logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅವನಿಗೆ 20 ವರ್ಷವಾದ್ರೂ 8 ತಿಂಗಳ ಮಗುವಿನ ಬುದ್ಧಿ; ವಿಶೇಷ ಚೇತನ ತಮ್ಮನಿಗೆ ಉಪನಯನ ಮಾಡಿಸಿದ ಪಾರು ನಟಿ ಮೋಕ್ಷಿತಾ ಪೈ Photos

ಅವನಿಗೆ 20 ವರ್ಷವಾದ್ರೂ 8 ತಿಂಗಳ ಮಗುವಿನ ಬುದ್ಧಿ; ವಿಶೇಷ ಚೇತನ ತಮ್ಮನಿಗೆ ಉಪನಯನ ಮಾಡಿಸಿದ ಪಾರು ನಟಿ ಮೋಕ್ಷಿತಾ ಪೈ PHOTOS

Jul 13, 2024 04:17 PM IST

ಜೀ ಕನ್ನಡಲ್ಲಿ ಪ್ರಸಾರ ಕಾಣುತ್ತಿದ್ದ ಪಾರು ಸೀರಿಯಲ್‌ ಮುಗಿದು ವರ್ಷದ ಸನಿಹ ಬಂತು. ಈ ವರೆಗೂ ಬೇರೆ ಸೀರಿಯಲ್‌ಗಳತ್ತ ಮುಖ ಮಾಡಿಲ್ಲ ನಟಿ ಮೋಕ್ಷಿತಾ ಪೈ. ಆದರೆ, ಫ್ಯಾಮಿಲಿ ಜತೆಗೆ ಸಮಯ ಕಳೆಯುತ್ತಿದ್ದಾರೆ. ಕುಟುಂಬದ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಸಹೋದರನ ಉಪನಯನವನ್ನೂ ಅದ್ಧೂರಿಯಾಗಿಯೇ ಮಾಡಿದ್ದಾರೆ ಮೋಕ್ಷಿತಾ. ಇಲ್ಲಿವೆ ಫೋಟೋಸ್‌.

  • ಜೀ ಕನ್ನಡಲ್ಲಿ ಪ್ರಸಾರ ಕಾಣುತ್ತಿದ್ದ ಪಾರು ಸೀರಿಯಲ್‌ ಮುಗಿದು ವರ್ಷದ ಸನಿಹ ಬಂತು. ಈ ವರೆಗೂ ಬೇರೆ ಸೀರಿಯಲ್‌ಗಳತ್ತ ಮುಖ ಮಾಡಿಲ್ಲ ನಟಿ ಮೋಕ್ಷಿತಾ ಪೈ. ಆದರೆ, ಫ್ಯಾಮಿಲಿ ಜತೆಗೆ ಸಮಯ ಕಳೆಯುತ್ತಿದ್ದಾರೆ. ಕುಟುಂಬದ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಸಹೋದರನ ಉಪನಯನವನ್ನೂ ಅದ್ಧೂರಿಯಾಗಿಯೇ ಮಾಡಿದ್ದಾರೆ ಮೋಕ್ಷಿತಾ. ಇಲ್ಲಿವೆ ಫೋಟೋಸ್‌.
ಪಾರು ಸೀರಿಯಲ್‌ ನಟಿ ಮೋಕ್ಷಿತಾ ಪೈ ಮೂಲತಃ ದಕ್ಷಿಣ ಕನ್ನಡದವರು. ಸೀರಿಯಲ್‌ ಕ್ಷೇತ್ರದಲ್ಲಿ ಹೆಸರು ಮಾಡಿದ ಈ ನಟಿ ಸದ್ಯ ಕುಟುಂಬಕ್ಕೆ ಹೆಚ್ಚಿನ ಸಮಯ ನೀಡುತ್ತಿದ್ದಾರೆ. 
(1 / 9)

