logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mysore Rains: ಮ್ಯಾಲೆ ಕವ್ಕೊಂಡ ಮುಂಗಾರು ಮೋಡ, ಮೈಸೂರಿನಲ್ಲಿ ರಜೆ ದಿನ ಹದ ಮಳೆ, ಹೀಗಿದೆ ಚಿತ್ರನೋಟ

Mysore Rains: ಮ್ಯಾಲೆ ಕವ್ಕೊಂಡ ಮುಂಗಾರು ಮೋಡ, ಮೈಸೂರಿನಲ್ಲಿ ರಜೆ ದಿನ ಹದ ಮಳೆ, ಹೀಗಿದೆ ಚಿತ್ರನೋಟ

May 19, 2024 05:50 PM IST

ಮೈಸೂರಿನಲ್ಲೂ ಪೂರ್ವ ಮುಂಗಾರಿನ ಅಬ್ಬರ ಜೋರಾಗಿಯೇ ಇದೆ.  ದಿನ ಬಿಟ್ಟು ದಿನ ಬರುವ ಮಳೆ ಭಾನುವಾರ ಪೂರ್ತಿ ಆವರಿಸಿತ್ತು. ರಜೆ ದಿನವಾಗಿದ್ದರಿಂದರೂ ಮಳೆಯನ್ನು ಜನರೂ ಆನಂದಿಸಿದರು. ಪ್ರವಾಸಿಗರೂ ಮಳೆಯಲ್ಲೇ ಊರು ಸುತ್ತಿದರು.

