logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amala Paul Wedding: ಅಮಲಾ ಪೌಲ್‌ ಜಗತ್‌ ದೇಸಾಯಿ ಮದುವೆ ಆಲ್ಬಂ; ಮೆಲ್ಲಗೆ ಮೆಲ್ಲಗೆ ಇದ್ದಾನೆ, ಯುದ್ಧಕ್ಕೆ ನಿಂತರೆ ಮದ್ದಾನೆ

Amala Paul Wedding: ಅಮಲಾ ಪೌಲ್‌ ಜಗತ್‌ ದೇಸಾಯಿ ಮದುವೆ ಆಲ್ಬಂ; ಮೆಲ್ಲಗೆ ಮೆಲ್ಲಗೆ ಇದ್ದಾನೆ, ಯುದ್ಧಕ್ಕೆ ನಿಂತರೆ ಮದ್ದಾನೆ

Nov 07, 2023 04:37 PM IST

Amala Paul and Jagat Desai's wedding album: ಇತ್ತೀಚೆಗೆ ಅಮಲಾ ಪೌಲ್‌ ಮತ್ತು ಜಗತ್‌ ದೇಸಾಯಿ ಮದುವೆ ಕೊಚ್ಚಿಯಲ್ಲಿ ನಡೆದಿತ್ತು. ಕನ್ನಡದಲ್ಲಿ ಹೆಬ್ಬುಲಿ ಚಿತ್ರದಲ್ಲಿ ಮೆಲ್ಲಗೆ ಮೆಲ್ಲಗೆ ಇದ್ದಾನೆ, ಯುದ್ಧಕ್ಕೆ ನಿಂತರೆ ಮದ್ದಾನೆ ಎಂಬ ಹಾಡಿಗೆ ಹೆಜ್ಜೆ ಹಾಕಿದ ಅಮಲಾ ಪೌಲ್‌ ಅವರ ಮದುವೆಯ ಇನ್ನಷ್ಟು ಫೋಟೋಗಳು ಇದೀಗ ದೊರಕಿವೆ. 

  • Amala Paul and Jagat Desai's wedding album: ಇತ್ತೀಚೆಗೆ ಅಮಲಾ ಪೌಲ್‌ ಮತ್ತು ಜಗತ್‌ ದೇಸಾಯಿ ಮದುವೆ ಕೊಚ್ಚಿಯಲ್ಲಿ ನಡೆದಿತ್ತು. ಕನ್ನಡದಲ್ಲಿ ಹೆಬ್ಬುಲಿ ಚಿತ್ರದಲ್ಲಿ ಮೆಲ್ಲಗೆ ಮೆಲ್ಲಗೆ ಇದ್ದಾನೆ, ಯುದ್ಧಕ್ಕೆ ನಿಂತರೆ ಮದ್ದಾನೆ ಎಂಬ ಹಾಡಿಗೆ ಹೆಜ್ಜೆ ಹಾಕಿದ ಅಮಲಾ ಪೌಲ್‌ ಅವರ ಮದುವೆಯ ಇನ್ನಷ್ಟು ಫೋಟೋಗಳು ಇದೀಗ ದೊರಕಿವೆ. 
ಅಮಲಾ ಪೌಲ್‌ ಮತ್ತು ಜಗತ್‌ ದೇಸಾಯಿ ಮದುವೆ ಕೊಚ್ಚಿಯಲ್ಲಿ ನಡೆದಿತ್ತು. ಕನ್ನಡದಲ್ಲಿ ಹೆಬ್ಬುಲಿ ಚಿತ್ರದಲ್ಲಿ ಮೆಲ್ಲಗೆ ಮೆಲ್ಲಗೆ ಇದ್ದಾನೆ, ಯುದ್ಧಕ್ಕೆ ನಿಂತರೆ ಮದ್ದಾನೆ ಎಂಬ ಹಾಡಿಗೆ ಹೆಜ್ಜೆ ಹಾಕಿದ ಅಮಲಾ ಪೌಲ್‌ ಅವರ ಮದುವೆಯ ಇನ್ನಷ್ಟು ಫೋಟೋಗಳು ಇದೀಗ ದೊರಕಿವೆ. ಬನ್ನಿ ಮದುವೆ ಉಡುಗೆಯಲ್ಲಿ ಕಂಗೊಳಿಸುವ ನವ ವಧುವರರ ಫೋಟೋಗಳನ್ನು ನೋಡ್ಕೊಂಡು ಬರೋಣ. 
(1 / 8)

