logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kodagu News: ಕೊಡಗು ಉಳಿಸಿ ಅಭಿಯಾನಕ್ಕೆ ಮತ್ತೆ ಬಲ, ಹೇಗಿದೆ ಹೋರಾಟ Photos

Kodagu News: ಕೊಡಗು ಉಳಿಸಿ ಅಭಿಯಾನಕ್ಕೆ ಮತ್ತೆ ಬಲ, ಹೇಗಿದೆ ಹೋರಾಟ photos

Jun 20, 2024 01:20 PM IST

Save Kodagu ದಕ್ಷಿಣದ ಕಾಶ್ಮೀರ ಎಂದು ಕರೆಯುವ ಕೊಡಗು ವಾಣಿಜ್ಯೀಕರಣದಿಂದ ನಲುಗುತ್ತಿದೆ. ಇದನ್ನು ತಗ್ಗಿಸಿ ಕೊಡಗಿನ ಅನನ್ಯತೆ ಉಳಿಸುವಂತಹ ಕೊಡಗು ಉಳಿಸಿ ಅಭಿಯಾನ ಮತ್ತೆ ಜೋರಾಗಿದೆ. 

  • Save Kodagu ದಕ್ಷಿಣದ ಕಾಶ್ಮೀರ ಎಂದು ಕರೆಯುವ ಕೊಡಗು ವಾಣಿಜ್ಯೀಕರಣದಿಂದ ನಲುಗುತ್ತಿದೆ. ಇದನ್ನು ತಗ್ಗಿಸಿ ಕೊಡಗಿನ ಅನನ್ಯತೆ ಉಳಿಸುವಂತಹ ಕೊಡಗು ಉಳಿಸಿ ಅಭಿಯಾನ ಮತ್ತೆ ಜೋರಾಗಿದೆ. 
ಕರ್ನಾಟಕದಲ್ಲಿಯೇ ವಿಭಿನ್ನ ತಾಣವಾಗಿರುವ ಕೊಡಗು ಪ್ರವಾಸಿಗರ ಸ್ವರ್ಗವೂ ಹೌದು. ಇತ್ತೀಚಿನ ವರ್ಷಗಳಲ್ಲಿ ಕೊಡಗು ಹಲವು ವೈಪರಿತ್ಯಗಳಿಂದ ನಲುಗಿದೆ. ಇದಕ್ಕಾಗಿ ಕೊಡಗು ಉಳಿಸಿ ಚಳವಳಿ ಜೋರಾಗಿದೆ.
(1 / 6)

ಕೊಡಗಿನ ಜಲಪಾತ, ಸುಂದರ ತಾಣ ಸೇರಿದಂತೆ ಪ್ರವಾಸಿ ಸ್ಥಳ ನೋಡಲೂ ಜನ ಬಂದರೂ ಪ್ರವಾಸೋದ್ಯಮದ ಹೆಸರಿನಲ್ಲಿ ಮಿತಿ ಮೀರಿದ ಚಟುವಟಿಕೆ ನಡೆದಿರುವುದು ಆತಂಕ ಹುಟ್ಟು ಹಾಕಿದೆ.
(2 / 6)

ಕೊಡಗಿನಲ್ಲಿ ಪ್ರವಾಸೋದ್ಯಮದ ನೆಪದಲ್ಲಿ ಮಿತಿ ಮೀರಿದ ಕಟ್ಟಡಗಳ ನಿರ್ಮಾಣ ಪರಿಸರಕ್ಕೆ ಧಕ್ಕೆ ಉಂಟು ಮಾಡುತ್ತಿದೆ ಎಂಬುದು ಸ್ಥಳೀಯರ ಬೇಸರದ ನುಡಿ.
(3 / 6)

ಇದಕ್ಕಾಗಿ ಕೊಡಗಿನವೇ ಅಲ್ಲಲ್ಲಿ ಕೊಡಗು ಉಳಿಸಿ, ಕಾವೇರಿ ರಕ್ಷಿಸಿ ಎನ್ನುವ ಅಭಿಯಾನವನ್ನು ಕೆಲವು ದಿನಗಳಿಂದ ಅಲ್ಲಲ್ಲಿ ನಡೆಸುತ್ತಲೇ ಇದ್ದು., ಫಲಕಗಳೂ ಗಮನ ಸೆಳೆಯುತ್ತಿವೆ. 
(4 / 6)

ಈ ಹೋರಾಟವನ್ನು ಕೈಗೆತ್ತಿಕೊಂಡಿರುವ ಕೊಡಗು ನ್ಯಾಷನಲ್‌ ಕೌನ್ಸಿಲ್‌( CNC)ನ ಮುಖ್ಯಸ್ಥ ಎನ್‌ಯು ನಾಚಪ್ಪ ಹಾಗೂ ಬಳಗದವರು ಗುರುವಾರವೂ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.
(5 / 6)

ಪ್ರವಾಸೋದ್ಯಮದ ಹೆಸರಿನಲ್ಲಿ ಕೊಡಗಿನ ಸ್ವರೂಪವನ್ನೇ ಬದಲು ಮಾಡಬೇಡಿ.ಕೆಲ ವರ್ಷದಿಂದ ಆಗಿರುವ ಪ್ರವಾಹದ ಅನಾಹುತದಿಂದ ಎಚ್ಚೆತ್ತುಕೊ‍ಳ್ಳಿ ಎನ್ನುವುದು ಕೊಡಗು ಉಳಿಸಿ ಹೋರಾಟಗಾರರ ಮನವಿಯಾಗಿದೆ.
(6 / 6)

    ಹಂಚಿಕೊಳ್ಳಲು ಲೇಖನಗಳು