  • ಮೈಸೂರಿನಲ್ಲೂ ಪೂರ್ವ ಮುಂಗಾರಿನ ಅಬ್ಬರ ಜೋರಾಗಿಯೇ ಇದೆ.  ದಿನ ಬಿಟ್ಟು ದಿನ ಬರುವ ಮಳೆ ಭಾನುವಾರ ಪೂರ್ತಿ ಆವರಿಸಿತ್ತು. ರಜೆ ದಿನವಾಗಿದ್ದರಿಂದರೂ ಮಳೆಯನ್ನು ಜನರೂ ಆನಂದಿಸಿದರು. ಪ್ರವಾಸಿಗರೂ ಮಳೆಯಲ್ಲೇ ಊರು ಸುತ್ತಿದರು.
ಮೈಸೂರಿನ ಚಾಮುಂಡಿಬೆಟ್ಟ ದಿನವಿಡೀ ಮೋಡಗಳಿಂದಲೇ ಮರೆಯಾಗಿತ್ತು. ಮಳೆಯಿಂದಾಗಿ ಬೆಟ್ಟದ ದರ್ಶನವೂ ಅಪರೂಪವಾಗಿತ್ತು.
(1 / 7)
ಮೈಸೂರಿನ ಚಾಮುಂಡಿಬೆಟ್ಟ ದಿನವಿಡೀ ಮೋಡಗಳಿಂದಲೇ ಮರೆಯಾಗಿತ್ತು. ಮಳೆಯಿಂದಾಗಿ ಬೆಟ್ಟದ ದರ್ಶನವೂ ಅಪರೂಪವಾಗಿತ್ತು.
ಮೈಸೂರಿನ ಚಾಮರಾಜೇಂದ್ರ ವೃತ್ತದ ಸುತ್ತ ಕಪ್ಪು ಮೋಡಗಳು ಸಂಗ್ರಹಗೊಂಡಿದ್ದವು. ಈ ಭಾಗದಲ್ಲೂ ಉತ್ತಮವಾದ ಮಳೆ ಸುರಿಯುತ್ತೇ ಇತ್ತು
(2 / 7)
ಮೈಸೂರಿನ ಚಾಮರಾಜೇಂದ್ರ ವೃತ್ತದ ಸುತ್ತ ಕಪ್ಪು ಮೋಡಗಳು ಸಂಗ್ರಹಗೊಂಡಿದ್ದವು. ಈ ಭಾಗದಲ್ಲೂ ಉತ್ತಮವಾದ ಮಳೆ ಸುರಿಯುತ್ತೇ ಇತ್ತು
ಮೈಸೂರಿನ ಅತ್ಯಂತ ಜನನಿಬಿಡ ರಸ್ತೆಯಿದು. ಆಲ್ಟರ್ಟ್‌ ವಿಕ್ಟರ್‌ ರಸ್ತೆಯಲ್ಲಿ ಮಳೆ ಸುರಿಯುತ್ತಲೇ ಇದ್ದರೆ ವಾಹನಗಳ ಸಂಚಾರವೂ ಕಂಡು ಬಂದಿತು.
(3 / 7)
ಮೈಸೂರಿನ ಅತ್ಯಂತ ಜನನಿಬಿಡ ರಸ್ತೆಯಿದು. ಆಲ್ಟರ್ಟ್‌ ವಿಕ್ಟರ್‌ ರಸ್ತೆಯಲ್ಲಿ ಮಳೆ ಸುರಿಯುತ್ತಲೇ ಇದ್ದರೆ ವಾಹನಗಳ ಸಂಚಾರವೂ ಕಂಡು ಬಂದಿತು.(ರವಿಕೀರ್ತಿಗೌಡ)
ಮೈಸೂರು ಅರಮನೆ ಆವರಣದಲ್ಲೂ ಮಳೆಯ ದರ್ಶನ, ಪ್ರವಾಸಿಗರ ಸಂಖ್ಯೆ ಕೊಂಚ ಕಡಿಮೆಯೇ ಇತ್ತು.
(4 / 7)
ಮೈಸೂರು ಅರಮನೆ ಆವರಣದಲ್ಲೂ ಮಳೆಯ ದರ್ಶನ, ಪ್ರವಾಸಿಗರ ಸಂಖ್ಯೆ ಕೊಂಚ ಕಡಿಮೆಯೇ ಇತ್ತು.
ಮೈಸೂರಿನ ಜಯಚಾಮರಾಜೇಂದ್ರ ವೃತ್ತದಲ್ಲೂ ಮೋಡಗಳ ವಾತಾವರಣವೇ, 
(5 / 7)
ಮೈಸೂರಿನ ಜಯಚಾಮರಾಜೇಂದ್ರ ವೃತ್ತದಲ್ಲೂ ಮೋಡಗಳ ವಾತಾವರಣವೇ, 
ಮೈಸೂರಿನ ಯಾವುದೇ ರಸ್ತೆಯಲ್ಲೂ ಮಳೆಯೋ ಮಳೆ. ಅರಮನೆ ಎದುರಿನ ಚಾಮರಾಜೇಂದ್ರ ವೃತ್ತವೂ ಮಳೆಯ ನಡುವೆ ಕಂಡಿದ್ದು ಹೀಗೆ.
(6 / 7)
ಮೈಸೂರಿನ ಯಾವುದೇ ರಸ್ತೆಯಲ್ಲೂ ಮಳೆಯೋ ಮಳೆ. ಅರಮನೆ ಎದುರಿನ ಚಾಮರಾಜೇಂದ್ರ ವೃತ್ತವೂ ಮಳೆಯ ನಡುವೆ ಕಂಡಿದ್ದು ಹೀಗೆ.
ಮೈಸೂರಿನ ಜಗನ್ಮೋಹನ ಅರಮನೆಯ ಪರಕಾಲ ಮಠದ ಎದುರು ಮಳೆಯ ಸನ್ನಿವೇಶ ಜೋರಾಗಿಯೇ ಇತ್ತು.
(7 / 7)
ಮೈಸೂರಿನ ಜಗನ್ಮೋಹನ ಅರಮನೆಯ ಪರಕಾಲ ಮಠದ ಎದುರು ಮಳೆಯ ಸನ್ನಿವೇಶ ಜೋರಾಗಿಯೇ ಇತ್ತು.

    ಹಂಚಿಕೊಳ್ಳಲು ಲೇಖನಗಳು