Almatti Reservoir: ಆಲಮಟ್ಟಿಯಿಂದ 3 ಲಕ್ಷ ಕ್ಯೂಸೆಕ್ ನೀರು ಹೊರಕ್ಕೆ, ಕೃಷ್ಣಾ ನದಿಯಲ್ಲಿ ಪ್ರವಾಹ ಸನ್ನಿವೇಶ photos
Jul 28, 2024 12:26 PM IST
Vijayapura News ಮಹಾರಾಷ್ಟ್ರದಲ್ಲಿ ಭಾರೀ ಮಳೆ( Maharashtra Rains) ಕಾರಣ ಕೃಷ್ಣಾ ನದಿಗೆ ( Krishna River) ಹೆಚ್ಚಿನ ನೀರು ಹರಿದು ಬಂದು ಆಲಮಟ್ಟಿ ಜಲಾಶಯದಿಂದ( Almatti Dam) ಮೂರು ಲಕ್ಷ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಇದರಿಂದ ಪ್ರವಾಹದ ಸನ್ನಿವೇಶ ಕಂಡು ಬಂದಿದೆ.
- Vijayapura News ಮಹಾರಾಷ್ಟ್ರದಲ್ಲಿ ಭಾರೀ ಮಳೆ( Maharashtra Rains) ಕಾರಣ ಕೃಷ್ಣಾ ನದಿಗೆ ( Krishna River) ಹೆಚ್ಚಿನ ನೀರು ಹರಿದು ಬಂದು ಆಲಮಟ್ಟಿ ಜಲಾಶಯದಿಂದ( Almatti Dam) ಮೂರು ಲಕ್ಷ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಇದರಿಂದ ಪ್ರವಾಹದ ಸನ್ನಿವೇಶ ಕಂಡು ಬಂದಿದೆ.