logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕರ್ನಾಟಕ ಬಜೆಟ್ 2024; ಕಳೆದ ಬಜೆಟ್‌ನಲ್ಲಿ 5 ಗ್ಯಾರೆಂಟಿ ಯೋಜನೆಗಳಿಗೆ ಸಿಕ್ಕ ಅನುದಾನವೆಷ್ಟು; ಇಲ್ಲಿದೆ ಒಂದು ಕಿರುನೋಟ

ಕರ್ನಾಟಕ ಬಜೆಟ್ 2024; ಕಳೆದ ಬಜೆಟ್‌ನಲ್ಲಿ 5 ಗ್ಯಾರೆಂಟಿ ಯೋಜನೆಗಳಿಗೆ ಸಿಕ್ಕ ಅನುದಾನವೆಷ್ಟು; ಇಲ್ಲಿದೆ ಒಂದು ಕಿರುನೋಟ

Feb 14, 2024 05:36 PM IST

ಕರ್ನಾಟಕ ಬಜೆಟ್ 2024: ಫೆ.16 ರಂದು ಕರ್ನಾಟಕ ಬಜೆಟ್ ಮಂಡನೆಯಾಗಲಿದೆ. ಈ ನಡುವೆ, ಕಳೆದ ಬಜೆಟ್‌ನಲ್ಲಿ 5 ಗ್ಯಾರೆಂಟಿ ಯೋಜನೆಗಳಿಗೆ ಸಿಕ್ಕ ಅನುದಾನವೆಷ್ಟು?, ಇಲ್ಲಿದೆ ಒಂದು ಕಿರುನೋಟ. 

ಕರ್ನಾಟಕ ಬಜೆಟ್ 2024 ಮಂಡನೆಗೆ ಇಂದು ಬಿಟ್ಟರೆ ಇನ್ನೊಂದು ದಿನ ಬಾಕಿ ಇದೆ. ಈ ಹೊತ್ತಿನಲ್ಲಿ ವಿಧಾನಸಭಾ ಚುನಾವಣೆ ಬಳಿಕ ಮಂಡನೆಯಾದ ಕಳೆದ ಬಜೆಟ್‌ನಲ್ಲಿ 5 ಗ್ಯಾರೆಂಟಿ ಯೋಜನೆಗಳಿಗೆ ಸರ್ಕಾರ ಮೀಸಲಿಟ್ಟ ಅನುದಾನ ಮತ್ತು ವಿವರಗಳ ಕಿರುನೋಟ ಹೀಗಿದೆ ನೋಡಿ.
(1 / 7)

ಕರ್ನಾಟಕ ಬಜೆಟ್ 2023: ಗೃಹಜ್ಯೋತಿ ಯೋಜನೆಗೆ ವಾರ್ಷಿಕ 13,910 ಕೋಟಿ ರೂಪಾಯಿ ವೆಚ್ಚ. 2 ಕೋಟಿಗೂ ಹೆಚ್ಚು ಗೃಹ ಬಳಕೆದಾರರು.
(2 / 7)

ಕರ್ನಾಟಕ ಬಜೆಟ್ 2023: ಗೃಹಲಕ್ಷ್ಮಿ ಯೋಜನೆ- ಮನೆಯ ಯಜಮಾನಿಗೆ ತಿಂಗಳಿಗೆ 2,000 ರೂಪಾಯಿ ನೀಡುವ ಯೋಜನೆ. ವಾರ್ಷಿಕ 30,000 ಕೋಟಿ ವೆಚ್ಚ ಅಂದಾಜು. 1.30 ಕೋಟಿ ಮಹಿಳೆಯರು ಇದರ ಫಲಾನುಭವಿಗಳು.
(3 / 7)

ಸುದ್ದಿ ಫಟಾಫಟ್‌ ಅಪ್ಡೇಟ್ ಆಗುತ್ತೆ, ಖುಷಿ ಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ.
(4 / 7)

ಕರ್ನಾಟಕ ಬಜೆಟ್ 2023: ಶಕ್ತಿ ಯೋಜನೆ - ಇದು ಆಯ್ದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು ಉಚಿತವಾಗಿ ಪ್ರಯಾಣಿಸಲು ಅವಕಾಶ ಒದಗಿಸುವಂಥ ಯೋಜನೆ. ನಿತ್ಯವೂ 50-60 ಲಕ್ಷ ಫಲಾನುಭವಿಗಳು. ವಾರ್ಷಿಕ 4,000 ಕೋಟಿ ರೂಪಾಯಿ ವೆಚ್ಚ. 
(5 / 7)

ಕರ್ನಾಟಕ ಬಜೆಟ್ 2023: ಯುವನಿಧಿ ಯೋಜನೆಯಲ್ಲಿ ಪದವೀಧರರಿಗೆ 3,000 ರೂಪಾಯಿ, ಡಿಪ್ಲೋಮಾ ಪದವೀಧರರಿಗೆ 1,500 ರೂಪಾಯಿ ನಿರುದ್ಯೋಗ ಭತ್ಯೆ. 3.7 ಲಕ್ಷ ಯುವಜನರಿಗೆ ಪ್ರಯೋಜನ. 
(6 / 7)

ಕರ್ನಾಟಕ ಬಜೆಟ್ 2023: ಅನ್ನಭಾಗ್ಯ ಯೋಜನೆ. ಸಿದ್ದರಾಮಯ್ಯ ನೇತೃತ್ವದ ಮೊದಲ ಅವಧಿಯಲ್ಲಿ ಜಾರಿಗೊಳಿಸಿದ್ದ ಯೋಜನೆ ಇದು. ಮತ್ತೆ ಜಾರಿಗೊಳಿಸಲಾಗಿದ್ದು, 10,275 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ಪ್ರತಿ ಬಿಪಿಎಲ್ ಫಲಾನುಭವಿಗೆ 5 ಕಿಲೋ ಹೆಚ್ಚುವರಿ ಅಕ್ಕಿ ವಿತರಣೆ. 4.42 ಕೋಟಿ ಫಲಾನುಭವಿಗಳು.
(7 / 7)

    ಹಂಚಿಕೊಳ್ಳಲು ಲೇಖನಗಳು