ವೈಯಕ್ತಿಕ ಬದುಕಿನ ಕಡೆಗೂ ಗಮನ ಹರಿಸುತ್ತಿದ್ದಾರೆ. ಸಮಯ ಸಿಕ್ಕಾಗಲೆಲ್ಲ ಸುತ್ತಾಟದ ಫೋಟೋ ಶೇರ್‌ ಮಾಡಿತ್ತಾರೆ. ಹೀಗಿರುವಾಗ ಇತ್ತೀಚೆಗಷ್ಟೇ ಸಹೋದರನ ಉಪನಯನ ಮಾಡಿದ್ದಾರೆ. 
(2 / 9)

ಸರಳವಾಗಿ 25ಕ್ಕೂ ಅಧಿಕ ಆಪ್ತರನ್ನು  ಮನೆಗೆ ಕರೆದು ವಿಕಲಚೇತನ ಸಹೋದರನ ಉಪನಯನ ಮತ್ತು ನವಗ್ರಹ ಹೋಮ ಪೂಜೆ ನೆರವೇರಿಸಿದ್ದಾರೆ ಮೋಕ್ಷಿತಾ ಪೈ. 
(3 / 9)

7 ವರ್ಷ ಮೇಲ್ಪಟ್ಟು 14 ವರ್ಷದೊಳಗಿನ ಗಂಡು ಮಕ್ಕಳಿಗೆ ಉಪನಯನ ಮಾಡುವ ಸಂಪ್ರದಾಯವಿದೆ. ಆದರೆ, ಮೋಕ್ಷಿತಾ ಸಹೋದರನಿಗೆ 20 ವರ್ಷ ವಯಸ್ಸು.
(4 / 9)

20 ವರ್ಷದವನಾದರೂ 8 ತಿಂಗಳ ಮಗುವಿನ ಮನಸ್ಥಿತಿ ಅವನದ್ದು ಎಂದು ಖಾಸಗಿ ವೆಬ್‌ತಾಣಕ್ಕೆ ನೀಡಿದ ಸಂದರ್ಶನದಲ್ಲಿ ಮೋಕ್ಷಿತಾ ಹೇಳಿಕೊಂಡಿದ್ದಾರೆ.
(5 / 9)

ತಮ್ಮನನ್ನು ಹೂಗಳಿಂದ ಸಿಂಗರಿಸಿ, ಕುಟುಂಬದ ಜತೆ ಸೇರಿ ನವಗ್ರಹ ಹೋಮವನ್ನು ಹಾಕಿಸಿದ್ದಾರೆ ಅದಾದ ಬಳಿಕ ಬಂದ ಅತಿಥಿಗಳಿಗೆ ಊಟದ ವ್ಯವಸ್ಥೆಯನ್ನೂ ಮಾಡಿದ್ದರು ಮೋಕ್ಷಿತಾ. 
(6 / 9)

ಇನ್ನು ಸೀರಿಯಲ್‌ ವಿಚಾರಕ್ಕೆ ಬಂದರೆ, ಪಾರು ಸೀರಿಯಲ್‌ ಮೂಲಕ ಇಡೀ ನಾಡಿನ ಗಮನ ಸೆಳೆದವರು ನಟಿ ಮೋಕ್ಷಿತಾ ಪೈ. 
(7 / 9)

ಸುದೀರ್ಘ 5 ವರ್ಷಕ್ಕೂ ಅಧಿಕ ಕಾಲ ಪ್ರಸಾರ ಕಂಡಿದ್ದ ಪಾರು ಧಾರಾವಾಹಿ ಕಳೆದ ವರ್ಷವಷ್ಟೇ ಅಂತ್ಯಗೊಂಡಿತ್ತು. 
(8 / 9)

ಇದೀಗ ಬೇರೆ ಪ್ರಾಜೆಕ್ಟ್‌ನತ್ತಲೂ ಮೋಕ್ಷಿತಾ ಗಮನ ಹರಿಸಿದ್ದಾರೆ.  
(9 / 9)
ಇದೀಗ ಬೇರೆ ಪ್ರಾಜೆಕ್ಟ್‌ನತ್ತಲೂ ಮೋಕ್ಷಿತಾ ಗಮನ ಹರಿಸಿದ್ದಾರೆ.  

    ಹಂಚಿಕೊಳ್ಳಲು ಲೇಖನಗಳು