ಅಮಲಾ ಪೌಲ್‌ ಮತ್ತು ಜಗತ್‌ ದೇಸಾಯಿ ಮದುವೆ ಇದೇ ನವೆಂಬರ್‌ 5ರಂದು ನಡೆದಿತ್ತು. ಕೊಚ್ಚಿಯಲ್ಲಿ ಕ್ರಿಶ್ಚಿಯನ್‌ ಸಮುದಾಯದ ಸಂಪ್ರದಾಯದಂತೆ ನಡೆದ ವಿವಾಹ ಸಮಾರಂಭದಲ್ಲಿ  ಸಾಕಷ್ಟು ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಇದೀಗ ಈ ದಂಪತಿ ತಮ್ಮ ಮದುವೆಯ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 
(2 / 8)

ನವ ವಧುವರರು ಲ್ಯಾವೆಂಡರ್‌ ಥೀಮ್‌ ಉಡುಗೆಯಲ್ಲಿ ವಿವಾಹವಾಗಿದ್ದರು. ಆ ವಿಶೇಷ ದಿನದಂದು ಅಮಲಾ ಪೌಲ್ ನೀಲಿಬಣ್ಣದ ಲಿಲಾಕ್ ಲೆಹೆಂಗಾ ಮತ್ತು ಮ್ಯಾಚಿಂಗ್ ಬ್ಲೌಸ್ ಅನ್ನು ಆಯ್ಕೆ ಮಾಡಿಕೊಂಡಿದ್ದರು. ಉದ್ಯಮಿ ಜಗತ್‌ ದೇಸಾಯಿ ಅವರು ಎಥ್ನಿಕ್‌ ಲುಕ್‌ಗೆ ಹೊಂದಿಕೆಯಾಗುವಂತೆ ಉಡುಗೆ ತೊಟ್ಟಿದ್ದರು.
(3 / 8)

ಮದುವೆಯ ನಂತರ ಅಮಲಾ ಪೌಲ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕನ್ನಡ, ತಮಿಳು, ಮಲಯಾಳಂ, ತೆಲುಗು ಚಿತ್ರಗಳಲ್ಲಿ ನಟಿಸಿರುವ ಅಮಲಾ ಪೌಲ್‌ ಈ ವರ್ಷದ ಆರಂಭದಲ್ಲಿ ಅಜಯ್‌ ದೇವಗನ್‌ ಭೋಲಾ ಚಿತ್ರದಲ್ಲಿ ನಟಿಸುವ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು.
(4 / 8)

ಇದೀಗ ಅಮಲಾ ಪೌಲ್‌ ಮತ್ತು ಜಗತ್‌ ದೇಸಾಯಿ ತಮ್ಮ ಮದುವೆಯ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 
(5 / 8)

ಕಳೆದ ತಿಂಗಳು ಅಮಲಾ ಪೌಲ್‌ ಅವರು ತನ್ನ ಗೆಳೆಯ ಜಗತ್‌ ದೇಸಾಯಿಯಿಂದ ಸರ್‌ಪ್ರೈಸ್‌ ಪಡೆದಿದ್ದರು. ಇವರ ಹುಟ್ಟುಹಬ್ಬದಂದು ಜಗತ್‌ ದೇಸಾಯಿ ಮದುವೆ ಪ್ರಸ್ತಾಪ ಮಾಡಿದ್ದರು. ಇದಕ್ಕೆ ಅಮಲಾ ಪೌಲ್‌ ಓಕೆ ಅಂದಿದ್ದರು. 
(6 / 8)

ಇದೀಗ ವಿವಾಹವಾಗಿರುವ ಅಮಲಾ ಪೌಲ್‌ ಅವರು ಕನ್ನಡದ ಹೆಬ್ಬುಲಿ ಚಿತ್ರದಲ್ಲಿ ನಟಿಸಿದ್ದರು. ಮೆಲ್ಲಗೆ ಮೆಲ್ಲಗೆ ಇದ್ದಾನೆ, ಯುದ್ಧಕ್ಕೆ ನಿಂತರೆ ಮದ್ದಾನೆ ಎಂಬ ಹಾಡು ಇದೀಗ ಈ ನವಜೋಡಿಗೆ ಹೆಚ್ಚು ಹೊಂದಿಕೆಯಾಗುತ್ತದೆ. 
(7 / 8)

ಇದು ಅಮಲಾ ಪೌಲ್‌ ಅವರ ಎರಡನೇ ಮದುವೆ. ತಮಿಳು ನಿರ್ದೇಶಕ ವಿಜಯ್‌ ಅವರನ್ನು ಮದುವೆಯಾಗಿ ಬಳಿಕ ಡಿವೋರ್ಸ್‌ ಪಡೆದಿದ್ದರು.
(8 / 8)

    ಹಂಚಿಕೊಳ್ಳಲು ಲೇಖನಗಳು