Seetha Rama Serial: ಸೀತಮ್ಮನ್ನ ಮದುವೆಯಾಗಿ, ನಾನು ನಿನ್ನ ಅಪ್ಪನಾಗ್ತಿನಿ; ತಂದೆ ಪ್ರೀತಿ ಕಾಣದ ಸಿಹಿ, ರಾಮನ ಬಂಧವನ್ನು ಒಪ್ತಾಳಾ?
Mar 27, 2024 12:40 PM IST
Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲಿ ಹೋಳಿಯ ರಂಗು ಮುಗಿದ ಬಳಿಕ, ನೇರವಾಗಿ ಸಿಹಿ ಬಳಿ ಆಗಮಿಸಿದ್ದಾನೆ ರಾಮ. ಸೀತಾಳನ್ನು ಮದುವೆಯಾಗುವ ವಿಚಾರವನ್ನು ಪ್ರಸ್ತಾಪಿಸಿ, ಆ ಪುಟಾಣಿಯಿಂದಲೂ ಒಪ್ಪಿಗೆ ಪಡೆದುಕೊಳ್ಳಲು ಮುಂದಾಗಿದ್ದಾನೆ. ಆದರೆ, ರಾಮನ ಮಾತಿಗೆ ಸಿಹಿ ಒಪ್ಪಿಗೆ ಕೊಡ್ತಾಳಾ?
- Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲಿ ಹೋಳಿಯ ರಂಗು ಮುಗಿದ ಬಳಿಕ, ನೇರವಾಗಿ ಸಿಹಿ ಬಳಿ ಆಗಮಿಸಿದ್ದಾನೆ ರಾಮ. ಸೀತಾಳನ್ನು ಮದುವೆಯಾಗುವ ವಿಚಾರವನ್ನು ಪ್ರಸ್ತಾಪಿಸಿ, ಆ ಪುಟಾಣಿಯಿಂದಲೂ ಒಪ್ಪಿಗೆ ಪಡೆದುಕೊಳ್ಳಲು ಮುಂದಾಗಿದ್ದಾನೆ. ಆದರೆ, ರಾಮನ ಮಾತಿಗೆ ಸಿಹಿ ಒಪ್ಪಿಗೆ ಕೊಡ್ತಾಳಾ?