logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bigg Boss Kannada 10: ಅಲ್ಲೊಂದು ಬಂಗಲೆ, ಹುಡುಗಿಯ ಗೆಜ್ಜೆ ಸದ್ದು; ಬಿಗ್‌ ಬಾಸ್‌ ಮನೆಯಲ್ಲಿ ದೆವ್ವದ ಕಥೆ ಕಟ್ಟಿದ ಸ್ಪರ್ಧಿಗಳು

Bigg Boss Kannada 10: ಅಲ್ಲೊಂದು ಬಂಗಲೆ, ಹುಡುಗಿಯ ಗೆಜ್ಜೆ ಸದ್ದು; ಬಿಗ್‌ ಬಾಸ್‌ ಮನೆಯಲ್ಲಿ ದೆವ್ವದ ಕಥೆ ಕಟ್ಟಿದ ಸ್ಪರ್ಧಿಗಳು

Oct 11, 2023 03:21 PM IST

ಬಿಗ್‌ ಬಾಸ್‌ ಸೀಸನ್‌ 10 ಆರಂಭವಾಗಿ ಮೂರು ದಿನಗಳು ಕಳೆದಿವೆ. ಕೆಲವರು ಮೊದಲ ವಾರದಲ್ಲಿ ನಾಮಿನೇಶನ್‌ ಆಗಿದ್ದಾರೆ. ನಾಮಿನೇಟ್‌ ವಿಚಾರದಲ್ಲಿ ಸ್ಪರ್ಧಿಗಳ ನಡುವೆ ಜಗಳ ನಡೆದರೂ ನಗುತ್ತಲೇ ದಿನ ದೂಡುತ್ತಿದ್ದಾರೆ. 

3ನೇ ದಿನ ಎಂದಿನಂತೆ ಸ್ಪರ್ಧಿಗಳು ಬೆಳಗಿನ ಹಾಡಿಗೆ ಎದ್ದು ಡ್ಯಾನ್ಸ್‌ ಮಾಡಿದ್ದಾರೆ. 
(1 / 9)
3ನೇ ದಿನ ಎಂದಿನಂತೆ ಸ್ಪರ್ಧಿಗಳು ಬೆಳಗಿನ ಹಾಡಿಗೆ ಎದ್ದು ಡ್ಯಾನ್ಸ್‌ ಮಾಡಿದ್ದಾರೆ. (PC: Jiocinema)
ಖುಷಿಯಿಂದ ಕುಣಿದಾಡುತ್ತಾ ಸಹ ಸ್ಪರ್ಧಿಗಳನ್ನು ಹಗ್‌ ಮಾಡಿ ಶುಭೋದಯ ಹೇಳಿದ್ದಾರೆ. 
(2 / 9)
ಖುಷಿಯಿಂದ ಕುಣಿದಾಡುತ್ತಾ ಸಹ ಸ್ಪರ್ಧಿಗಳನ್ನು ಹಗ್‌ ಮಾಡಿ ಶುಭೋದಯ ಹೇಳಿದ್ದಾರೆ. 
ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್‌ ಎಲ್ಲರೂ ಡ್ಯಾನ್ಸ್‌ ಮಾಡುವುದನ್ನು ನೋಡುತ್ತಾ ಕುಳಿತು ಕೊನೆಗೂ ತಾವೂ ಎದ್ದು ಡ್ಯಾನ್ಸ್‌ ಮಾಡುತ್ತಾರೆ. 
(3 / 9)

ಒಟ್ಟಿನಲ್ಲಿ 3ನೇ ದಿನ  ಕೂಡಾ ಸ್ಪರ್ಧಿಗಳು ಹುರುಪಿನಿಂದಲೇ ಎದ್ದು ಫ್ರೆಶ್‌ ಅಪ್‌ ಆಗಿ ತಿಂಡಿ ತಿಂದಿದ್ದಾರೆ. 
(4 / 9)

ದೊಡ್ಮನೆಯಲ್ಲಿ ಇನ್ನೂ ಯಾವುದೇ ಟಾಸ್ಕ್‌ ಶುರುವಾಗಿಲ್ಲ. ಸ್ಪರ್ಧಿಗಳೆಲ್ಲರೂ ಖುಷಿಯಾಗಿ ಹರಟುತ್ತಾ ಕಾಲ ಕಳೆಯುತ್ತಿದ್ದಾರೆ. 
(5 / 9)

ದೊಡ್ಮನೆಯಲ್ಲಿ ಸ್ಪರ್ಧಿಗಳು ದೆವ್ವದ ಕಥೆ ಕಟ್ಟಿದ್ದಾರೆ. ಒಬ್ಬೊಬ್ಬರೇ ಒಂದೊಂದು ವಾಕ್ಯ ಹೇಳುತ್ತಾ ಒಂದು ಕಥೆ ರೆಡಿ ಮಾಡಿದ್ದಾರೆ. 
(6 / 9)

ಒಂದು ದೊಡ್ಡ ಬಂಗಲೆ, ಆ ಬಂಗಲೆ ಸುತ್ತ ಮುತ್ತ ಹುಡುಗಿಯ ಗೆಜ್ಜೆ ಸದ್ದು, ಆದರೆ ಯಾರೂ ಕಾಣಿಸುವುದಿಲ್ಲ. ಆ ಬಂಗಲೆ ಮುಂದೆ ಹಳೆ ಕಾಂಟೆಸ್ಸಾ ಕಾರು. ಹೀಗೆ ಸ್ಪರ್ಧಿಗಳು ದೊಡ್ಮನೆಯೊಳಗೆ ದೆವ್ವದ ಕಥೆ ಕಟ್ಟುತ್ತಾರೆ. 
(7 / 9)

ಆದರೆ ಕಥೆಯನ್ನು ಮುಂದುವರೆಸಲು ವಿಫಲವಾದ ಸಂತೋಷ್‌ ಆಟದಿಂದ ಔಟ್‌ ಆಗುತ್ತಾರೆ. 
(8 / 9)
ಆದರೆ ಕಥೆಯನ್ನು ಮುಂದುವರೆಸಲು ವಿಫಲವಾದ ಸಂತೋಷ್‌ ಆಟದಿಂದ ಔಟ್‌ ಆಗುತ್ತಾರೆ. 
ಮೊದಲಿನ ಸೀಸನ್‌ಗಳಲ್ಲಿ 2 ಗಂಟೆಗಳ ಕಾರ್ಯಕ್ರಮ ತೋರಿಸಲಾಗುತ್ತಿತ್ತು. ಆದರೆ ಈಗ 24 ಗಂಟೆಗಳ ಕಾರ್ಯಕ್ರಮವನ್ನು jiocinema ದಲ್ಲಿ ನೋಡಬಹುದು. 
(9 / 9)

    ಹಂಚಿಕೊಳ್ಳಲು ಲೇಖನಗಳು