Food Storage: ಅಕ್ಕಿ-ಬೇಳೆ, ಗೋಧಿಹಿಟ್ಟಿನಂತಹ ಅಡುಗೆ ಸಾಮಗ್ರಿಗಳನ್ನು ಈ ರೀತಿ ಸಂಗ್ರಹಿಸಿ ನೋಡಿ; ಹುಳ-ಕೀಟ ಬರುವ ಚಾನ್ಸೇ ಇಲ್ಲ
Apr 12, 2024 11:01 AM IST
ಬೇಳೆಕಾಳುಗಳು, ಅಕ್ಕಿ, ರವೆ, ಗೋಧಿಹಿಟ್ಟು ಮುಂತಾದ ಸಾಮಗ್ರಿಗಳನ್ನು ಮನೆಯಲ್ಲಿ ತಂದಿಟ್ಟರೆ ಕೆಲವೇ ದಿನಗಳಲ್ಲಿ ಹುಳ ಆಗಲು ಆರಂಭಿಸುತ್ತದೆ, ಒಂದು ರೀತಿಯ ಕೀಟ ಹಾರಾಡಲು ಆರಂಭಿಸುತ್ತದೆ. ಆದ್ರೆ ನೀವು ಅದನ್ನು ಹೀಗೆ ಶೇಖರಿಸಿ ಇಟ್ರೆ ಖಂಡಿತ ತುಂಬಾ ದಿನ ಕೆಡದೇ ಇರುತ್ತದೆ.
- ಬೇಳೆಕಾಳುಗಳು, ಅಕ್ಕಿ, ರವೆ, ಗೋಧಿಹಿಟ್ಟು ಮುಂತಾದ ಸಾಮಗ್ರಿಗಳನ್ನು ಮನೆಯಲ್ಲಿ ತಂದಿಟ್ಟರೆ ಕೆಲವೇ ದಿನಗಳಲ್ಲಿ ಹುಳ ಆಗಲು ಆರಂಭಿಸುತ್ತದೆ, ಒಂದು ರೀತಿಯ ಕೀಟ ಹಾರಾಡಲು ಆರಂಭಿಸುತ್ತದೆ. ಆದ್ರೆ ನೀವು ಅದನ್ನು ಹೀಗೆ ಶೇಖರಿಸಿ ಇಟ್ರೆ ಖಂಡಿತ ತುಂಬಾ ದಿನ ಕೆಡದೇ ಇರುತ್ತದೆ.