logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Marriage Astrology: ಈ ಎರಡು ರಾಶಿಯವರು ಪರ್ಫೆಕ್ಟ್ ಮ್ಯಾಚ್; ಮದುವೆಯಾದರೆ ಜೀವನ ಸುಖಮಯ

Marriage Astrology: ಈ ಎರಡು ರಾಶಿಯವರು ಪರ್ಫೆಕ್ಟ್ ಮ್ಯಾಚ್; ಮದುವೆಯಾದರೆ ಜೀವನ ಸುಖಮಯ

Nov 26, 2023 12:48 PM IST

Matching zodiac for wedding: ರಾಶಿ, ನಕ್ಷತ್ರ, ಕುಲ, ಗೋತ್ರದ ಪ್ರಕಾರ ಮದುವೆಗೆ ಜಾತಕ ನೋಡುವುದು ಸಹಜ. ಕೆಲ ರಾಶಿಯವರ ಜಾತಕಕ್ಕೂ ಕೆಲ ರಾಶಿಯವರ ಜಾತಕಕ್ಕೂ ಹೊಂದಾಣಿಕೆಯಾಗುವುದಿಲ್ಲ. ಕೆಲವರದ್ದು ಸ್ವಲ್ಪ ಹೊಂದಾಣಿಕೆಯಾದ್ರೂ ಮದುವೆ ಮಾಡಲಾಗುತ್ತದೆ. ಆದರೆ ನಿಜವಾಗಿಯೂ ಯಾವ ರಾಶಿಯವರಿಗೆ ಯಾವ ರಾಶಿಯವರು ಪರ್ಫೆಕ್ಟ್ ಮ್ಯಾಚ್ ಎಂಬುದನ್ನು ತಿಳಿಯೋಣ..

ಮೇಷ ರಾಶಿಯವರು ಕುಂಭ ರಾಶಿಯವರೊಂದಿಗೆ ಮದುವೆಯಾದರೆ ಜೀವನ ಶಾಂತಿಯುತವಾಗಿರುತ್ತದೆ. ಎಷ್ಟೇ ಕಷ್ಟವಾದರೂ ಒಬ್ಬರನ್ನೊಬ್ಬರು ಬಿಟ್ಟುಕೊಡುವುದಿಲ್ಲ.  
(1 / 8)

ವೃಷಭ ಮತ್ತು ವೃಶ್ಚಿಕ ರಾಶಿಯವರು ಮದುವೆಯಾದರೆ ಜಗಳ ಇರುವುದಿಲ್ಲ. ಸಂತೋಷದ ಜೀವನ ನಿಮ್ಮದಾಗಿರುತ್ತದೆ. 
(2 / 8)

ಮಿಥುನ ಮತ್ತು ತುಲಾ ರಾಶಿಯವರು ಮದುವೆಯಾದರೆ ಜೀವನವು ಪ್ರೀತಿಯಿಂದ ತುಂಬಿರುತ್ತದೆ. 7 ಜನ್ಮಗಳಲ್ಲೂ ಪರಸ್ಪರ ಪ್ರೀತಿಸುತ್ತಾ ಒಟ್ಟಿಗೆ ವಾಸಿಸುತ್ತಾರೆ.
(3 / 8)

ಧನು ರಾಶಿ ಮತ್ತು ಸಿಂಹ ರಾಶಿಯವರು ಮದುವೆಯಾದರೆ ಇವರ ನಡುವೆ ಪರಿಪೂರ್ಣ ಹೊಂದಾಣಿಕೆ ಇರುತ್ತದೆ. ಇಬ್ಬರೂ ಒಟ್ಟಿಗೆ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತಾರೆ.
(4 / 8)

ಸಿಂಹ ಮತ್ತು ತುಲಾ ರಾಶಿಯವರು ಮದುವೆಯಾದರೂ ಕೂಡ ಜೀವನವು ತುಂಬಾ ಅದ್ಭುತವಾಗಿರುತ್ತದೆ. ಇಬ್ಬರೂ ಸಾಮಾಜಿಕ ಸೇವೆಗಳಲ್ಲಿ ಆಸಕ್ತಿ ತೋರಿಸುತ್ತಾರೆ.  
(5 / 8)

ಕನ್ಯಾರಾಶಿ ಮತ್ತು ಮಕರ ರಾಶಿಯಯವರು ಮದುವೆಯಾದರೆ ನೆಮ್ಮದಿಯಿಂದ ಬದುಕು ಇರುತ್ತದೆ. ಎಷ್ಟೇ ಕಷ್ಟಗಳು ಎದುರಾದರೂ ಒಟ್ಟಿಗೆ ಇರಲು ಇಷ್ಟಪಡುತ್ತಾರೆ.
(6 / 8)

ಮೀನ ಮತ್ತು ಕನ್ಯಾ ರಾಶಿ, ಕಟಕ ಮತ್ತು ಮಕರ ರಾಶಿಯವರು ಮದುವೆಯಾದರೆ ಸುಖಜೀವನ ನಡೆಸುತ್ತಾರೆ. 
(7 / 8)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
(8 / 8)

    ಹಂಚಿಕೊಳ್ಳಲು ಲೇಖನಗಳು