Sprout Ragi: ಸುಲಭ ವಿಧಾನದಲ್ಲಿ ರಾಗಿ ಮೊಳಕೆ ಬರಿಸಲು ಇಲ್ಲಿದೆ ಟ್ರಿಕ್ಸ್; ರಾಗಿ ಮೊಳಕೆಯ ದೋಸೆಯಂತೂ ಸಖತ್ ಟೇಸ್ಟಿ; ನೀವೂ ಟ್ರೈ ಮಾಡಿ
Nov 28, 2023 06:54 AM IST
ರಾಗಿ ಆರೋಗ್ಯಕ್ಕೆ ಬಹಳ ಉತ್ತಮ. ರಾಗಿಯನ್ನು ಮೊಳಕೆ ಬರಿಸಿ ತಿನ್ನುವುದರಿಂದ ದೇಹಕ್ಕೆ ಅಗತ್ಯ ಪೋಷಕಾಂಶ ದೊರೆಯುತ್ತದೆ. ಮೊಳಕೆ ಬರಿಸಿದ ರಾಗಿಯಿಂದ ವಿಶೇಷ ಖಾದ್ಯಗಳನ್ನೂ ತಯಾರಿಸಬಹುದು. ಆದ್ರೆ ಕೆಲವರು ಮನೆಯಲ್ಲಿ ರಾಗಿಯನ್ನು ಚೆನ್ನಾಗಿ ಮೊಳಕೆ ಬರಿಸಲು ಸಾಧ್ಯವಿಲ್ಲ ಎನ್ನುತ್ತಾರೆ. ಅಂತಹವರಿಗಾಗಿ ಇಲ್ಲಿದೆ ಟಿಪ್ಸ್.
- ರಾಗಿ ಆರೋಗ್ಯಕ್ಕೆ ಬಹಳ ಉತ್ತಮ. ರಾಗಿಯನ್ನು ಮೊಳಕೆ ಬರಿಸಿ ತಿನ್ನುವುದರಿಂದ ದೇಹಕ್ಕೆ ಅಗತ್ಯ ಪೋಷಕಾಂಶ ದೊರೆಯುತ್ತದೆ. ಮೊಳಕೆ ಬರಿಸಿದ ರಾಗಿಯಿಂದ ವಿಶೇಷ ಖಾದ್ಯಗಳನ್ನೂ ತಯಾರಿಸಬಹುದು. ಆದ್ರೆ ಕೆಲವರು ಮನೆಯಲ್ಲಿ ರಾಗಿಯನ್ನು ಚೆನ್ನಾಗಿ ಮೊಳಕೆ ಬರಿಸಲು ಸಾಧ್ಯವಿಲ್ಲ ಎನ್ನುತ್ತಾರೆ. ಅಂತಹವರಿಗಾಗಿ ಇಲ್ಲಿದೆ ಟಿಪ್ಸ್.