logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Krs Dam: ತುಂಬುವ ಹಂತಕ್ಕೆ ಬಂದ ಕೆಆರ್‌ಎಸ್‌ ಜಲಾಶಯ, ಹೀಗಿದೆ ಜಲ ವೈಭವ

KRS Dam: ತುಂಬುವ ಹಂತಕ್ಕೆ ಬಂದ ಕೆಆರ್‌ಎಸ್‌ ಜಲಾಶಯ, ಹೀಗಿದೆ ಜಲ ವೈಭವ

Jul 21, 2024 12:22 PM IST

KRS Reservoir ಕೊಡಗಿನಲ್ಲಿ ಭಾರೀ ಮಳೆಯ( kodagu Rain) ಪರಿಣಾಮವಾಗಿ ಕೃಷ್ಣರಾಜ ಸಾಗರ( KRS Dam) ಅತಿ ಬೇಗನೇ ತುಂಬುವ ಹಂತಕ್ಕೆ ಬಂದಿದೆ. ಈಗಿನ ಜಲಾಶಯದ ನೋಟ ಹೀಗಿದೆ.

ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರಕ್ಕೆ ಜಲ ಕಳೆ ಬಂದಿದೆ. ಒಂದೇ ವಾರದ ಅಂತರದಲ್ಲಿ ಜಲಾಶಯಕ್ಕೆ ಗಣನೀಯ ನೀರು ಹರಿದು ಬಂದಿದೆ.
(1 / 8)

2024 ಜುಲೈ  21ರ ಭಾನುವಾರ ಬೆಳಿಗ್ಗೆ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟವು 122.70 ಅಡಿಗೆ ತಲುಪಿದ್ದು 69617 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ.
(2 / 8)

ಕೃಷ್ಣರಾಜಸಾಗರ ಜಲಾಶಯಕ್ಕೆ ಕೊಡಗಿನ ಹಾರಂಗಿ ಹಾಗೂ ಹಾಸನದ ಹೇಮಾವತಿ ಜಲಾಶಯದಿಂದ ನೀರು ಸಾಕಷ್ಟು ಪ್ರಮಾಣದಲ್ಲಿ ಹರಿದು ಬರುತ್ತಿದೆ.
(3 / 8)

ಕೃಷ್ಣರಾಜನಗರ ಸಾಗರದಲ್ಲಿ ನೀರಿನ ಮಟ್ಟವನ್ನು ಅಳೆಯುವ ಮಾಪಕವಿದು. ಎಲ್ಲಿ ನೀರಿನ ಪ್ರಮಾಣವನ್ನೂ ನಿಖರವಾಗಿ ತಿಳಿಯಬಹುದು
(4 / 8)

ಜಲಾಶಯದ ಹಿನ್ನೀರಿನ ಕಟ್ಟೆಯೂ ಅಲ್ಲಲ್ಲಿ ತುಂಬಿ ಹೋಗಿವೆ. ಅಷ್ಟರ ಮಟ್ಟಿಗೆ ಕೃಷ್ಣರಾಜಸಾಗರ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ.
(5 / 8)

ಕೃಷ್ಣರಾಜಸಾಗರ ಜಲಾಶಯವು ಬಹುತೇಕ ತುಂಬಿರುವುದರಿಂದ ಶನಿವಾರ ಸಂಜೆಯಿಂದಲೇ ನದಿ ಮೂಲಕ ನೀರನ್ನು ಹರಿಸಲಾಗುತ್ತಿದೆ.
(6 / 8)

ಭಾನುವಾರ ಬೆಳಿಗ್ಗೆ ನಂತರ ಕೆಆರ್‌ಎಸ್‌ ಜಲಾಶಯದಿಂದ ಕಾವೇರಿ ನದಿ ಮೂಲಕ ಹೊರ ಹರಿವಿನ ಪ್ರಮಾಣವನ್ನು ಐವತ್ತು ಸಾವಿರ ಕ್ಯೂಸೆಕ್‌ಗೆ ಏರಿಸಲಾಗಿದೆ. ಇದರಿಂದ ಹೆಚ್ಚಿನ ನೀರು ನದಿ ಮೂಲಕ ಹೋಗುತ್ತಿದೆ.
(7 / 8)

ಜಲಾಶಯಕ್ಕೆ ಇನ್ನೂ ಎರಡು ಮೂರು ದಿನ ಭಾರೀ ಪ್ರಮಾಣದಲ್ಲಿ ಕೆಆರ್‌ಎಸ್‌ ಜಲಾಶಯಕ್ಕೆ ಬರುವ ನಿರೀಕ್ಷೆ ಇರುವುದರಿಂದ ಹೊರ ಹರಿವಿನ ಪ್ರಮಾಣವೂ ಗಣನೀಯವಾಗಿ ಏರಿಕೆಯಾಗಲಿದೆ.
(8 / 8)

    ಹಂಚಿಕೊಳ್ಳಲು ಲೇಖನಗಳು