ್ತಿ ಗಳಿಸಿದ ಲಕ್ಷ್ಮಿ ಬಾರಮ್ಮ , ವೈಷ್ಣವ್‌ ಖ್ಯಾತಿಯ ಬ್ರೋ ಗೌಡ
(10 / 12)
ಜನ ಮೆಚ್ಚಿದ ಯೂತ್‌ ಐಕಾನ್‌ ಪ್ರಶಸ್ತಿ ಗಳಿಸಿದ ಲಕ್ಷ್ಮಿ ಬಾರಮ್ಮ , ವೈಷ್ಣವ್‌ ಖ್ಯಾತಿಯ ಬ್ರೋ ಗೌಡ
ಕೆಂಡಸಂಪಿಗೆ ಧಾರಾವಾಹಿಯ ಕೇಶವ್‌ ಪ್ರಸಾದ್‌ ಪಾತ್ರಕ್ಕೆ ಜನ ಮೆಚ್ಚಿದ ಮಾವ ಪ್ರಶಸ್ತಿ ಪಡೆದ ಹಿರಿಯ ನಟ ದೊಡ್ಡಣ್ಣ. 
(11 / 12)

ಗೀತಾ ಧಾರಾವಾಹಿಯ ವಿಜಯ ಪಾತ್ರಧಾರಿಗೆ ಮನೆ ಮೆಚ್ಚಿದ ಮಗ ಪ್ರಶಸ್ತಿ. 
(12 / 12)
ಗೀತಾ ಧಾರಾವಾಹಿಯ ವಿಜಯ ಪಾತ್ರಧಾರಿಗೆ ಮನೆ ಮೆಚ್ಚಿದ ಮಗ ಪ್ರಶಸ್ತಿ. 

    ಹಂಚಿಕೊಳ್ಳಲು ಲೇಖನಗಳು