logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಎಸ್‌ಎಂ ಕೃಷ್ಣ ವರ್ಣರಂಜಿತ ರಾಜಕಾರಣದ ಹಾದಿ: ಹೀಗಿದ್ದವು 5 ದಶಕದ ರಾಜಕೀಯ, ಸಾರ್ವಜನಿಕ ಬದುಕಿನ ಕ್ಷಣಗಳು

ಎಸ್‌ಎಂ ಕೃಷ್ಣ ವರ್ಣರಂಜಿತ ರಾಜಕಾರಣದ ಹಾದಿ: ಹೀಗಿದ್ದವು 5 ದಶಕದ ರಾಜಕೀಯ, ಸಾರ್ವಜನಿಕ ಬದುಕಿನ ಕ್ಷಣಗಳು

Dec 10, 2024 02:05 PM IST

ಕರ್ನಾಟಕದ ಮಾಜಿ ಸಿಎಂ ಎಸ್.ಎಂ.ಕೃಷ್ಣ ವರ್ಣರಂಜಿತ ರಾಜಕಾರಣಿ. ಐದಾರು ದಶಕಗಳ ಕಾಲ ಅವರ ಬದುಕಿನ ಭಿನ್ನ ಕ್ಷಣಗಳ ಚಿತ್ರ ನೋಟ ಇಲ್ಲಿದೆ. 

  • ಕರ್ನಾಟಕದ ಮಾಜಿ ಸಿಎಂ ಎಸ್.ಎಂ.ಕೃಷ್ಣ ವರ್ಣರಂಜಿತ ರಾಜಕಾರಣಿ. ಐದಾರು ದಶಕಗಳ ಕಾಲ ಅವರ ಬದುಕಿನ ಭಿನ್ನ ಕ್ಷಣಗಳ ಚಿತ್ರ ನೋಟ ಇಲ್ಲಿದೆ. 
ಮುಖ್ಯಮಂತ್ರಿ ದೇವರಾಜ ಅರಸು ಅವರೊಂದಿಗೆ ಸಚಿವರಾಗಿದ್ದ ಎಸ್‌.ಎಂ.ಕೃಷ್ಣ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕ್ಷಣ.
(1 / 12)

ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಉನ್ನತ ಮಟ್ಟಡ ಸಭೆಯಲ್ಲಿ ಡಿಸಿಎಂ ಆಗಿದ್ದ ಎಸ್‌.ಎಂ.ಕೃಷ್ಣ ಅವರು ವೀರಪ್ಪ ಮೊಯಿಲಿ ಮತ್ತಿತರರೊಂದಿಗೆ ಭಾಗಿಯಾಗಿದ್ದರು.
(2 / 12)

ಯುವ ಮುಖಂಡರಾಗಿದ್ದ ಎಸ್.ಎಂ.ಕೃಷ್ಣ ಅವರು ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಮನವಿ ಆಲಿಸಿದ ಸನ್ನಿವೇಶ.
(3 / 12)

ಎಸ್‌.ಎಂ. ಕೃಷ್ಣ ಅವರು ಯುವಕರಾಗಿದ್ದಾಗ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾಗ ಅಧಿಕಾರಿಯೊಬ್ಬರು ಸ್ವಾಗತಿಸಿದ್ದರು.
(4 / 12)

ಕರ್ನಾಟಕದಲ್ಲಿ ಪಾಂಚಜನ್ಯ ಮೊಳಗಿಸಿ ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಖುರ್ಷಿದ್‌ ಆಲಂ ಅವರಿಂದ ಪ್ರಮಾಣ ವಚನ ಸ್ವೀಕರಿಸಿದ್ದ ಎಸ್‌.ಎಂ.ಕೃಷ್ಣ.
(5 / 12)

ಬೆಂಗಳೂರಿನಲ್ಲಿ ನಡೆದಿದ್ದ ಬಸವಜಯಂತಿಗೆ ಆಗಮಿಸಿದ್ದ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರನ್ನು ಸಿಎಂ ಆಗಿದ್ದ ಎಸ್.ಎಂ.ಕೃಷ್ಣ ಆತ್ಮೀಯವಾಗಿ ಅಭಿನಂದಿಸಿದ್ದರು. ಆಗಿನ ರಾಜ್ಯಪಾಲ ಚತುರ್ವೇದಿ, ಕೇಂದ್ರ ಸಚಿವರಾಗಿದ್ದ ಅನಂತಕುಮಾರ್‌ ಜತೆಗಿದ್ದು
(6 / 12)

ಕರ್ನಾಟಕಕ್ಕೆ ಆಗಮಿಸಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರನ್ನು ಆತ್ಮೀಯವಾಗಿ ಎಸ್‌.ಎಂ. ಕೃಷ್ಣ ಅವರೇ  ಬರ ಮಾಡಿಕೊಂಡಿದ್ದರು.
(7 / 12)

ಕಾಡುಗಳ್ಳ ವೀರಪ್ಪನ್‌ನಿಂದ ಅಪಹರಣಕ್ಕೆ ಒಳಗಾಗಿ ಬಿಡುಗಡೆಗೊಂಡ ನಂತರ ಡಾ.ರಾಜಕುಮಾರ್‌ ಅವರು ವಾಪಾಸಾದಾಗ ಸಿಎಂ ಆಗಿದ್ದ ಎಸ್.ಎಂ. ಕೃಷ್ಣ ಸಿಹಿ ತಿನ್ನಿಸಿದ್ದರು
(8 / 12)

ಬೆಂಗಳೂರಿನಲ್ಲಿ ನಡೆದಿದ್ದ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಯನ್ನು ಕ್ರಿಕೆಟಿಗ ಅನಿಲ್‌ ಕುಂಬ್ಳೆ ಅವರಿಗೆ ಎಸ್‌,ಎಂ. ಕೃಷ್ಣ ಅವರು ಪ್ರದಾನ ಮಾಡಿದ್ದರು.
(9 / 12)

ಚಿತ್ರ ನಟ ಹಾಗೂ ಮಂಡ್ಯದ ರಾಜಕಾರಣದಲ್ಲಿ ಹೆಸರು ಮಾಡಿದ್ದ ರೆಬಲ್‌ ಸ್ಟಾರ್‌ ಅಂಬರೀಷ್‌ ಅವರ ಜತೆಯಲ್ಲಿ ಎಸ್.ಎಂ. ಕೃಷ್ಣ 
(10 / 12)

ಬೆಂಗಳೂರಿನಲ್ಲಿ ನಡೆದಿದ್ದ ಕಾರ್ಯಕ್ರಮವೊಂದನ್ನು ಪಾರಿವಾಳ ಹಾರಿ ಬಿಡುವ ಮೂಲಕ ಎಸ್‌.ಎಂ.ಕೃಷ್ಣ ಉದ್ಘಾಟಿಸಿದ್ದರು. 
(11 / 12)

ಮೈಸೂರು ಜಿಲ್ಲಾ ಪತ್ರಕರ್ತರ ಸಂಘಕ್ಕೆ ಭವನ ನಿರ್ಮಿಸಲು ಅನುದಾನ ನೀಡಿದ್ದ ಆಗಿನ ಸಂಸದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರನ್ನು ಸಿಎಂ ಆಗಿದ್ದ ಎಸ್‌.ಎಂ.ಕೃಷ್ಣ ಅವರು ಸನ್ಮಾನಿಸಿದ್ದರು.
(12 / 12)

    ಹಂಚಿಕೊಳ್ಳಲು ಲೇಖನಗಳು