Koppal News: ಕೊಪ್ಪಳದಲ್ಲಿ ಗವಿಸಿದ್ದೇಶ್ವರ ಜಾತ್ರೆ ಸಡಗರ, 27ಕ್ಕೆ ಬನ್ನಿ ಶೇಂಗಾ ಹೋಳಿಗೆ ತಿನ್ನಿ Photos
Jan 25, 2024 08:30 AM IST
ಉತ್ತರ ಕರ್ನಾಟಕದ ಅತಿ ದೊಡ್ಡ ಜಾತ್ರೆಗಳಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯೂ ಒಂದು. ಲಕ್ಷಾಂತರ ಮಂದಿ ಸೇರಿ ತೇರು ಎಳೆಯುತ್ತಾರೆ. ಈ ಬಾರಿಯೂ ಜಾತ್ರೆಗೆ ಭರ್ಜರಿ ತಯಾರಿಯೇ ಆಗಿದೆ. ಜನವರಿ 27ರಂದು ಶೇಂಗಾ ಹೋಳಿಗೆ, ಮೆಣಸಿಕಾಯಿ ಮಿರ್ಚಿ ತಿಂದು ತೇರು ಎಳೆಯುವ ಖುಷಿಯೇ ಬೇರೆ. ಜಾತ್ರೆಯ ನೋಟ ಇಲ್ಲಿದೆ.
- ಉತ್ತರ ಕರ್ನಾಟಕದ ಅತಿ ದೊಡ್ಡ ಜಾತ್ರೆಗಳಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯೂ ಒಂದು. ಲಕ್ಷಾಂತರ ಮಂದಿ ಸೇರಿ ತೇರು ಎಳೆಯುತ್ತಾರೆ. ಈ ಬಾರಿಯೂ ಜಾತ್ರೆಗೆ ಭರ್ಜರಿ ತಯಾರಿಯೇ ಆಗಿದೆ. ಜನವರಿ 27ರಂದು ಶೇಂಗಾ ಹೋಳಿಗೆ, ಮೆಣಸಿಕಾಯಿ ಮಿರ್ಚಿ ತಿಂದು ತೇರು ಎಳೆಯುವ ಖುಷಿಯೇ ಬೇರೆ. ಜಾತ್ರೆಯ ನೋಟ ಇಲ್ಲಿದೆ.