logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Lamborghini Urus Performante: ಜಗದ ಅತಿವೇಗದ ಎಸ್‌ಯುವಿಯಂತೆ ಇದು! ಆಕರ್ಷಕ ಫೀಚರ್ಸ್‌ ಹೇಗಿದೆ ಎನ್ನುವ ಕುತೂಹಲವೆ? ಇಲ್ಲಿವೆ ಫೋಟೋಸ್‌ ನೋಡಿ

Lamborghini Urus Performante: ಜಗದ ಅತಿವೇಗದ ಎಸ್‌ಯುವಿಯಂತೆ ಇದು! ಆಕರ್ಷಕ ಫೀಚರ್ಸ್‌ ಹೇಗಿದೆ ಎನ್ನುವ ಕುತೂಹಲವೆ? ಇಲ್ಲಿವೆ ಫೋಟೋಸ್‌ ನೋಡಿ

Nov 26, 2022 07:42 AM IST

Lamborghini Urus Performante: ಜಗತ್ತಿನ ಅತಿವೇಗದ ಎಸ್‌ಯುವಿ ಎಂಬ ಖ್ಯಾತಿಯ ಲಂಬೋರ್ಗಿನಿ ಉರುಸ್ ಪರ್ಫಾರ್ಮೆಂಟೆ 306 ಕಿ.ಮೀ. ವೇಗದಲ್ಲಿ ಓಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

ಉರುಸ್ ಪರ್ಫಾರ್ಮೆಂಟೆಯು ಕಾರ್ಬನ್ ಫೈಬರ್ ಫ್ರಂಟ್ ಬಂಪರ್ ಮತ್ತು ಸ್ಪ್ಲಿಟರ್‌ನೊಂದಿಗೆ ಅಗ್ರೆಸಿವ್‌ ಫ್ರಂಟ್‌ ಫೇಸಿಯಾ ಗಮನಸೆಳೆಯುತ್ತದೆ. ಇದಲ್ಲದೆ, ಹೊಸ ಮುಂಭಾಗದ ಗಾಳಿ ಒಳಸೆಳೆಯುವ ಕಪ್ಪು ಏರ್‌ ಇಂಟೇಕ್‌ ಜಾಲರಿ ಇಂಜಿನ್ ಕೂಲಿಂಗ್ ಹೆಚ್ಚಿಸುತ್ತದೆ. 
(1 / 10)

ಭಾರತದಲ್ಲಿ ಲಂಬೋರ್ಗಿನಿ ಉರುಸ್ ಪರ್ಫಾರ್ಮೆಂಟೆ 4.22 ಕೋಟಿ ರೂಪಾಯಿ ಎಕ್ಸ್‌ಶೋರೂಂ ದರ ಹೊಂದಿದೆ. 
(2 / 10)

ಜಗತ್ತಿನ ಅತಿವೇಗದ ಎಸ್‌ಯುವಿ ಎಂಬ ಹೆಗ್ಗಳಿಕೆಯೊಂದಿಗೆ ಲಂಬೋರ್ಗಿನಿ ಉರುಸ್ ಪರ್ಫಾರ್ಮೆಂಟೆ ಭಾರತಕ್ಕಾಗಮಿಸಿದೆ. 
(3 / 10)

ಎಸ್‌ಯುವಿ ಚಕ್ರಗಳ ಕಾರ್ಬನ್ ಫೈಬರ್ ಕಮಾನುಗಳು ಆಕರ್ಷಣೀಯವಾಗಿವೆ. ಟೈಟಾನಿಯಂ ಬೋಲ್ಟ್‌ಗಳೊಂದಿಗೆ 23-ಇಂಚಿನ ಮತ್ತು 22-ಇಂಚಿನ ಹಗುರ ಚಕ್ರಗಳ ಆಯ್ಕೆಗಳನ್ನು ನೀಡುತ್ತದೆ, ವಿಶೇಷವಾಗಿ ಅಭಿವೃದ್ಧಿಪಡಿಸಿದ ಪಿರೆಲ್ಲಿ ಟೈರ್‌ಗಳು ಗಮನಸೆಳೆಯುತ್ತವೆ. 
(4 / 10)

