Mangalore Goa Vande bharat: ಮಂಗಳೂರು- ಗೋವಾ ವಂದೇ ಭಾರತ್ ರೈಲು ಯಶಸ್ವಿಪ್ರಾಯೋಗಿಕ ಸಂಚಾರ : ಡಿಸೆಂಬರ್ 30 ರಂದು ಚಾಲನೆ
Dec 27, 2023 01:14 PM IST
ಕರ್ನಾಟಕದ ಕರಾವಳಿಯಲ್ಲೂ ಈಗ ವಂದೇಭಾರತ್ ರೈಲಿನ ಹವಾ. ಬಹುದಿನಗಳ ಬೇಡಿಕೆಯಂತೆ ಮಂಗಳೂರಿನಿಂದ ಮಡಗಾಂವ್ ಮಾರ್ಗದ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಮುಗಿಸಿದೆ. ನಾಲ್ಕು ತಾಸಿನಲ್ಲಿಯೇ 325 ಕಿ.ಮಿ ಕ್ರಮಿಸಿದೆ. ಡಿ.30 ರಂದು ಪ್ರಧಾನಿ ನರೇಂದ್ರ ಮೋದಿ ಈ ರೈಲಿಗೆ ಅಧಿಕೃತ ಚಾಲನೆ ನೀಡುವರು. ಈ ರೈಲಿನ ಪ್ರಾಯೋಗಿಕ ಓಡಾಟದ ಕ್ಷಣ ಹೀಗಿತ್ತು. ಚಿತ್ರ: ಹರೀಶ್ ಮಾಂಬಾಡಿ
- ಕರ್ನಾಟಕದ ಕರಾವಳಿಯಲ್ಲೂ ಈಗ ವಂದೇಭಾರತ್ ರೈಲಿನ ಹವಾ. ಬಹುದಿನಗಳ ಬೇಡಿಕೆಯಂತೆ ಮಂಗಳೂರಿನಿಂದ ಮಡಗಾಂವ್ ಮಾರ್ಗದ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಮುಗಿಸಿದೆ. ನಾಲ್ಕು ತಾಸಿನಲ್ಲಿಯೇ 325 ಕಿ.ಮಿ ಕ್ರಮಿಸಿದೆ. ಡಿ.30 ರಂದು ಪ್ರಧಾನಿ ನರೇಂದ್ರ ಮೋದಿ ಈ ರೈಲಿಗೆ ಅಧಿಕೃತ ಚಾಲನೆ ನೀಡುವರು. ಈ ರೈಲಿನ ಪ್ರಾಯೋಗಿಕ ಓಡಾಟದ ಕ್ಷಣ ಹೀಗಿತ್ತು.
- ಚಿತ್ರ: ಹರೀಶ್ ಮಾಂಬಾಡಿ