Simple weddings: ಸಿಂಪಲ್ ಮದುವೆಗೆ ಸೈ ಎಂದ 8 ಬಾಲಿವುಡ್ ನಟಿಯರು: ಸಾಲಗೀಲ ಮಾಡ್ಕೊಂಡು ದುಬಾರಿ ಮದುವೆ ಮಾಡೋರಿಗೆ ಮಾದರಿ
Jun 12, 2024 01:57 PM IST
ಬಾಲಿವುಡ್ ನಟ-ನಟಿಯರು ತಮ್ಮ ವಿವಾಹವನ್ನು ಅದ್ಧೂರಿಯಾಗಿ, ದುಂದುವೆಚ್ಚದಿಂದ ಮಾಡುತ್ತಾರೆ ಎಂದು ಸಾಕಷ್ಟು ಜನರು ಅಂದುಕೊಳ್ಳಬಹುದು. ಆದರರೆ, ಈ 8 ನಟಿಯರು ಇತರರಿಗಿಂತ ಭಿನ್ನವಾಗಿ ತಮ್ಮ ವಿವಾಹ ಕಾರ್ಯಕ್ರಮವನ್ನು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
- ಬಾಲಿವುಡ್ ನಟ-ನಟಿಯರು ತಮ್ಮ ವಿವಾಹವನ್ನು ಅದ್ಧೂರಿಯಾಗಿ, ದುಂದುವೆಚ್ಚದಿಂದ ಮಾಡುತ್ತಾರೆ ಎಂದು ಸಾಕಷ್ಟು ಜನರು ಅಂದುಕೊಳ್ಳಬಹುದು. ಆದರರೆ, ಈ 8 ನಟಿಯರು ಇತರರಿಗಿಂತ ಭಿನ್ನವಾಗಿ ತಮ್ಮ ವಿವಾಹ ಕಾರ್ಯಕ್ರಮವನ್ನು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.