ಹೊಸದಾಗಿ ವಿನ್ಯಾಸಗೊಳಿಸಲಾದ ಹಿಂಭಾಗದ ಸ್ಪಾಯ್ಲರ್ ಲಂಬೋರ್ಘಿನಿ ಉರಸ್ ಪರ್ಫಾರ್ಮೆಂಟೆಯ ಹಿಂಭಾಗದ ಡೌನ್-ಫೋರ್ಸ್ ಅನ್ನು 38 ಪ್ರತಿಶತದಷ್ಟು ಹೆಚ್ಚಿಸುತ್ತದೆ.
(5 / 10)

ಲಂಬೋರ್ಗಿನಿ ಉರುಸ್ ಪರ್ಫಾರ್ಮೆಂಟೆ ಹಗುರವಾದ ಟೈಟಾನಿಯಂ ಅಕ್ರಾಪೋವಿಕ್ ಸ್ಪೋರ್ಟ್ಸ್ ಎಕ್ಸಾಸ್ಟ್ ಅನ್ನು ಪ್ರಮಾಣಿತವಾಗಿ ಪಡೆದಿದೆ.
(6 / 10)

ಅದರ 3,2 ರ ಅತ್ಯುತ್ತಮ-ವರ್ಗದ ತೂಕ- ಪವರ್‌ ರೇಷ್ಯೋದಿಂದಿಗೆ ಬಂದಿರುವ ಲಂಬೋರ್ಘಿನಿ ಉರುಸ್ ಪರ್ಫಾರ್ಮೆಂಟೆಯ ತೂಕವು 47 ಕೆಜಿಯಷ್ಟು ಕಡಿಮೆಯಾಗಿದೆ,
(7 / 10)

ಎಲ್‌ಇಡಿ ಟೈಲ್‌ಲೈಟ್‌ಗಳು, ಕಾರ್ಬನ್ ಫೈಬರ್ ರಿಯರ್ ಸ್ಪಾಯ್ಲರ್ ಜತೆಗೆ ಹಲವಾರು ಇತರ ದೇಹದ ಭಾಗಗಳನ್ನು ಅವುಗಳನ್ನು ತೀಕ್ಷ್ಣವಾಗಿಸಲು ಮತ್ತು ಎಸ್‌ಯುವಿಯ ಒಟ್ಟಾರೆ ವಾಯುಬಲವಿಜ್ಞಾನಕ್ಕೆ ಸಹಾಯ ಮಾಡಲು ಮರುವಿನ್ಯಾಸಗೊಳಿಸಲಾಗಿದೆ.
(8 / 10)

ಉರುಸ್ ಪರ್ಫಾರ್ಮೆಂಟೆ ಕೇವಲ 3.3 ಸೆಕೆಂಡುಗಳಲ್ಲಿ 0-100 kmph ವೇಗವನ್ನು ಪಡೆಯುತ್ತದೆ ಮತ್ತು 100 kmph ನಿಂದ ನಿಲ್ಲಲು 32.9 ಮೀಟರ್‌ ಅಂತರದಲ್ಲಿ ಬ್ರೇಕ್ ಹಾಕುತ್ತದೆ.
(9 / 10)

ಲಂಬೋರ್ಘಿನಿ ಉರುಸ್ ಪರ್ಫಾರ್ಮೆಂಟೆ 4.0-ಲೀಟರ್ ಟ್ವಿನ್-ಟರ್ಬೊ V8 ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು 666bhp ಮತ್ತು 850Nm ಟಾರ್ಕ್ ಅನ್ನು 2,300 ರಿಂದ 4,500 rpm ನಡುವೆ ಉತ್ಪಾದಿಸುತ್ತದೆ.
(10 / 10)

    ಹಂಚಿಕೊಳ್ಳಲು ಲೇಖನಗಳು